ಎನ್‌ಸಿಪಿ ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ ಣ ಸಿ.ಪೂಜಾರಿ ಚಿತ್ರಾಪು ಆಯ್ಕೆ

ಎನ್‌ಸಿಪಿ ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ ಣ ಸಿ.ಪೂಜಾರಿ ಚಿತ್ರಾಪು ಆಯ್ಕೆ

ಮುಂಬಯಿ, (ಆರ್‌ಬಿಐ) ಮಾ.21: ಬೃಹನ್ಮುಂಬಯಿಯಲ್ಲಿಹಿರಿಯ ತುಳು-ಕನ್ನಡಿಗ ರಾಜಕಾರಣಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇದರ ನೇತಾರ ಲಕ್ಷ್ಮಣ್ ಸಿ.ಪೂಜಾರಿ ಚಿತ್ರಾಪು ಅವರನ್ನು ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ಮುಂಬಯಿ ಪ್ರದೇಶ ರಾಷ್ಟ್ರವಾದಿ ಕಾಂಗ್ರೆಸ್ (ಶರದ್‌ಚಂದ್ರ ಪವಾರ್) ಪಕ್ಷದ ಅಧ್ಯಕ್ಷೆ ರಾಖೀ…
ಮಾ.22): ಉಪ್ಪಿನಂಗಡಿಯ ನೇತ್ರಾವತಿ ನದಿ ದಡದಲ್ಲಿ 39ನೇ ವಾರ್ಷಿಕ ಉಬರ ಕಂಬಳೋತ್ಸವ..

ಮಾ.22): ಉಪ್ಪಿನಂಗಡಿಯ ನೇತ್ರಾವತಿ ನದಿ ದಡದಲ್ಲಿ 39ನೇ ವಾರ್ಷಿಕ ಉಬರ ಕಂಬಳೋತ್ಸವ..

ಪುತ್ತೂರು : ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿಯ ಕಿನಾರೆಯ ಉಪ್ಪಿನಂಗಡಿಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರ ನೇತೃತ್ವದಲ್ಲಿ 39ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಉಬಾ‌ರ್ ಕಂಬಳೋತ್ಸವ' ಮಾರ್ಚ್ 22 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್‌…
ನೆಲ್ಲಿಕಟ್ಟೆ ನಾಗದೇವರ ಸನ್ನಿಧಿಯಲ್ಲಿ 22ನೇ ವರ್ಷದ ವಾರ್ಷಿಕ ಮಹಾಪೂಜೆ : ಶ್ರೀ ನಾಗದೇವರಿಗೆ ಬೆಳ್ಳಿಯ ಕವಚ ಸಮರ್ಪಣೆ…!!

ನೆಲ್ಲಿಕಟ್ಟೆ ನಾಗದೇವರ ಸನ್ನಿಧಿಯಲ್ಲಿ 22ನೇ ವರ್ಷದ ವಾರ್ಷಿಕ ಮಹಾಪೂಜೆ : ಶ್ರೀ ನಾಗದೇವರಿಗೆ ಬೆಳ್ಳಿಯ ಕವಚ ಸಮರ್ಪಣೆ…!!

ಪುತ್ತೂರು: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ನಾಗದೇವರ ಸನ್ನಿಧಿಯಲ್ಲಿ 22ನೇ ವಾರ್ಷಿಕ ಮಹಾಪೂಜೆ ಮಾ.19ರಂದು ಕೀರ್ತಿಶೇಷ ಬ್ರಹ್ಮಶ್ರೀ ಕೇಶವ ಜೋಗಿತ್ತಾಯರವರ ಪುತ್ರ ವೇ ಮೂ ಅನಂತರಾಮ ಜೋಗಿತ್ತಾಯ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ನಾಗದೇವರಿಗೆ ಬೆಳ್ಳಿಯ ಕವಚ…
ಮಾನಸಿಕ ಸಮತೋಲನ ಸಾಧಿಸಲು ಸಾಹಿತ್ಯ ನೆರವು ನೀಡುತ್ತದೆ: ಡಾ. ಸೌಮ್ಯ ಎಚ್‌.

ಮಾನಸಿಕ ಸಮತೋಲನ ಸಾಧಿಸಲು ಸಾಹಿತ್ಯ ನೆರವು ನೀಡುತ್ತದೆ: ಡಾ. ಸೌಮ್ಯ ಎಚ್‌.

ಮಂಗಳೂರು, ಮಾ. ೨೦: ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಾಹಿತ್ಯ ನೆರವಾಗುತ್ತದೆ. ಸಾಹಿತ್ಯವನ್ನು ಜ್ಞಾನವಾಗಿಸಿಕೊಂಡಾಗ ನಿಜಾರ್ಥದಲ್ಲಿ ಬದುಕನ್ನು ಸರಳೀಕರಣಗೊಳಿಸಿಕೊಳ್ಳಲು ಸಾಧ್ಯ ಕಾಸರಗೋಡಿನ ಪೆರಿಯ ಕೇಂದ್ರೀಯ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಎಚ್‌. ಅವರು ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕನ್ನಡ…
ಕಂಬಳ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಕಿಶೋ‌ರ್ ಪೂಜಾರಿ ಕುಂಡಡ್ಕ ಇವರಿಗೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕುಂಡಡ್ಕ ವತಿಯಿಂದ ಸನ್ಮಾನ…!

ಕಂಬಳ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡುತ್ತಿರುವ ಕಿಶೋ‌ರ್ ಪೂಜಾರಿ ಕುಂಡಡ್ಕ ಇವರಿಗೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕುಂಡಡ್ಕ ವತಿಯಿಂದ ಸನ್ಮಾನ…!

ವಿಟ್ಲ : ಕಾರ್ಕಳ ಮಿಯ್ಯಾರುನಲ್ಲಿ ನಡೆದ ಜೋಡುಕೆರೆ ಕಂಬಳ ಕೂಟದ ನೇಗಿಲು ಹಿರಿಯ ವಿಭಾಗದಲ್ಲಿ (11.65) ದ್ವಿತೀಯ ಬಹುಮಾನವನ್ನು ಪಡೆದ ಕಿಶೋ‌ರ್ ಪೂಜಾರಿ ಕುಂಡಡ್ಕ ವಿಟ್ಲ ಇವರನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕುಂಡಡ್ಕ ಬೇರಿಕೆ ಇದರ ವತಿಯಿಂದ…
ತೆಂಕಿಲ: ನರೇಂದ್ರದಲ್ಲಿ ವ್ಯವಹಾರ ತರಬೇತಿ ಕಾರ್ಯಕ್ರಮ

ತೆಂಕಿಲ: ನರೇಂದ್ರದಲ್ಲಿ ವ್ಯವಹಾರ ತರಬೇತಿ ಕಾರ್ಯಕ್ರಮ

ಪುತ್ತೂರು: ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಮತ್ತು HEF ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಹಂಸಧ್ವನಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪುತ್ತೂರಿನ ಏಳ್ತಿಮಾರ್ ಟ್ರೇಡರ್ಸ್‌ ಮಾಲಕರಾದ ಶ್ರೀಮತಿ ವಿಜಯಲಕ್ಷ್ಮಿ…
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) – ದಿವಂಗತ ಕಾಸ್ಮಿರ್ ಮಿನೇಜಸ್ ರಿಗೆ ಶೃದ್ಧಾಂಜಲಿ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) – ದಿವಂಗತ ಕಾಸ್ಮಿರ್ ಮಿನೇಜಸ್ ರಿಗೆ ಶೃದ್ಧಾಂಜಲಿ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಮಾಜಿ ಅಧ್ಯಕ್ಷರಾದ ದಿವಂಗತ ಕಾಸ್ಮಿರ್ ಮಿನೇಜಸ್ ಇವರಿಗೆ ಶೃದ್ಧಾಂಜಲಿ ಅರ್ಪಿಸುವ ಸಲುವಾಗಿ ಹಾಗೂ ಅವರು ಸಮಾಜಕ್ಕೆ ನೀಡಿದ ದೇಣಿಗೆಯನ್ನು ಪರಿಗಣಿಸಿ “ಧೀರ್ ತಾಂಡೆಲಿ” ಎಂಬ ಬಿರುದನ್ನು ನೀಡಿ ಗೌರವಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ…
ಮರವಂತೆಯ ಸವಿತಾ ಕೆ. ಅವರಿಗೆ ಪಿ.ಎಚ್‌.ಡಿ. ಪದವಿ

ಮರವಂತೆಯ ಸವಿತಾ ಕೆ. ಅವರಿಗೆ ಪಿ.ಎಚ್‌.ಡಿ. ಪದವಿ

ಕುಂದಾಪುರ: ಪೆರಿಯಾರ್ ವಿಶ್ವವಿದ್ಯಾಲಯವು ಡಾ. ಸವಿತಾ ಕೆ. ಅವರಿಗೆ “ದ ರೋಲ್ ಆಫ್ ಜಾಬ್ ಸಾಟಿಸ್ಫ್ಯಾಕ್ಷನ್ ಇನ್ ಲಿಂಕಿಂಗ್ ಪ್ರೊಫೆಷನಲ್ ಐಡೆಂಟಿಟಿ ಅಂಡ್ ಬರ್ನ್ ಔಟ್: ಡೆವಲಪ್ಮೆಂಟ್ ಅಂಡ್ ವಾಲಿಡೇಷನ್ ಆಫ್ ಅ ಪ್ರೊಫೆಷನಲ್ ಐಡೆಂಟಿಟಿ ಸ್ಕೇಲ್ ಫಾರ್ ಹೈಯರ್ ಸೆಕೆಂಡರಿ…
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಜಗನ್ನಾಥ ಸಾಲಿಯಾನ್ ಹೆಚ್: ಉಪಾಧ್ಯಕ್ಷರಾಗಿ ಮನೋರಂಜನ್ ಕೆ ಆರ್ ಅವಿರೋಧ ಆಯ್ಕೆ..!!

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಜಗನ್ನಾಥ ಸಾಲಿಯಾನ್ ಹೆಚ್: ಉಪಾಧ್ಯಕ್ಷರಾಗಿ ಮನೋರಂಜನ್ ಕೆ ಆರ್ ಅವಿರೋಧ ಆಯ್ಕೆ..!!

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಮುಂದಿನ ೫ ವರ್ಷಗಳ ಸಾಲಿಗೆ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗನ್ನಾಥ ಸಾಲಿಯಾನ್ ಹೆಚ್ ಮತ್ತು ಉಪಾಧ್ಯಕ್ಷರಾಗಿ ಮನೋರಂಜನ್ ಕೆ ఆరో ಅವಿರೋಧವಾಗಿ ಆಯ್ಕೆಯಾದರು ಈ ಚುನಾವಣಾ ಪ್ರಕ್ರಿಯೆಯನ್ನು ಶ್ರೀ ಶಿವಲಿಂಗಯ್ಯ ಎಂ, ಅಧಿಕಾರಿ ನಡೆಸಿಕೊಟ್ಟರು.…
ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಎಚ್ಚರ ವಹಿಸಬೇಕು : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಎಚ್ಚರ ವಹಿಸಬೇಕು : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಮಾರ್ಚ್ 15 : ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ದೈನಂದಿನ ವಸ್ತುಗಳು ಸೇರಿದಂತೆ ಮತ್ತಿತರ ಸೇವೆಯನ್ನು ಪಡೆಯುವಾಗ ವಸ್ತುಗಳ ಗುಣಮಟ್ಟ ಪರೀಕ್ಷಿಸಿ, ಎಚ್ಚರಿಕೆಯಿಂದ ಖರೀದಿಸಬೇಕು. ಒಂದೊಮ್ಮೆ ಮೋಸವಾದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು…