Posted inನ್ಯೂಸ್
ಸಹಕಾರಿ ಶಾಖೆಯ ಹಣ ದುರುಪಯೋಗ ಆರೋಪಿ ವಶಕ್ಕೆ
ಶಿರಿಯಾರ ಸೇವಾ ಸಹಕಾರಿ ಸಂಘ, ಕಾವಡಿ ಶಾಖೆಯಲ್ಲಿ ಗುಮಾಸ್ತ/ಜೂನಿಯರ್ ಮ್ಯಾನೇಜರ್ ಆದ 1ನೇ ಆರೋಪಿ ಹರೀಶ್ ಕುಲಾಲ್ ಹಾಗೂ 2ನೇ ಆರೋಪಿ ಮ್ಯಾನೇಜರ್ ಸುರೇಶ್ ಭಟ್ ಇವರುಗಳು ಸಂಘಕ್ಕೆ 1 ಕೋಟಿ 70 ಲಕ್ಷ ಹಣ ವಂಚಿಸಿದ ಬಗ್ಗೆ ದಾಖಲಾದ ಕೋಟ…