Youtube Live services for Weddings/Reception Roce / Mehendi Engagement Holy Communion Baby Shower Cradling Church Events Hindu Divine Events House warming Birthdays Funeral Related Events
ವಿಟ್ಲ: ಉದ್ಯಮಿಯೋರ್ವರು ಹೃದಯಗಾತದಿಂದ ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ. ವಿಶಾಲ್ ಕ್ರೀಮ್ ಪಾರ್ಲರ್ ಮತ್ತು ಸಿಕ್ವೆರಾ ಮೆಟಲ್ ಮಾರ್ಟ್ ನ ಮಾಲಕ ಸಿ ಎಫ್ ಸಿಕ್ವೆರಾ (60) ಮೃತಪಟ್ಟ ವ್ಯಕ್ತಿ.
ಮುಂಬಯಿ (ಆರ್‍ಬಿಐ),ಏ. .12: ಪುತ್ತೂರು ನಗರದ ಪ್ರತಿಷ್ಠಿತ ಹೆಬ್ಬಾರಬೈಲು ಭಂಡಾರಿ ಮನೆತನದ ಈಶ್ವರ ಭಂಡಾರಿ ಕಂಪೌಂಡು ನಿವಾಸಿ ಹಿರಿಯ ನಾಟಿ ವೈದ್ಯೆ, ಪೂವರಿ ತುಳು ಮಾಸಿಕ ಪತ್ರಿಕೆ ಸಂಪಾದಕ ವಿಕುಭ ಹೆಬ್ಬಾರಬೈಲು ಇವರ ಮಾತೃಶ್ರೀ ಶ್ರೀಮತಿ ನಾಗಮ್ಮ ಈಶ್ವರ ಭಂಡಾರಿ (…
ಜೀವನ ಎಂಬ ಪಯಣದಲ್ಲಿ ಸವಾಲುಗಳನ್ನು ಎದುರಿಸಲೇಬೇಕು. ಜನನ ಮತ್ತು ಮರಣದ ನಡುವೆ ಈ ಭೂಮಿಯಲ್ಲಿ ನಾವು ಏನನ್ನು ಸಾಧಿಸುತ್ತೇವೆಯೋ ಅದು ಮಾತ್ರ ಈ ಭೂಮಿಯಲ್ಲಿ ಮತ್ತು ಇಲ್ಲಿರುವವರ ಮನಸ್ಸಿನಲ್ಲಿ ಉಳಿಯುತ್ತದೆ. ನಾಲ್ಕು ದಿನದ ಈ ಜೀವನ ಎಂಬ ಪಯಣದಲ್ಲಿ ನಾವು ಒಳ್ಳೆಯದನ್ನು…
ವಿಟ್ಲ: ತುಳು ರಂಗ ಭೂಮಿ ಕಾಲವಿದ ಶಾರದಾ ಆರ್ಟ್ಸ್ ಮಂಜೇಶ್ವರ ಇದರ ಕಲಾವಿದ ಸುರೇಶ್ ವಿಟ್ಲ ಇಂದು ನಿಧನ ಹೊಂದಿದರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತಾದರೂ…
"ಮನೋಜ್ ಕುಮಾರ್ (ಜುಲೈ 24, 1937 - ಏಪ್ರಿಲ್ 4, 2025) ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ಗೀತರಚನೆಕಾರ ಮತ್ತು ಸಂಪಾದಕರಾಗಿದ್ದರು, ಮತ್ತು ಅವರು ನಟರೂ ಆಗಿದ್ದರು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅವರು ಅತ್ಯಂತ…
ಮುಂಬಯಿ (ಆರ್‌ಬಿಐ), ಎ.೦೩: ವೃತ್ತಿಪರ ಶಿಕ್ಷಣದ ಪಿತಾಮಹ ಎಂದೇ ಪ್ರಸಿದ್ಧ, ಭಾರತ ರಾಷ್ಟ್ರದ ಹೆಸರಾಂತ ವೃತ್ತಿಪರ ಶಿಕ್ಷಣ ಸಂಸ್ಥೆಯೆಂದೆಣಿಸಿದ ಐಐಟಿಸಿ ಇದರ ಸಂಸ್ಥಾಪಕ ದಿ| ಎಸ್.ಕೆ ಉರ್ವಾಲ್ ಅವರ ಧರ್ಮಪತ್ನಿ ಪ್ರಫುಲ್ಲಾ ಉರ್ವಾಲ್ (೮೦.) ವಯೋಸಹಜ ಅನಾರೋಗ್ಯದಿಂದ ಇಂದಿಲ್ಲಿ ಗುರುವಾರ ಬೆಳಿಗ್ಗೆ…
ಬೆಳ್ತಂಗಡಿ: ಚರ್ಚ್ ರೋಡ್ ಕಲ್ಕಣಿ ಎಂಬಲ್ಲಿ ಬೈಕೊಂದು ಕಾರನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ, ನಿಯಂತ್ರಣ ತಪ್ಪಿ ಬೈಕ್ ರಸ್ತೆ ಬದಿಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಸವಾರ ಸಾವನ್ನಪ್ಪಿದ ದುರ್ಘಟನೆ ಮಾ.26 ಬೆಳಿಗ್ಗೆ ನಡೆದಿದೆ. ಬೆಳ್ತಂಗಡಿ ನಗರ…
ಪುತ್ತೂರು: ಮುಕೈ ನಿವಾಸಿ ಬಲ್ನಾಡ್ ಸುಬ್ಬಣ್ಣ ಭಟ್ (95)ಪಂಚವಟಿ ಅನಾರೋಗ್ಯದ ಹಿನ್ನಲೆ ನಿನ್ನೆ ನಿಧನರಾದರು ಸಹಕಾರಿ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಅವರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸುಬ್ಬಣ್ಣ ಅವರು ಅಪಾರ ಬಂದು ಮಿತ್ರರನ್ನು ಹೊಂದಿದ್ದರು ಮತ್ತು ಭಗವಾನ್ ಶ್ರೀ…
ಕಟಪಾಡಿ: ಸಮಾಜ ಸಂಘಟಕ, ನಿವೃತ್ತ ಪ್ರೊ. ವಿ.ಕೆ. ಉದ್ಯಾವರ (66) ಹೃದಯಾಘಾತದಿಂದ ನಿಧನ ಹೊಂದಿದರು. ಉಡುಪಿ ಬೋರ್ಡ್ ಹೈಸ್ಕೂಲ್, ಗ್ರೀನ್ ಪಾರ್ಕ್ ಕಾಲೇಜ್, ಕಾಪು ವಿದ್ಯಾನಿಕೇತನ, ತ್ರಿಷಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಆಡಳಿತಾಧಿಕಾರಿಯಾಗಿ, ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದರು. ಮೂಲತಃ ಉದ್ಯಾವರ ಅಂಕುದ್ರು ನಿವಾಸಿ,…
ಕುಂದಾಪುರ: ನಿವೃತ್ತ ಡ್ರಾಯಿಂಗ್ ಮಾಸ್ಟರ್ ಜಿ . ಕೆ.ಗಂಗೊಳ್ಳಿ(87) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಪ್ರತಿಭಾವಂತ ಚಿತ್ರಕಾರರಾಗಿದ್ದ ಜಿ.ಕೆ.ಜಿ. (ಗೋಪಾಲ್ ಖಾರ್ವಿ ಗಂಗೊಳ್ಳಿ ) ಅವರ ‘ಹಳೇ ಮರವಂತೆ’ ತೈಲ ಚಿತ್ರ ಪ್ರಖ್ಯಾತಿ ಪಡೆದಿದೆ. ಹಲವಾರು ಮಂದಿಯ ಮನೆಯ ಗೋಡೆಯಲ್ಲಿ…