ಹೋರಾಟ ಸಮಿತಿಯ ಅಧ್ಯಕ್ಷರಾದ ಬಾರ್ಕೂರು ಸತೀಶ್ ಪೂಜಾರಿ ನಿಧನ

ಹೋರಾಟ ಸಮಿತಿಯ ಅಧ್ಯಕ್ಷರಾದ ಬಾರ್ಕೂರು ಸತೀಶ್ ಪೂಜಾರಿ ನಿಧನ

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಬಾರ್ಕೂರು ಸತೀಶ್ ಪೂಜಾರಿ ಅಲ್ಪಕಾಲದ ಅಸೌಖ್ಯದಿಂದ ಇಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾಗಿ, ಉಡುಪಿ ತಾಲೂಕು ಪಂಚಾಯತ್ ಮಾಜಿ…
ಮಂಗಳೂರು: ಹಿರಿಯ ಕೊಂಕಣಿ ಸಾಹಿತಿ ಗ್ಲಾಡಿಸ್ ರೆಗೋ ನಿಧನ.

ಮಂಗಳೂರು: ಹಿರಿಯ ಕೊಂಕಣಿ ಸಾಹಿತಿ ಗ್ಲಾಡಿಸ್ ರೆಗೋ ನಿಧನ.

ಮಂಗಳೂರು, ಜುಲೈ 21: ಕೊಂಕಣಿ ಸಾಹಿತ್ಯ ವಲಯದಲ್ಲಿ ಗ್ಲಾಡಿಸ್ ರೆಗೋ ಎಂದೇ ಜನಪ್ರಿಯರಾಗಿದ್ದ ಸಿಂಪ್ರೋಜಾ ಫಿಲೋಮಿನಾ ಗ್ಲಾಡಿಸ್ ಸೆಕ್ವೇರಾ ಅವರು ಸೋಮವಾರ, ಜುಲೈ 21 ರಂದು ನಿಧನರಾದರು. 1945 ರಲ್ಲಿ ಮಂಗಳೂರಿನ ಬೆಂದೂರಿನಲ್ಲಿ ಜನಿಸಿದ ಗ್ಲಾಡಿಸ್ ರೆಗೋ ಅವರು ಪ್ರಖ್ಯಾತ ಬರಹಗಾರರಾಗಿದ್ದರು…
ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ನಿಧನ

ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ನಿಧನ

ಬಂಟ್ವಾಳ: ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆಯಲ್ಲಿ ಬಾಬು ಶೆಟ್ಟಿಗಾ‌ರ್ ಮತ್ತು ಗಿರಿಯಮ್ಮ ದಂಪತಿಯ ಪುತ್ತ ಬಣ್ಣದ…
ತೆಲುಗು ಹಾಸ್ಯ ನಟ ಫಿಶ್ ವೆಂಕಟ್ ನಿಧನ

ತೆಲುಗು ಹಾಸ್ಯ ನಟ ಫಿಶ್ ವೆಂಕಟ್ ನಿಧನ

ಹಾಸ್ಯ ನಟನಾಗಿ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಫಿಶ್ ವೆಂಕಟ್ (54) ಅನಾರೋಗ್ಯ ಹಿನ್ನೆಲೆ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು. ಫಿಶ್ ವೆಂಕಟ್, ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಎರಡೂ ಮೂತ್ರಪಿಂಡಗಳು ವಿಫಲವಾದ ಹಿನ್ನೆಲೆ ವೆಂಕಟ್ ಕೆಲ ದಿನಗಳಿಂದ ಡಯಾಲಿಸಿಸ್‌ಗೆ…
ನಟ ರವಿತೇಜ ಅವರ ತಂದೆ ರಾಜಗೋಪಾಲ್ ರಾಜು ನಿಧನ

ನಟ ರವಿತೇಜ ಅವರ ತಂದೆ ರಾಜಗೋಪಾಲ್ ರಾಜು ನಿಧನ

ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಟಾಲಿವುಡ್ ನಟ ರವಿತೇಜ ಅವರ ತಂದೆ ರಾಜಗೋಪಾಲ್ ರಾಜು (90) ಅವರು ಮಂಗಳವಾರ ರಾತ್ರಿ ಕೊನೆಯುಸಿರೆಳೆದರು. ರಾಜಗೋಪಾಲ್ ರಾಜು ಅವರ ನಿಧನಕ್ಕೆ ಚಲನಚಿತ್ರ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ರವಿತೇಜ ಅವರ ನಿವಾಸದಲ್ಲಿ ರಾಜಗೋಪಾಲ್ ರಾಜು ಅವರು…
ಕನ್ನಡ ಚಿತ್ರರಂಗದ ಅಭಿನಯ ಸರಸ್ವತಿ ಸರೋಜಿನಿ ದೇವಿ ನಿಧನರಾಗಿದ್ದಾರೆ

ಕನ್ನಡ ಚಿತ್ರರಂಗದ ಅಭಿನಯ ಸರಸ್ವತಿ ಸರೋಜಿನಿ ದೇವಿ ನಿಧನರಾಗಿದ್ದಾರೆ

ಕನ್ನಡ ಚಿತ್ರರಂಗದ ಅಭಿನಯ ಸರಸ್ವತಿ ಖ್ಯಾತಿಯ ಬಿ ಸರೋಜಾದೇವಿ ಇಂದು ಕೊನೆಯುಸಿರೆಳೆದಿದ್ದಾರೆ.. ಕನ್ನಡದ ಖ್ಯಾತ ನಟಿಗೆ 87 ವರ್ಷ ವಯಸ್ಸಾಗಿತ್ತು.. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜನಪ್ರಿಯ ತಾರೆ ವಿಧಿವಶರಾಗಿದ್ದು, ಸಂತಾಪ ವ್ಯಕ್ತವಾಗುತ್ತಿದೆ.. ಜನವರಿ 7, 1938ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ಸ್ಯಾಂಡಲ್​​ವುಡ್​…
ತೆಲುಗು ಹಿರಿಯ ನಟ ಕೋಟ ಶ್ರೀನಿವಾಸ್ ನಿಧನ

ತೆಲುಗು ಹಿರಿಯ ನಟ ಕೋಟ ಶ್ರೀನಿವಾಸ್ ನಿಧನ

ತೆಲುಗು ಚಿತ್ರರಂಗದ ಹಿರಿಯ ನಟ ಕೋಟ ಶ್ರೀನಿವಾಸ ಅವರು ಭಾನುವಾರ ಮುಂಜಾನೆ ನಿಧನರಾದರು. 750ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ಅವರಿಗೆ 83 ವರ್ಷ ವಯಸ್ಸಾಗಿತ್ತು. ರಾಜಕೀಯದಲ್ಲೂ ಅವರು ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ…
ಪುತ್ತೂರು: ರಿಕ್ಷಾ ಚಾಲಕ ಮಹಮ್ಮದ್ ನಿಧನ..!!

ಪುತ್ತೂರು: ರಿಕ್ಷಾ ಚಾಲಕ ಮಹಮ್ಮದ್ ನಿಧನ..!!

ಪುತ್ತೂರು: ಮುಕೈ ರಹ್ಮಾನಿಯಾ ಜುಮಾ ಮಸೀದಿಯ ಜಮಾಅತ್‌ಗೆ ಸೇರಿರುವ, ಮುಕ್ವೆ ಸಮೀಪದ ಮಣಿಯ ನಿವಾಸಿ ಅಟೋ ರಿಕ್ಷಾ ಚಾಲಕ ಮುಹಮ್ಮದ್ ಅವರು ಜು. 11ರಂದು ಬೆಳಗಿನ ಜಾವ ನಿಧನರಾದರು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು. ಮೃತರು…
ಜಬಲಪುರದ ನಿವ್ರತ್ತ ಧರ್ಮಾದ್ಯಕ್ಷರ ಸಹೋದರ ಮಸ್ಕತ್ ನಲ್ಲಿ ನಿಧನ

ಜಬಲಪುರದ ನಿವ್ರತ್ತ ಧರ್ಮಾದ್ಯಕ್ಷರ ಸಹೋದರ ಮಸ್ಕತ್ ನಲ್ಲಿ ನಿಧನ

ಉದ್ಯಾವರ : ಮಸ್ಕತ್ ನಲ್ಲಿ ಹಲವು ವರ್ಷಗಳಿಂದ ನೆಟ್ವರ್ಕಿಂಗ್, ಎಲೆಕ್ಟ್ರಿಕಲ್ ಮತ್ತು ಸೆಕ್ಯೂರಿಟಿ ಸಿಸ್ಟಮ್ ಇದರ ಉದ್ಯಮಿಯಾಗಿದ್ದ ಉಡುಪಿ ಮೂಲದ ಉದ್ಯಾವರದ ನಿವಾಸಿ ಹೆನ್ರಿ ಡಿ ಅಲ್ಮೇಡಾ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಇವರು ಜಬಲಪುರ ಧರ್ಮ ಪ್ರಾಂತ್ಯದ ನಿವೃತ್ತ…
ಪುತ್ತೂರು: ಸಾಮೆತ್ತಡ್ಕ ನಿವಾಸಿ ಭರತ್ ನಿಧನ..!!

ಪುತ್ತೂರು: ಸಾಮೆತ್ತಡ್ಕ ನಿವಾಸಿ ಭರತ್ ನಿಧನ..!!

ಪುತ್ತೂರು: ಸಾಮೆತ್ತಡ್ಕ ನಿವಾಸಿ, ಜಯಂತ್ ಬಿ.ರವರ ಪುತ್ರ ಭರತ್ ಬಿ.ಜೆ. (36ವ) ರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಮೃತರು ತಂದೆ ಸಾಮೆತ್ತಡ್ಕದ ಐಡಿಯಲ್ ಸ್ಟೋರ್ ಮಾಲಕ ಜಯಂತ್ ಬಿ., ತಾಯಿ ಯಶೋಧಾ,…