Posted inನ್ಯೂಸ್
ಮನ ನೊಂದ ಯುವಕ ಅತ್ಮಹತ್ಯೆ
ನೆಲಮಂಗಲ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಮನನೊಂದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆತಾಯಿ ಪದ್ಮ ಫೋನ್ ಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶಿವನಗರದ ಪೃಥ್ವಿ (20) ರಥ ಯುವಕ ಬಿ…