Posted inನ್ಯೂಸ್
ಫೋರ್ಟ್‌ನ ಕನ್ನಡ ಭವನದ ವಿದ್ಯಾಲಯವು ಶುದ್ಧತೆಯ ಶಿಕ್ಷಣಾಲಯವಾಗಿದೆ ಕೆಬಿಇಎಸ್ ಹೈಸ್ಕೂಲು ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಲ್ಹಾದಾಚಾರ್ಯ ನಾಗರಹಳ್ಳಿ
ಮುಂಬಯಿ, ಜನವರಿ 13,2025: ಕನ್ನಡ ಭವನದ ವಿದ್ಯಾ ಸಂಕುಲವು ವಟವೃಕ್ಷವಾಗಿದೆ. ವಿದ್ಯಾಲಯದ ಆರಂಭದಿಂದಲೇ ನಾನಿಲ್ಲಿ ಅಧ್ಯಾಪಕನಾಗಿದ್ದೆ. ಈ ಸಂಸ್ಥೆಯು ಜನಸಾಮಾನ್ಯರನ್ನೂ ಜನಮಾನ್ಯರಾಗಿರಿಸಿ ಅತೀ ಉತ್ತಮರನ್ನಾಗಿ ಬೆಳೆಸಿದೆ. ವಿಸ್ತಾರವಾಗಿ ಬೆಳೆಯುತ್ತಾ ಎಲ್ಲರನ್ನೂ ಬಂಧುಗಳಾಗಿಸಿದ ಬನೀನು ವೃಕ್ಷವಾಗಿದೆ. ಹಳೆ ಬೇರು ಹೊಸ ಚಿಗುರುವಾಗಿಸಿ ಮುನ್ನಡೆದ…