Posted inನ್ಯೂಸ್
ಎನ್ಸಿಪಿ ಈಶಾನ್ಯ ಜಿಲ್ಲಾ ನಿರೀಕ್ಷಕರಾಗಿ ಲಕ್ಷ ಣ ಸಿ.ಪೂಜಾರಿ ಚಿತ್ರಾಪು ಆಯ್ಕೆ
ಮುಂಬಯಿ, (ಆರ್ಬಿಐ) ಮಾ.21: ಬೃಹನ್ಮುಂಬಯಿಯಲ್ಲಿಹಿರಿಯ ತುಳು-ಕನ್ನಡಿಗ ರಾಜಕಾರಣಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಇದರ ನೇತಾರ ಲಕ್ಷ್ಮಣ್ ಸಿ.ಪೂಜಾರಿ ಚಿತ್ರಾಪು ಅವರನ್ನು ಈಶಾನ್ಯ (ಉತ್ತರ ಮುಂಬಯಿ) ಜಿಲ್ಲಾ ನಿರೀಕ್ಷಕರಾಗಿ ಮುಂಬಯಿ ಪ್ರದೇಶ ರಾಷ್ಟ್ರವಾದಿ ಕಾಂಗ್ರೆಸ್ (ಶರದ್ಚಂದ್ರ ಪವಾರ್) ಪಕ್ಷದ ಅಧ್ಯಕ್ಷೆ ರಾಖೀ…