Posted inನ್ಯೂಸ್
ಕ್ರೀಡೆ ಕೇವಲ ಮನರಂಜ ನೆಯಲ್ಲ, ಅದೊಂದು ಜೀವನ: ಗೆರಾಲ್ಡ್ ಡಿಸೋಜಾ
ಮಂಗಳೂರು, ಏ. ೨೫: ಕ್ರಿಕೆಟ್ ಕೇವಲ ಮನರಂಜನೆ ಮಾತ್ರವಲ್ಲ, ಅದೊಂದು ಜೀವನ ಇದ್ದ ಹಾಗೆ. ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಗೆರಾಲ್ಡ್ ಡಿಸೋಜಾ ಅವರು ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ವಿದ್ಯಾರ್ಥಿ…