ಮೇ.16) ವಿಟ್ಲದಲ್ಲಿ ಅರ್ಧಏಕಹಾ ಭಜನೆ ಹಾಗೂ ಸಾಮೂಹಿಕ ಶ್ರೀ ದುರ್ಗಾನಮಸ್ಕಾರ ផ្សាដ..!!

ಮೇ.16) ವಿಟ್ಲದಲ್ಲಿ ಅರ್ಧಏಕಹಾ ಭಜನೆ ಹಾಗೂ ಸಾಮೂಹಿಕ ಶ್ರೀ ದುರ್ಗಾನಮಸ್ಕಾರ ផ្សាដ..!!

ವಿಟ್ಲ: ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿ ವಿಟ್ಲ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ ಇದರ ಸಾರಥ್ಯದಲ್ಲಿ ಮಹತೋಭಾರ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಧರ್ಮಜಾಗೃತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಅರ್ಧ ಏಕಾಹ ಭಜನೆ ಹಾಗೂ ಸಾಮೂಹಿಕ…
ಸರಸ್ವತಿ ಪ್ರಭಾ ಪುರಸ್ಕಾರ -2025 ಕ್ಕೆ ಆಯ್ಕೆಯಾದವರ ಮಾಹಿತಿ.

ಸರಸ್ವತಿ ಪ್ರಭಾ ಪುರಸ್ಕಾರ -2025 ಕ್ಕೆ ಆಯ್ಕೆಯಾದವರ ಮಾಹಿತಿ.

೧೯೮೯ರ ಮೇ ತಿಂಗಳಿನಿಂದ ನಿರಂತರ ಹಾಗೂ ನಿಯಮಿತವಾಗಿ ಪ್ರಕಟಗೊಳ್ಳುತ್ತಿರುವ ಸರಸ್ವತಿ ಪ್ರಭಾ ಕೊಂಕಣಿ ಮಾಸಿಕವು ತನ್ನ ೩೬ ವರ್ಷಗಳ ಪ್ರಕಟಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪತ್ರಿಕೆಯು ೨೦೨೨ನೇ ಸಾಲಿನಿಂದ ಸಾಧನೆಗೈದೂ ಪ್ರಶಸ್ತಿ-ಪುರಸ್ಕಾರಗಳಿಂದ ವಂಚಿತರಾದ ಕೊಂಕಣಿಯ ವಯೋವೃದ್ಧ ಸಾಧಕರಿಗೆಸರಸ್ವತಿ ಪ್ರಭಾ ಪುರಸ್ಕಾರವನ್ನು ನೀಡುತ್ತಾ ಬಂದಿದೆ.…
ಠಾಗೋರರ ವಿಚಾರ ಪುಸ್ತಕ ಗಳಲ್ಲಿ ಹರಡಿಕೊಂಡಿವೆ: ಪ್ರೊ. ಗಣಪತಿ ಗೌಡ

ಠಾಗೋರರ ವಿಚಾರ ಪುಸ್ತಕ ಗಳಲ್ಲಿ ಹರಡಿಕೊಂಡಿವೆ: ಪ್ರೊ. ಗಣಪತಿ ಗೌಡ

ಮಂಗಳೂರು, ಮೇ. 13: ಓದುವುದು ದಿನದಿಂದ ದಿನಕ್ಕೆ ಹೆಚ್ಚಾದರೆ ಲೋಕ ಜ್ಞಾನ ತಿಳಿಯಲು ಸಾಧ್ಯ. ಠಾಗೋರ್ ಕೇವಲ ಬರಹಗಾರ ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಕೂಡ ಹೌದು. ಅವರ ವಿಚಾರಧಾರೆಗಳನ್ನು ಅವರ ಬರಹಗಳಲ್ಲಿ ಕಾಣಬಹುದು ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.…
ವಾಣಿಜ್ಯ ಕ್ಷೇತ್ರದಲ್ಲಿ ಹೇರಳ ಅವಕಾಶ ಲಭ್ಯ: ಸಿಎ ವಿನೋದ್‌ ಚಂದ್ರನ್‌

ವಾಣಿಜ್ಯ ಕ್ಷೇತ್ರದಲ್ಲಿ ಹೇರಳ ಅವಕಾಶ ಲಭ್ಯ: ಸಿಎ ವಿನೋದ್‌ ಚಂದ್ರನ್‌

ಮಂಗಳೂರು, ಮೇ 13: ದೇಶದಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಲಭ್ಯವಿದ್ದು, ಹಣಕಾಸು ಅದರ ಬೆನ್ನುಲುಬಾಗಿದೆ. ಈ ಕ್ಷೇತ್ರದಲ್ಲಿ ನೈತಿಕತೆ, ಸಂಯಮ ಅತಿಮುಖ್ಯ ಎಂದು ಮಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ವಿನೋದ್ ಚಂದ್ರನ್ ಅಭಿಪ್ರಾಯ ಪಟ್ಟರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ…
ಕಲ್ಲೆಟ್ಟಿ : ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ: (ಮೇ.12) ನಾಳೆ ಗೊನೆ ಮುಹೂರ್ತ..!!!

ಕಲ್ಲೆಟ್ಟಿ : ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ: (ಮೇ.12) ನಾಳೆ ಗೊನೆ ಮುಹೂರ್ತ..!!!

ಕಲ್ಲೆಟ್ಟಿ: ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಬರಿಮಾರು ಇಲ್ಲಿ ಮೇ 18 ರಂದು ವರ್ಷಾವಧಿ ನೇಮೋತ್ಸವ ನಡೆಯಲಿದ್ದು ನಾಳೆ ಮೇ.12 ರಂದು ಬೆಳಗ್ಗೆ 10 ಗಂಟೆಗೆ ಗೊನೆ ಮುಹೂರ್ತ ನಡೆಯಲಿದೆ.
ಮೀನುಗಾರರು ಸಮುದ್ರದ ಕಣ್ಣು ಹಾಗು ಕಿವಿಗಳು ಇದ್ದಹಾಗೆ – ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್‌ ಆರ್

ಮೀನುಗಾರರು ಸಮುದ್ರದ ಕಣ್ಣು ಹಾಗು ಕಿವಿಗಳು ಇದ್ದಹಾಗೆ – ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್‌ ಆರ್

ಯಾವುದೇ ಅನುಮಾನಾಸ್ಪದ ಬೋಟುಗಳ ಚಲನ ವಲನದ ಬಗ್ಗೆ ಹಾಗೂ ಅಪರಿಚಿತ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇಡಬೇಕು ಹಾಗೂ ತಕ್ಷಣ ರಕ್ಷಣಾ ಸಿಬ್ಬಂದಿಗಳಿಗೆ (Indian Navi, Indian Coast guard, Coastal security police) ಮಾಹಿತಿ ನೀಡಬೇಕು ಸಮುದ್ರದಲ್ಲಿರುವ ನಡುಗುಡ್ಡೆಗಳ ಮೇಲೆ…
ಭಾರತದ ಹೆಮ್ಮೆಯ ಸೈನಿಕರಿಗೊಂದು ದೊಡ್ಡ ಸಲಾಂ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಭಾರತದ ಹೆಮ್ಮೆಯ ಸೈನಿಕರಿಗೊಂದು ದೊಡ್ಡ ಸಲಾಂ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶಗಳಲ್ಲಿರುವ ಭಯೋತ್ಪಾದಕರ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ನಮ್ಮ ಭಾರತೀಯ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಸಾಧನೆಗೊಂದು ದೊಡ್ಡ ಸಲಾಂ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ…
ಉತ್ತಮ ಸಂಸ್ಕಾರದಿಂದ ಶಿಕ್ಷಣಕ್ಕೆ ಮೌಲ್ಯ- ವಿಶ್ವಪ್ರಿಯ ತೀರ್ಥ ಶ್ರೀಪಾದರು

ಉತ್ತಮ ಸಂಸ್ಕಾರದಿಂದ ಶಿಕ್ಷಣಕ್ಕೆ ಮೌಲ್ಯ- ವಿಶ್ವಪ್ರಿಯ ತೀರ್ಥ ಶ್ರೀಪಾದರು

ಉಡುಪಿ : ವಿದ್ಯಾರ್ಥಿಗಳು ಅಂಕ ಗಳಿಸುವುದರೊಂದಿಗೆ ಸಂಸ್ಕಾರವನ್ನು ಪಡೆದುಕೊಂಡಾಗ ಶಿಕ್ಷಣಕ್ಕೆ ಮೌಲ್ಯ ಬರುತ್ತದೆ. ಸಂಸ್ಕಾರವಂತ ವಿದ್ಯಾರ್ಥಿಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಿಳಿಸಿದರು. ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದರ ಸಂಕಲ್ಪದಂತೆಅದಮಾರು ಮಠದ…
ಭಾಷೆ ಸಂವಹನ ಕೌಶಲ್ಯದ ಅತ್ಯುತ್ತಮ ಅಡಿಪಾಯ: ಲೋಲಿತಾ ಡಿಸೋಜಾ

ಭಾಷೆ ಸಂವಹನ ಕೌಶಲ್ಯದ ಅತ್ಯುತ್ತಮ ಅಡಿಪಾಯ: ಲೋಲಿತಾ ಡಿಸೋಜಾ

ಮಂಗಳೂರು, ಮೇ 05: ಭಾಷೆ ಸಂವಹನ ಕೌಶಲ್ಯದ ಅತ್ಯುತ್ತಮ ಅಡಿಪಾಯವಾಗಿದೆ. ಇದು ಜೀವನದ ಪ್ರತಿ ಹಂತದಲ್ಲೂ ಪ್ರಮುಖ ಸಂಪರ್ಕ ಮತ್ತು ಸಂಬಂಧ ಬೆಳೆಸಲು ಸಹಾಯ ಮಾಡುತ್ತದೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯವಹಾರ ಅಧ್ಯಯನ ಕಾಲೇಜಿನ ಆಂಗ್ಲ ಭಾಷಾ ಪ್ರಾಧ್ಯಾಪಕಿ ಲೋಲಿತ…
ಕೆ.ಎಂ.ಸಿ. ಮಣಿಪಾಲದಲ್ಲಿ ವಿಶ್ವ ಕೈ ನೈರ್ಮಲ್ಯ ದಿನ ಆಚರಣೆ

ಕೆ.ಎಂ.ಸಿ. ಮಣಿಪಾಲದಲ್ಲಿ ವಿಶ್ವ ಕೈ ನೈರ್ಮಲ್ಯ ದಿನ ಆಚರಣೆ

ಕೆ.ಎಂ.ಸಿ. ಮಣಿಪಾಲದಲ್ಲಿ ವಿಶ್ವ ಕೈ ನೈರ್ಮಲ್ಯ ದಿನ ಆಚರಣೆ ವಿಶ್ವ ಕೈ ನೈರ್ಮಲ್ಯ ದಿನವು ಪ್ರತೀ ವರ್ಷ ಮೇ 5 ರಂದು ಆಚರಿಸಲಾಗುತ್ತಿರುವ ಜಾಗತಿಕ ಆರೋಗ್ಯ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿದ್ದು, ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಕೈ ನೈರ್ಮಲ್ಯ ಮಾನದಂಡಗಳ ಜಾಗೃತಿಯನ್ನು ಹೆಚ್ಚಿಸಲು…