ಉಡುಪಿ ಶ್ರೀಕೃಷ್ಣ ಮಠದಲ್ಲಿ ಗಾಯನ ತಂಡ ಸಂಕೀರ್ತನೆಯ ಮೊದಲ ಹೆಜ್ಜೆ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಗಾಯನ ತಂಡ ಸಂಕೀರ್ತನೆಯ ಮೊದಲ ಹೆಜ್ಜೆ

ಐರಾ ಗುಡಿಯಲ್ಲಿ ಗಾಯನ ತಂಡ ಬೆಂಗಳೂರು ಇದರ ಇನ್ನೊಂದು ಭಾಗವಾಗಿರು ನಗರ ಸಂಕೀರ್ತನೆ ಎನ್ನುವ ಕಾರ್ಯಕ್ರಮವನ್ನು ಮೊದಲ ಹೆಜ್ಜೆ ಇಡುವುದರ ಮೂಲಕ ಉಡುಪಿಯ ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಪ್ರಾರಂಭಿಸಿದರು. ದೇವರ ನಾಮಗಳನ್ನು ಕರೋಕೆ ಮೂಲಕ ಹಾಡುವುದು ಇವರ ಪದ್ಧತಿ ಇದು ಸಂಸ್ಥೆಯ…
ಮಲ್ಪೆ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಮಲ್ಪೆ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಭಾರತ್ ಸ್ಕೌಟ್ & ಗೈಡ್ಸ್ ಮತ್ತು ಉದ್ಧಿಮೆದಾರರು ಉಡುಪಿ ಇವರ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ- 2025 ರ ಅಂಗವಾಗಿ “ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು”…
ಗುಂಡ್ಯದಲ್ಲಿ ಖಾಸಗಿ ಬಸ್ ಪಲ್ಟಿ : ಹಲವರಿಗೆ ಗಾಯ

ಗುಂಡ್ಯದಲ್ಲಿ ಖಾಸಗಿ ಬಸ್ ಪಲ್ಟಿ : ಹಲವರಿಗೆ ಗಾಯ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ನಸುಕಿನ ವೇಳೆ ಖಾಸಗಿ ಬಸ್‌ ಪಲ್ಟಿಯಾಗಿ ಹಲವಾರು ಪ್ರಯಾಣಿಕರು ಗಾಯಗೊಂಡ ಘಟನೆ ಜೂ.7 ರಂದು ನಡೆದಿದೆ. ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ Mercy ಹೆಸರಿನ ಖಾಸಗಿ ಬಸ್ ಸುಮಾರು 3:30 ರ ವೇಳೆ ಗುಂಡ್ಯ ಸಮೀಪ…
ಲಿಂಗಾನುಪಾತದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಲಿಂಗಾನುಪಾತದಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಜೂನ್ 05 : ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಸಾವಿರ ಗಂಡುಮಕ್ಕಳಿಗೆ 978 ಹೆಣ್ಣು ಮಕ್ಕಳ ಜನನವಿದ್ದು, ಸರಾಸರಿ ಅನುಪಾತದಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹೆಣ್ಣು ಮಕ್ಕಳ ಪ್ರಮಾಣ ಇನ್ನೂ ಹೆಚ್ಚಬೇಕು ಎಂದು ಜಿಲ್ಲಾಧಿಕಾರಿ…
ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ

ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ

ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಡಿವೈಡರ್ ಮೇಲೇರಿದ ಎಕ್ಸ್ ಯು ವಿ ಕಾರ್ ಉದ್ಯಾವರ ಕಿಯಾ ಶೋರೂಮ್ ಬಳಿ ಇಂದು ಮುಂಜಾನೆ ನಡೆದ ಘಟನೆ ಕೆಲವೇ ದಿನಗಳ ಹಿಂದೆ ಖರೀದಿ ಮಾಡಿದ ಹರಿಯಾಣ ಮೂಲದವರ ಹೊಸ ಕಾರು ಕಾರಿನಲ್ಲಿ ಇದ್ದವರಿಗೆ ತರಚಿದ…
ಮೈಸೂರಿನ ದೊರನಹಳ್ಳಿಯ ವಿಶ್ವವಿಖ್ಯಾತ ಸಂತ ಅಂತೋನಿ ಅದ್ಭುತ ಕಾರ್ಯಕರ್ತರ ಒಂಬತ್ತು ದಿನಗಳ ನೊವೇನಾ ಉದ್ಘಾಟನೆ.

ಮೈಸೂರಿನ ದೊರನಹಳ್ಳಿಯ ವಿಶ್ವವಿಖ್ಯಾತ ಸಂತ ಅಂತೋನಿ ಅದ್ಭುತ ಕಾರ್ಯಕರ್ತರ ಒಂಬತ್ತು ದಿನಗಳ ನೊವೇನಾ ಉದ್ಘಾಟನೆ.

ಸೇಂಟ್ ಆಂತೋನಿ ವಾರ್ಷಿಕ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಮೈಸೂರಿನ ದೊರನಹಳ್ಳಿಯಲ್ಲಿರುವ ಸೇಂಟ್ ಆಂತೋನಿ ಬೆಸಿಲಿಕಾದಲ್ಲಿ ಮೇ 4, 2025 ರಂದು ಸೇಂಟ್ ಆಂತೋನಿಗೆ ಒಂಬತ್ತು ದಿನಗಳ ನೊವೆನಾ ಪ್ರಾರಂಭವಾಯಿತು. ಮೈಸೂರು ಧರ್ಮಪ್ರಾಂತ್ಯದ ಅಪೋಸ್ಟೋಲಿಕ್ ಅಡ್ಮಿನಿಸ್ಟ್ರೇಟರ್ ಪರಮಪೂಜ್ಯ ಡಾ. ಬರ್ನಾರ್ಡ್ ಮೋರಾಸ್ ಅವರು…
ಭಾರತೀಯ ಕ್ಲಬ್ ಬಹ್ರೇನ್‌ನಲ್ಲಿ ನಡೆದ ಮೇ ಕ್ವೀನ್ ಸ್ಪರ್ಧೆಯಲ್ಲಿ ಮಂಗಳೂರಿನ ಕಿಶೋರಿ ಫೆರಿಲ್ ರೋಡ್ರಿಗಸ್ 1ನೇ ರನ್ನರ್ ಅಪ್ ಆಗಿ ಮಿಂಚಿದ್ದಾರೆ.

ಭಾರತೀಯ ಕ್ಲಬ್ ಬಹ್ರೇನ್‌ನಲ್ಲಿ ನಡೆದ ಮೇ ಕ್ವೀನ್ ಸ್ಪರ್ಧೆಯಲ್ಲಿ ಮಂಗಳೂರಿನ ಕಿಶೋರಿ ಫೆರಿಲ್ ರೋಡ್ರಿಗಸ್ 1ನೇ ರನ್ನರ್ ಅಪ್ ಆಗಿ ಮಿಂಚಿದ್ದಾರೆ.

ಬಹ್ರೇನ್, ಮೇ 23, 2025 – ಪ್ರತಿಭೆ, ಸಭ್ಯತೆ ಮತ್ತು ಬಹುಸಂಸ್ಕೃತಿಯ ಸೊಬಗಿನ ರೋಮಾಂಚಕ ಪ್ರದರ್ಶನದಲ್ಲಿ, ಬಹ್ರೇನ್‌ನ ಸೇಕ್ರೆಡ್ ಹಾರ್ಟ್ ಶಾಲೆಯ 16 ವರ್ಷದ ವಿದ್ಯಾರ್ಥಿನಿ ಫೆರಿಲ್ ರೋಡ್ರಿಗಸ್, ಇಂಡಿಯನ್ ಕ್ಲಬ್, ಬಹ್ರೇನ್ ಆಯೋಜಿಸಿದ್ದ ಪ್ರತಿಷ್ಠಿತ ವಾರ್ಷಿಕ ಸ್ಪರ್ಧೆಯಲ್ಲಿ ಮೇ ಕ್ವೀನ್…
ಸವದತ್ತಿ ಅಭಿವೃದ್ಧಿ ಯೋಜನೆ ಶ್ರೇಯಸ್ಸು ಎಚ್.ಕೆ.ಪಾಟೀಲರಿಗೇ ವಿನಃ ಜಗದೀಶ ಶೆಟ್ಟರ್ ಗೆ ಅಲ್ಲ : ಲಕ್ಷ್ಮೀ ಹೆಬ್ಬಾಳಕರ್

ಸವದತ್ತಿ ಅಭಿವೃದ್ಧಿ ಯೋಜನೆ ಶ್ರೇಯಸ್ಸು ಎಚ್.ಕೆ.ಪಾಟೀಲರಿಗೇ ವಿನಃ ಜಗದೀಶ ಶೆಟ್ಟರ್ ಗೆ ಅಲ್ಲ : ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುದಾನ ತಂದಿರುವ ಕ್ರೆಡಿಟ್ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರಿಗೆ ಸಲ್ಲಬೇಕೇ ವಿನಃ ಸಂಸದ ಜಗದೀಶ ಶೆಟ್ಟರ್ ಗೆ ಅಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್…
ಯುವಕರೇ ತಂಬಾಕು ಉದ್ಯಮದ ಆಮಿಷಕ್ಕೆ ಬಲಿಯಾಗಬೇಡಿ ವಿಶ್ವ ತಂಬಾಕು ರಹಿತ ದಿನ -2025

ಯುವಕರೇ ತಂಬಾಕು ಉದ್ಯಮದ ಆಮಿಷಕ್ಕೆ ಬಲಿಯಾಗಬೇಡಿ ವಿಶ್ವ ತಂಬಾಕು ರಹಿತ ದಿನ -2025

ಯುವಕರೇ ತಂಬಾಕು ಉದ್ಯಮದ ಆಮಿಷಕ್ಕೆ ಬಲಿಯಾಗಬೇಡಿ ವಿಶ್ವ ತಂಬಾಕು ರಹಿತ ದಿನ -2025 ಇದರ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ, ಇವರ ಸಹಯೋಗದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ರಚಿಸಿದ ತಂಬಾಕು ಜಾಗೃತಿ ಕಲಾಕೃತಿಯನ್ನು ಸಮುದಾಯ…
ಬೆಲಾರಸ್ ಕಾನ್ಸುಲ್ ಜನರಲ್ ಮಹಾರಾಷ್ಟ್ರ ರಾಜ್ಯಪಾಲರ ಭೇಟಿ

ಬೆಲಾರಸ್ ಕಾನ್ಸುಲ್ ಜನರಲ್ ಮಹಾರಾಷ್ಟ್ರ ರಾಜ್ಯಪಾಲರ ಭೇಟಿ

ಮುಂಬಯಿ (ಆರ್‍ಬಿಐ), ಎ.30: ರಿಪಬ್ಲಿಕ್ ಆಫ್ ಬೆಲಾರಸ್‍ನ ಕಾನ್ಸುಲ್ ಜನರಲ್ ಅಲಿಯಾಕ್ಸಂಡರ್ ಮತ್ಸುಕೌ ಅವರು ಇಂದಿಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಇವರನ್ನು ಇಂದಿಲ್ಲಿ ಮಂಗಳವಾರ ಮುಂಬಯಿಯಲ್ಲಿನ ರಾಜಭವನದಲ್ಲಿ ಭೇಟಿಯಾದರು. ಕಾನ್ಸುಲ್ ಜನರಲ್ ಮಹಾರಾಷ್ಟ್ರ ಮತ್ತು ಬೆಲಾರಸ್ ಪ್ರದೇಶಗಳ ನಡುವೆ…