ವಾಣಿ ಶೆಟ್ಟಿ ಮೂಡುಬಿದಿರೆ ರಚಿತ `ಕಬಂಧಬಾಹು’ ಕವನ ಸಂಕಲನ ಬಿಡುಗಡೆ

ವಾಣಿ ಶೆಟ್ಟಿ ಮೂಡುಬಿದಿರೆ ರಚಿತ `ಕಬಂಧಬಾಹು’ ಕವನ ಸಂಕಲನ ಬಿಡುಗಡೆ

ಸಾಹಿತ್ಯ ಪ್ರಶಸ್ತಿ ಪಡೆದ ಕವಯತ್ರಿ ವಾಣಿ ಶೆಟ್ಟಿ ಅವರ ಕೃತಿ ಉದ್ಘಾಟಿಸಿದ ನನಗೆ ತುಂಬಾ ಸಂತೋಷವಾಗಿದೆ. ಯಾಕೆಂದರೆ ನಾನು ಅವರೂ ಚಿಕ್ಕಮಂಗಳೂರುನವರು. ಬರಹಗಾರರು ಇನ್ನೂ ಪುಸ್ತಕ ಬರೆಯುವ ಅಗತ್ಯವಿದೆ. ನಾವು ಬರೀ ಮೊಬೈಲ್‌ನ ಒಳಗೆ ಸೇರಿಕೊಂಡಿದ್ದೇವೆ. ಇಂತಹ ಪುಸ್ತಕ ಬರೆಯುವುದು ಸುಲಭವಲ್ಲ,…
ತಡರಾತ್ರಿ ಅಪರಿಚಿತ ಖಿನ್ನತೆಯ ಮಹಿಳೆಯ ರಕ್ಷಣೆ ; ಸೂಚನೆ.

ತಡರಾತ್ರಿ ಅಪರಿಚಿತ ಖಿನ್ನತೆಯ ಮಹಿಳೆಯ ರಕ್ಷಣೆ ; ಸೂಚನೆ.

ಉಡುಪಿ. ಫೆಬ್ರವರಿ.14 :- ಅಂಬಲಪಾಡಿ ಜಂಕ್ಷನ್ ಬಳಿ ತಡ ರಾತ್ರಿ ಅಪರಿಚಿತ ಮಾನಸಿಕ ಮಹಿಳೆ ಅಸಹಾಯಕ ಸ್ಥಿತಿಯಲ್ಲಿ ಇದ್ದು ವಿಷಯ ತಿಳಿದ ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಸಖಿ ಸೆಂಟರ್ ಗೆ ದಾಖಲಿಸಿ ತದನಂತರ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ ಘಟನೆ…
ಕಾರ್ಕಳ: ಕಾರ್ಯನಿರತ ಪತ್ರಕ ರ್ತರ ಸಂಘದ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್

ಕಾರ್ಕಳ: ಕಾರ್ಯನಿರತ ಪತ್ರಕ ರ್ತರ ಸಂಘದ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್

ಕಾರ್ಕಳ, ಫೆ.14: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾರ್ತಾಭಾರತಿ ಪತ್ರಿಕೆಯ ಮುಹಮ್ಮದ್ ಶರೀಫ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅವರ…
ವಿದೇಶಿಯರು ಆಯುರ್ವೇದ ವ್ಯವಸ್ಥೆಯನ್ನು ಸ್ವೀಕರಿಸುತ್ತಿ ರುವುದು ನಮ್ಮ ಗೌರವ: ಚೌಟ

ವಿದೇಶಿಯರು ಆಯುರ್ವೇದ ವ್ಯವಸ್ಥೆಯನ್ನು ಸ್ವೀಕರಿಸುತ್ತಿ ರುವುದು ನಮ್ಮ ಗೌರವ: ಚೌಟ

ಮಂಗಳೂರಿನ ನಗರದ ಮೋರ್ಗನ್ಸ್ ಗೇಟ್ ನಲ್ಲಿರುವ ಈಝೀ ಆಯುರ್ವೇದ ಆಸ್ಪತ್ರೆಯು ಒಂದು ಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಗೌರವಾನ್ವಿತ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿ ನೀಡಲಾಗುತ್ತಿರುವ ಶಾಸ್ತ್ರೀಯ ಆಯುರ್ವೇದ ಚಿಕಿತ್ಸೆಗಳು ಮತ್ತು ಶಾಂತಿಯುತ, ಸಮಗ್ರ ಹಾಗೂ…
ಕೃಷ್ಣ ವೈ. ಶೆಟ್ಟಿ – ಉಮಾ ಕೆ. ಶೆಟ್ಟಿ ದಾಂಪತ್ಯದ ಸುವರ್ಣ ಸಂಭ್ರಮ : ರಾಜೇಶ್ವರಿ ನ್ಯಾಷನಲ್ ಸ್ಕೂಲ್ ವತಿಯಿಂದ ಸನ್ಮಾನ

ಕೃಷ್ಣ ವೈ. ಶೆಟ್ಟಿ – ಉಮಾ ಕೆ. ಶೆಟ್ಟಿ ದಾಂಪತ್ಯದ ಸುವರ್ಣ ಸಂಭ್ರಮ : ರಾಜೇಶ್ವರಿ ನ್ಯಾಷನಲ್ ಸ್ಕೂಲ್ ವತಿಯಿಂದ ಸನ್ಮಾನ

ಕಾರ್ಕಳ : ಖ್ಯಾತ ಹೋಟೆಲ್ ಉದ್ಯಮಿ ನಂದಳಿಕೆ ಕಾಫಿಕೆರೆ ಕೃಷ್ಣ ವೈ. ಶೆಟ್ಟಿ ಹಾಗೂ ಉಮಾ ಕೆ. ಶೆಟ್ಟಿಯವರ ವೈವಾಹಿಕ ದಾಂಪತ್ಯದ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಅವರ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್‌ನ ವತಿಯಿಂದ…
ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳ ಬಂಧನ ಹಾಗೂ ಸೊತ್ತುಗಳು ವಶ

ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳ ಬಂಧನ ಹಾಗೂ ಸೊತ್ತುಗಳು ವಶ

ಪೊಲೀಸ್‌ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ರವರ ಇವರ ಮಾರ್ಗದರ್ಶನದಲ್ಲಿ ಕೋಟ ಠಾಣಾ ಪಿ.ಎಸ್.‌ಐ. ಪ್ರವೀಣ್‌ ಕುಮಾರ್‌ ಆರ್. ‌ಹಾಗೂ ಸಿಬ್ಬಂದಿಯವರು ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ…
ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಚಿನ್ಮಯಿ ಎಸ್ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೇ ಸ್ಥಾನ

ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಚಿನ್ಮಯಿ ಎಸ್ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೇ ಸ್ಥಾನ

ಮಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಡಿಸೆಂಬರ್‌ನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯ ಸೀನಿಯರ್ ಗ್ರೇಡ್ ವಿಭಾಗದಲ್ಲಿ ಮಂಗಳೂರಿನ ಶಾರದ ವಿದ್ಯಾಲಯ ವಿದ್ಯಾರ್ಥಿನಿ ಚಿನ್ಮಯಿ ಎಸ್ ಅವರು ಅದ್ಭುತ ಸಾಧನೆಗೈದಿದ್ದಾರೆ. 536 ಅಂಕಗಳು (ಶೇ. 89.33)…
ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಯೋಧನಿಗೆ ಅದ್ಧೂರಿ ಸ್ವಾಗತ

ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಯೋಧನಿಗೆ ಅದ್ಧೂರಿ ಸ್ವಾಗತ

ಉಡುಪಿ: ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಮರಳುತ್ತಿರುವ ಸೇನಾನಿ ಪೆರ್ಡೂರು ದೂಪದಕಟ್ಟೆಯ ರಮೇಶ್ ಕುಲಾಲ್ ಇವರನ್ನು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರ್ ನವೀನ್ ಶೆಟ್ಟಿಯವರು ಹೂಬೊಕ್ಕೆಯನ್ನು ಕೊಟ್ಟು ಸ್ವಾಗತಿಸಿದರು. ಈ…
ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: 11 ಮಂದಿಯ ಬಂಧನ

ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: 11 ಮಂದಿಯ ಬಂಧನ

ದಿನಾಂಕ:10.02.2026 ರಂದು ಬೆಳಗಿನ ಜಾವ ಪಿರ್ಯಾದು ಸಂತೋಷ. ಎ ಕಾಯ್ಕಿಣಿ, ಪೊಲೀಸ್ ನಿರೀಕ್ಷಕರು, ಕುಂದಾಪುರ ವೃತ್ತ ಇವರಿಗೆ ಕಂಡ್ಲೂರು ಬಿಡ್ಜ್ ನ ಕೆಳಗಡೆ ದೋಣಿಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆದು ತುಂಬುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಮಾಹಿತಿಯಂತೆ ದಾಳಿ ನಡೆಸುವರೇ ಬೆಳಗಿನ…