ಮುಂಬೈಯಲ್ಲಿ ರಸ್ತೆ ಅಪಘಾತ : ಕಲ್ಮಾಡಿ ಯುವಕ ಐನಿಶ್ ಲಸ್ರಾದೊ ನಿಧನ

ಮುಂಬೈಯಲ್ಲಿ ರಸ್ತೆ ಅಪಘಾತ : ಕಲ್ಮಾಡಿ ಯುವಕ ಐನಿಶ್ ಲಸ್ರಾದೊ ನಿಧನ

ಉಡುಪಿಯ ಕಲ್ಮಾಡಿಯ 25 ವರ್ಷದ ಯುವಕ ಶುಕ್ರವಾರ ತಡರಾತ್ರಿ ಥಾಣೆಯಲ್ಲಿ ನಡೆದ ಮೋಟಾರ್ ಸೈಕಲ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮೃತನನ್ನು ಉಡುಪಿಯ ಕಲ್ಮಾಡಿ ಮೂಲದ ಇನಿಶ್ ಲಸ್ರಾದೊ ಎಂದು ಗುರುತಿಸಲಾಗಿದೆ. ಅವರು ಮೋಟಾರ್ ಸೈಕಲ್ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇನಿಶ್…
ಪುತ್ತೂರು: ವಿವೇಕಾನಂದ ಪದವಿ ಕಾಲೇಜು ಪ್ರಾಂಶುಪಾಲ ಡಾ.ಶ್ರೀಧರ್ ನಾಯಕ್ ನಿಧನ…!

ಪುತ್ತೂರು: ವಿವೇಕಾನಂದ ಪದವಿ ಕಾಲೇಜು ಪ್ರಾಂಶುಪಾಲ ಡಾ.ಶ್ರೀಧರ್ ನಾಯಕ್ ನಿಧನ…!

ಪುತ್ತೂರು: ವಿವೇಕಾನಂದ ಪದವಿ ಕಾಲೇಜು ಪ್ರಾಂಶುಪಾಲ ಡಾ| ಶ್ರೀಧರ್ ನಾಯಕ್ ಅವರು ನ.16ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಕಬಕ ನಿವಾಸಿಯಾಗಿರುವ ಶ್ರೀಧರ್ ನಾಯಕ್‌ ಅವರು ಕೆಲ ತಿಂಗಳ ಹಿಂದೆಯಷ್ಟೆ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅವರು ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅಲ್ಲಿ ಚಿಕಿತ್ಸೆಗೆ…
ಹಸಿರೇ ಉಸಿರೇ ಎನ್ನುತ್ತಿದ್ದ ವೃಕ್ಷ ಮಾತೆ ತಿಮ್ಮಕ್ಕ ನಿಧನ

ಹಸಿರೇ ಉಸಿರೇ ಎನ್ನುತ್ತಿದ್ದ ವೃಕ್ಷ ಮಾತೆ ತಿಮ್ಮಕ್ಕ ನಿಧನ

ಹಸಿರೇ ಉಸಿರು ಎನ್ನುತ್ತಿದ್ದ ವೃಕ್ಷಮಾತೆ ಇನ್ನಿಲ್ಲ.. ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ.. 114 ವರ್ಷದ ವೃಕ್ಷಮಾತೆ ಅನಾರೋಗ್ಯದಿಂದ ಬಳಲುತ್ತಿದ್ದರು.. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.. ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, 385 ಆಲದ ಮರಗಳು…
ವಿಟ್ಲ: ವಿಶ್ವ ಬ್ರಾಹ್ಮಣ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಪುತ್ತೂರಾಯ ಆಚಾರ್ಯ ನಿಧನ.

ವಿಟ್ಲ: ವಿಶ್ವ ಬ್ರಾಹ್ಮಣ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಪುತ್ತೂರಾಯ ಆಚಾರ್ಯ ನಿಧನ.

ವಿಟ್ಲ : ವಿಶ್ವ ಬ್ರಾಹ್ಮಣ ಸೇವಾ ಸಂಘದ ಸ್ಥಾಪಕಾಧ್ಯಕ್ಷ , ಅಲಂಕಾ‌ರ್ ಫ್ಯಾನ್ಸಿ ಮಾಲಕ ಕನ್ಯಾನ ನಿವಾಸಿ ಪುತ್ತೂರಾಯ ಆಚಾರ್ಯ(81) ಅನಾರೋಗ್ಯದ ಹಿನ್ನಲೆ ನಿಧನ ಹೊಂದಿದದು.ಮೃತರು ಪತ್ನಿ ಹಾಗು 4 ಮಕ್ಕಳನ್ನು ಅಗಲಿದ್ದಾರೆ.
ಖ್ಯಾತ ಖಳನಟ ಹರೀಶ್ ರಾಯ್ ನಿಧನ

ಖ್ಯಾತ ಖಳನಟ ಹರೀಶ್ ರಾಯ್ ನಿಧನ

ಖಳನಟ ಹರೀಶ್ ರಾಯ್ ನಿಧನ: ‘ಓಂ’, ‘ನಲ್ಲ’ ಇತ್ತೀಚೆಗಿನ ಬ್ಲಾಕ್ ಬಸ್ಟರ್ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಖಳನಟ ಹರೀಶ್ ರಾಯ್ ಅವರು ಇಂದು (ನವೆಂಬರ್ 06) ನಿಧನ ಹೊಂದಿದ್ದಾರೆ. ಹರೀಶ್ ರಾಯ್ ಅವರು ಕಳೆದ ಕೆಲ ವರ್ಷಗಳಿಂದ…
ವಿಟ್ಲ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಮೃತ್ಯು..

ವಿಟ್ಲ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಮೃತ್ಯು..

ವಿಟ್ಲ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ವಿಟ್ಲ ಸಮೀಪದ ಅಳಿಕೆಯಲ್ಲಿ ನಡೆದಿದೆ ಮೃತಪಟ್ಟ ವ್ಯಕ್ತಿಯನ್ನು ಅಳಿಕೆ ಗ್ರಾಮದ ಇಬ್ರಾಹಿಂ ಉಸ್ತಾದ್ ಅವರ ಪುತ್ರ ಇಸ್ಮಾಯಿಲ್(37) ಎಂದು ಗುರುತಿಸಲಾಗಿದೆ. ತೆಂಗಿನ ಮರದಿಂದ ಅಲ್ಯೂಮಿನಿಯಂ ಪೈಪ್ ಬಳಸಿ ಕಾಯಿ…
ಹಿರಿಯ ನಟ ಸತೀಶ್ ಶಾ ನಿಧನ

ಹಿರಿಯ ನಟ ಸತೀಶ್ ಶಾ ನಿಧನ

ಹೊಸದಿಲ್ಲಿ: ಬಾಲಿವುಡ್‌ ಹಿರಿಯ ನಟ ಸತೀಶ್ ಶಾ ಶನಿವಾರ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ನಟ ಸತೀಶ್ ಶಾ, ಇತ್ತೀಚೆಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶನಿವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರವಿವಾರ ಅವರ ಅಂತ್ಯಕ್ರಿಯೆ…
ಬಿಷಪ್ ಜೋನ್ ಕರ್ವಾಲೋ ಅವರ ತಾಯಿ ಮಾರ್ಗರೇಟ್ ಕರ್ವಾಲೋ ನಿಧನ

ಬಿಷಪ್ ಜೋನ್ ಕರ್ವಾಲೋ ಅವರ ತಾಯಿ ಮಾರ್ಗರೇಟ್ ಕರ್ವಾಲೋ ನಿಧನ

ಕುಂದಾಪುರ :ಅಜ್ಮೇರ್ ಬಿಷಪ್ ಜೋನ್ ಕರ್ವಾಲೋ ಅವರ ತಾಯಿ, ದಿ.ಪೀಟರ್ ಕರ್ವಾಲೋ ಅವರ ಪತ್ನಿ, ಕೋಣಿ ಮಲ್ಲನಬೆಟ್ಟು ನಿವಾಸಿ ಮಾರ್ಗರೇಟ್ ಕರ್ವಾಲೋ (87ವ) ವಯೋ ಸಹಜ ಕಾರಣದಿಂದ ಅ.21ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಐವರು ಪುತ್ರಿಯರು, ಹತ್ತು ಮಂದಿ ಮೊಮ್ಮಕ್ಕಳು,…
ಕನ್ನಡದ ಹಿರಿಯ ಹಾಸ್ಯ ನಟ, ಬಿಗ್‌ ಬಾಸ್‌ ಖ್ಯಾತಿಯ ರಾಜು ತಾಳಿಕೋಟೆ ಇನ್ನಿಲ್ಲ

ಕನ್ನಡದ ಹಿರಿಯ ಹಾಸ್ಯ ನಟ, ಬಿಗ್‌ ಬಾಸ್‌ ಖ್ಯಾತಿಯ ರಾಜು ತಾಳಿಕೋಟೆ ಇನ್ನಿಲ್ಲ

ಅಕ್ಟೋಬರ್ 13, 2025ರಂದು ಕನ್ನಡದ ಹಾಸ್ಯ ನಟ ಹಾಗೂ ಉತ್ತರ ಕರ್ನಾಟಕದ ರಂಗಭೂಮಿ ಒಂದರ ಮಾಲಿಕರಾಗಿದ್ದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾಜು ತಾಳಿಕೋಟೆ ಅವರಿಗೆ ನಿನ್ನೆ ಹೃದಯಾಘಾತವಾಗಿತ್ತು, ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ…
ಪುತ್ತೂರು: ಫಲ ನೀಡದ 134 ದಿನಗಳ ಜೀವನ್ಮರಣ ಹೋರಾಟ: ಅಪಘಾತ ಗಾಯಾಳು ಅಪೂರ್ವ ಕೆ.ಭಟ್ ನಿಧನ

ಪುತ್ತೂರು: ಫಲ ನೀಡದ 134 ದಿನಗಳ ಜೀವನ್ಮರಣ ಹೋರಾಟ: ಅಪಘಾತ ಗಾಯಾಳು ಅಪೂರ್ವ ಕೆ.ಭಟ್ ನಿಧನ

ಪುತ್ತೂರಿನ ಮುರ ಬಳಿ ಮೇ 27ರಂದು ನಡೆದ ಭೀಕರ ಬಸ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 32 ವರ್ಷದ ಅಪೂರ್ವ ಕೆ. ಭಟ್ ಅವರು, 134 ದಿನಗಳ ಹೋರಾಟದ ಬಳಿಕ ಮಂಗಳವಾರ ಸಂಜೆ 6 ಗಂಟೆಗೆ ಕೊನೆಯುಸಿರೆಳೆದರು. ಮೇ 27ರಂದು ರಾತ್ರಿ ಪುತ್ತೂರು…