ಬ್ರಹ್ಮಾವರ, Sept 28 2024: ಮಹಿಳಾ ವೇದಿಕೆ ಎಸ್. ಎಮ್. ಎಸ್ ಕಾಲೇಜು ಬ್ರಹ್ಮಾವರ ಹಾಗೂ ಲಯನ್ಸ್ ಹಾಗೂ ಲಿಯೋ ಕ್ಲಬ್ ಬ್ರಹ್ಮಾವರ ಜಂಟಿಯಾಗಿ ಆಯೋಜಿಸಿರುವ ಸ್ತನ ಕ್ಯಾನ್ಸರ್ ಅರಿವು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಸ್ತುರ್ಭ ಮೆಡಿಕಲ್ ಕಾಲೇಜಿನ ರೆಡಿಯೇಷನ್ ಅಂಕೊಲೋಜಿ ವಿಭಾಗದ ಮುಖ್ಯಸ್ಥರು ಆಗಿರುವ ಡಾ. ಶಾರ್ಲಿ ಲುವಿಸ್ ಸಾಲಿನ್ಸ್ ಅವರು ಉಪಸ್ಥಿತರಿದ್ದರು.
ಲಯನ್ಸ್ ಮತ್ತು ಲಿಯೋ ಕ್ಲಬ್ ಬ್ರಹ್ಮಾವರ ಇದರ ಅಧ್ಯಕ್ಷರಾದ ಐವನ್ ಡೋನೆತ್ ಸುವಾರೀಸ್ ಹಾಗೂ ಜಯರಾಮ್ ನಾಯಕ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ರಾಬರ್ಟ್ ರೋಡ್ರಿಗಸ್ ಮಹಿಳಾ ವೇದಿಕೆಯ ಸoಯೋಜಕರಾದ ಡಾ. ವಿದ್ಯಾಲತಾ ಹಾಗೂ ಜ್ಯೋತಿ ಮೇಡಂ ಅವರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now