ಎಸ್.ಎಂ.ಎಸ್. ಪದವಿಪೂರ್ವಕಾಲೇಜು ಬ್ರಹ್ಮಾವರ ಇದರ ಇಂಟರಾಕ್ಟ್ ಕ್ಲಬ್ ಪದಪ್ರಧಾನ ಸಮಾರಂಭ

ಎಸ್.ಎಂ.ಎಸ್. ಪದವಿಪೂರ್ವಕಾಲೇಜು ಬ್ರಹ್ಮಾವರ ಇದರ ಇಂಟರಾಕ್ಟ್ ಕ್ಲಬ್ ಪದಪ್ರಧಾನ ಸಮಾರಂಭ

0Shares

  • ಎಸ್.ಎಂ.ಎಸ್. ಪದವಿಪೂರ್ವಕಾಲೇಜು ಬ್ರಹ್ಮಾವರ ಇದರ 2025-26 ನೇ ಸಾಲಿನ ಇಂಟರಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಶಾಲೆಯ ಸಭಾಂಗಣದಲ್ಲಿ ಜರುಗಿತು.
    ಪದಪ್ರದಾನ ಅಧಿಕಾರಿಯಾಗಿ ಮಾತ್ರಸಂಸ್ಥೆ ರೋಟರಿ ಬ್ರಹ್ಮಾವರದ ಅಧ್ಯಕ್ಷರಾದ ಸತೀಶ್ ಶೆಟ್ಟಿಯವರು ಇಂಟರಾಕ್ಟ್ ಅಧ್ಯಕ್ಷ ಕುಮಾರಿ ಮುಸ್ಕಾನ್ ಅಬ್ರಾ ಶೇಖ್
    ರವರಿಗೆ ಪದಪ್ರಧಾನ ನೆರವೇರಿಸಿದರು.
    ಮುಖ್ಯ ಅತಿಥಿಯಾಗಿ ಶಾಲೆಯ ಪ್ರಾಂಶುಪಾಲರಾದ ಐವನ್ ಡೋನಾತ್ ಸುವಾರಿಸ್ ಇವರು ಶಾಲೆಯ ಬಗ್ಗೆ ಹಾಗೂ ಇಂಟರಾಕ್ಟ್ ಕ್ಲಬ್ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‌ನ ಇಂಟರೆಕ್ಟ್ ಸಂಯೋಜಕ ಮಧುಸೂಧನ್ ಮಲ್ಪೆ , ಶಿಕ್ಷಕ ಸಂಯೋಜಕರಾದ ವಿಜಯ್ ಆಳ್ವ , ಇಂಟರಾಕ್ಟ್ ಸಭಾಪತಿ ಜಗದೀಶ್ ಕೆಮ್ಮಣ್ಣು, ರೋಟರಿ ಕಾರ್ಯದರ್ಶಿ ರೆಕ್ಸನ್ ಮೋನಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಟರ್ಯಾಕ್ಟ್ ಕಾರ್ಯದರ್ಶಿ
    ಮಂಥನಾ ಎಸ್ ಕೋಟ್ಯಾನ್
    ವಂದಿಸಿದರು.
0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now