ಬ್ರಹ್ಮವಾರ ಗಾಂಧಿ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾದ 13 ಗ್ರಾಮದ 13 ತಂಡಗಳ 9 ಗಜಗಳ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆಯಿತು

ಬ್ರಹ್ಮವಾರ ಗಾಂಧಿ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾದ 13 ಗ್ರಾಮದ 13 ತಂಡಗಳ 9 ಗಜಗಳ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಡೆಯಿತು

0Shares

ದಿನಾಂಕ ಮಾರ್ಚ್ 14 ಹಾಗೂ 15ರಂದು ಬ್ರಹ್ಮವಾರ ಗಾಂಧಿ ಮೈದಾನದಲ್ಲಿ ಬಿಜೆಪಿ ಯುವ ಮೋರ್ಚಾದ 13 ಗ್ರಾಮದ. 13 ತಂಡಗಳ 90 ಗಜಗಳ ಕ್ರಿಕೆಟ್ ಪಂದ್ಯಾಟ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾಟ ನಡೆದಿದ್ದು ಪ್ರಥಮ ಬಹುಮಾನ 55,000 ನಗದು ಬಹುಮಾನ ಹಾಗೂ ಶಾಶ್ವತ ಫಲಕ ಯುವ ಮೋರ್ಚಾ ನೀಲಾವರದ ಪಾಲಾದರೆ ದ್ವಿತೀಯ ಬಹುಮಾನ 33, 000 ನಗದು ಬಹುಮಾನ ಹಾಗೂ ಶಾಶ್ವತ ಫಲಕ ಉಪ್ಪೂರು ಗ್ರಾಮದ ಪಾಲಾಗಿದೆ ಫೈನಲ್ ಪಂದ್ಯದಲ್ಲಿ ಪಂದ್ಯ ಶೇಷ್ಠ ಬಹುಮಾನವನ್ನು ನೀಲಾವದ ಕೇಶವ ಆಚಾರಿ ಅವರ ಪಾಲಾಗಿದೆ ಸರಣಿ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಉಪ್ಪೂರಿನ ಪ್ರಮೋದ್ ನಾಯ್ಕ್ ಅವರಿಗೆ ಪ್ರಶಸ್ತಿಯೊಂದಿಗೆ ಸೈಕಲನ್ನು ನೀಡಲಾಯಿತು ಪಂದ್ಯಾ ಕೂಟದ ಎಲ್ಲಾ ಜವಾಬ್ದಾರಿಯನ್ನು ಯುವ ಮೋರ್ಚಾದ ಸದಸ್ಯರು ಹಾಗೂ ಗ್ರಾಮಾಂತರದ ಅಧ್ಯಕ್ಷರಾದ ರಾಜುಕುಲಾಲ್ ಇವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆದಿದೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ. ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ. ರಾಜೇಶ್ ಶೆಟ್ಟಿ ಬಿರ್ತಿ. ಮಾರಳಿ ಪ್ರತಾಪ್ ಶೆಟ್ಟಿ. ಸುಪ್ರಸಾದ್ ಶೆಟ್ಟಿ. ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಅಧುರಿಯಾದಂತ ಕ್ರಿಕೆಟ್ ಪಂದ್ಯಾಟ ಕೂಟದಲ್ಲಿ ಆಟಗಾರರಿಗೆ ಅಭಿನಂದಿಸಿ ಯುವಕರು ಕ್ರಿಕೆಟ್ ಮಾತ್ರವಲ್ಲದೆ ನಮ್ಮ ಪಕ್ಷದ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸಿ ಮುಂದೆ ಬರುವ ಪಂಚಾಯತ್ ಚುನಾವಣೆಯಲ್ಲಿ ಯುವಕರ ತಂಡವನ್ನು ರಚಿಸಿ ಮುಂದಿನ ಚುನಾವಣೆಯಲ್ಲಿ ಹೊಸ ಯುವಕರ ಚುನಾವಣೆ ಸ್ಪರ್ಧಿಯಲ್ಲಿ ಭಾಗವಹಿಸಿ ಪಕ್ಷಕ್ಕೆ 13 ಪಂಚಾಯಿತಿನಲ್ಲೂ ಗೆಲುವು ಸಾಧಿಸಬೇಕೆಂಬ ಭರವಸೆಯ ಮಾತುಗಳನ್ನು ಶಾಸಕರು ನುಡಿದರು. ಹಾಗೂ ಕಾರ್ಯಕ್ರಮದ ಉದ್ದಕ್ಕೂ ಸೇವೆ ನೀಡಿದಂತ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now