ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳ ಬಂಧನ ಹಾಗೂ ಸೊತ್ತುಗಳು ವಶ

ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳ ಬಂಧನ ಹಾಗೂ ಸೊತ್ತುಗಳು ವಶ

0Shares

ಪೊಲೀಸ್‌ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ರವರ ಇವರ ಮಾರ್ಗದರ್ಶನದಲ್ಲಿ ಕೋಟ ಠಾಣಾ ಪಿ.ಎಸ್.‌ಐ. ಪ್ರವೀಣ್‌ ಕುಮಾರ್‌ ಆರ್. ‌ಹಾಗೂ ಸಿಬ್ಬಂದಿಯವರು ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮರತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಖಾಲಿ ಜಾಗದಲ್ಲಿ ವರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಸುಮಾರು 315 ಯುನಿಟ್‌ ಮರಳು ಅಂದಾಜು ಮೌಲ್ಯ ರೂ 8,50,000/- ಹಾಗೂ ಮರಳು ತೆಗೆಯಲು ಬಳಸಿದ ಪೈಬರ್‌ ಬೋಟ್-3, ಬೋಟಿನ ಅಂದಾಜು ಮೌಲ್ಯ 3,00,000/- ಮರಳು ತುಂಬಲು ಬಳಸಿದ ಮರದ ಹಿಡಿ ಇರುವ ಕಬ್ಬಿಣದ ಹಾರೆ -6 ಅಂದಾಜು ಮೌಲ್ಯ 800/- ಪೈಬರ್‌ ಬುಟ್ಟಿ-8 ಅಂದಾಜು ಮೌಲ್ಯ 600/- ನ್ನು ಸ್ವಾಧೀನ ಪಡಿಸಿಕೊಂಡಿದ್ದು, ಆರೋಪಿಗಳಾದ 1) ದೇವಾನಂದ ಶೆಟ್ಟಿ, ಹಳ್ನಾಡು, 2) ಅಮರೇಶ(27), ಗ್ರಾಮ ಬಾರಾಬಂಕಿ ಜಿಲ್ಲೆ ಲಕ್ನೋ ಉತ್ತರಪೆದೇಶ, 3) ಕೃಪಾಲ್‌(32), ಬಾಸ ಗ್ರಾಮ ಬಾರಬಂಕಿ ಜಿಲ್ಲೆ ಲಕ್ನೋ ಉತ್ತರಪ್ರದೇಶ, 4) ಪರಶುರಾಮ(35), ಬಾಸ ಗ್ರಾಮ ಬಾರೆಬಂಕಿ ಲಕ್ನೋ ಉತ್ತರಪ್ರದೇಶ, 5) ಪ್ರಬೀನ್‌(20), ಬಾಸ ಗ್ರಾಮ ಬರಬಂಕಿ ಜಿಲ್ಲೆ ಕಲನೋ ಉತ್ತರಪ್ರದೇಶ, 6) ರಾಮಚರಣ್‌(35), ಬಾಸ ಗ್ರಾಮ ಬಾರಬಂಕಿ ಲಕ್ನೋ ಉತ್ತರ ಪ್ರದೇಶ, 7) ಸತ್ರೊಹನ್‌ (28), ಬಾಸಗ್ರಾಮ ಬಾರಬಂಕಿ ಉತ್ತರಪ್ರದೇಶ, 8) ರಾಮ ಅವತಾರ್‌ (21), ಬಾಸ ಗ್ರಾಮ ಬಾರಬಂಕಿ ಲಕ್ನೋ ಉತ್ತರ ಪ್ರದೇಶ 9) ಬಿಮಲೇಶ್‌(23), ಬಾಸ ಗ್ರಾಮ ಬಾರಬಂಕಿ ಲಕ್ನೋ ಉತ್ತರ ಪ್ರದೇಶ, 10) ರಾಮಲಾಲ್‌(40), ಬಾಸ ಗ್ರಾಮ ಬಾರಬಂಕಿ ಲಕ್ನೋ ಉತ್ತರ ಪ್ರದೇಶ, 11) ಬೊಲಾ(23), ಬಾಸ ಗ್ರಾಮ ಬಾರಬಂಕಿ ಲಕ್ನೋ ಉತ್ತರ ಪ್ರದೇಶ, 12) ಸಂಜಯ (27), ಬಾಸ ಗ್ರಾಮ ಬಾರಬಂಕಿ ಲಕ್ನೋ ಉತ್ತರ ಪ್ರದೇಶ, 13) ಹಿರಿದೆ ರಾಮ(27), ಬಾಸ ಗ್ರಾಮ ಬಾರಬಂಕಿ ಲಕ್ನೋ ಉತ್ತರ ಪ್ರದೇಶ 14) ಸರ್ವನ್‌(21), ಬಾಸ ಗ್ರಾಮ ಬಾರಬಂಕಿ ಲಕ್ನೋ ಉತ್ತರ ಪ್ರದೇಶ 15) ಮುಖೇಶ(24), ಮೌಗೋರ ಪುರ ಬರಾಬಂಕಿ ಲಕ್ನೋ ಉತ್ತರಪ್ರದೇಶ 16) ಕರಣ್‌(21), ಕೋನಿಯಾ ಗ್ರಾಮ ಗೊಂಡ ಜಿಲ್ಲೆ ಉತ್ತರಪ್ರದೇಶ 17) ಪ್ರೀನ್ಸ್‌ (19), ಕೋನಿಯಾ ಗ್ರಾಮ ಗೊಂಡ ಜಿಲ್ಲೆ ಉತ್ತರಪ್ರದೇಶ 18) ಕಿಶುನ್‌(19), ಕೋನಿಯಾ ಗ್ರಾಮ ಗೊಂಡ ಜಿಲ್ಲೆ ಉತ್ತರಪ್ರದೇಶ 19) ಸುರಾಜ(30), ಬಾಸಗ್ರಾಮ ಬಾರಾಬಂಕಿ ಜಿಲ್ಲೆ ಉತ್ತರಪ್ರದೇಶ 20) ನೀರಾಜ(22), ಬಾಸಗ್ರಾಮ ಬಾರಾಬಂಕಿ ಜಿಲ್ಲೆ ಉತ್ತರಪ್ರದೇಶ 21) ಕಲ್ಲು(19), ಬಾಸ ಗ್ರಾಮ ಬರಾಬಂಕಿ ಜಿಲ್ಲೆ ಉತ್ತರಪ್ರದೇಶ ಮತ್ತು 22) ರಾಜಿವ(26), ಬಾಸ ಗ್ರಾಮ ಬಾರಾಬಂಕಿ ಜಿಲ್ಲೆಉತ್ತರಪ್ರದೇಶ ಎಂಬುವರ ವಿರುದ್ದ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 24/2026 ಕಲಂ: 303 (2) ಜೊತೆಗೆ 3 (5) BNS ACT ಮತ್ತು 4, 4(1A), 21 MMRD ACT ರಂತೆ ಪ್ರಕರಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now