ಪುತ್ತೂರಿನ ಮೊದಲ ಬೈಡಲ್ ಮೇಕಪ್ ಸ್ಟುಡಿಯೋ ಅಕಾಡೆಮಿ ಹೊಸ ಮೆರುಗಿನೊಂದಿಗೆ ಆರಂಭ

ಪುತ್ತೂರಿನ ಮೊದಲ ಬೈಡಲ್ ಮೇಕಪ್ ಸ್ಟುಡಿಯೋ ಅಕಾಡೆಮಿ ಹೊಸ ಮೆರುಗಿನೊಂದಿಗೆ ಆರಂಭ

ಪುತ್ತೂರು ನಗರದ ದರ್ಬೆ ಪ್ರದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಸೌಲಭ್ಯಗಳೊಂದಿಗೆ ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿಯನ್ನು ដ "Glow Up by Manasa” ໖໐໙ ಹೆಸರಿನಲ್ಲಿ ನೂತನ ಕೇಂದ್ರವು ಜುಲೈ 14ರಂದು ಉದ್ಘಾಟನೆಯಾಗಲಿದೆ. ಪ್ರಸಿದ್ಧ ಫ್ರೀಲಾನ್ಸ್ ಮೇಕಪ್ ಆರ್ಟಿಸ್ಟ್ ಮಾನಸ ಅವರ…
ರಕ್ಷಣೆಗೋಳಗಾದ ಹೋರ ರಾಜ್ಯದ ಮಾನಸಿಕ ಅಸ್ವಸ್ಥ ಮಹಿಳೆ ಸಂಬಂಧಿಕರ ವಶ

ರಕ್ಷಣೆಗೋಳಗಾದ ಹೋರ ರಾಜ್ಯದ ಮಾನಸಿಕ ಅಸ್ವಸ್ಥ ಮಹಿಳೆ ಸಂಬಂಧಿಕರ ವಶ

ಉಡುಪಿ. :- ನಿರಂತರ ಮಳೆಗೆ ರಾತ್ರಿಯಿಂದ ಬೆಳಗಿನವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಸಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ರಾಜ್ಯ ಮಹಿಳಾ ನಿಲಯದಲ್ಲಿ ದಾಖಲಿಸಿದ್ದು, ಇದೀಗ ಮಹಿಳೆಯ ಸಂಬಂಧಿಕರು ಪತ್ತೆಯಾಗಿದ್ದು ಆಕೆಯನ್ನು ಹಸ್ತಾಂತರಿಸಲಾಗಿದೆ. ಮಹಿಳೆ…
ಕಲ್ಯಾಣಪುರ ಮೀನು ಮಾರು ಕಟ್ಟೆ ಬಳಿ ವೃದ್ಧರ ರಕ್ಷಣೆ: ಸೂಚನೆ

ಕಲ್ಯಾಣಪುರ ಮೀನು ಮಾರು ಕಟ್ಟೆ ಬಳಿ ವೃದ್ಧರ ರಕ್ಷಣೆ: ಸೂಚನೆ

ಉಡುಪಿ ಜು. 10: ಕಲ್ಯಾಣಪುರ ಮೀನು ಮಾರುಕಟ್ಟೆ ಬಳಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆಗಾಳಿಗೆ ಅಸಹಾಯಕರಾಗಿದ್ದ ವೃದ್ಧರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಕೊಳಲಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಿದ್ದಾರೆ. ವೃದ್ಧರು ತನ್ನ ಹೆಸರು ಲಕ್ಷ್ಮಣ ಪೂಜಾರಿ ಮಕ್ಕಳು ಬರುತ್ತಾರೆ ಎಂದು…
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ ಪಲ್ಲಕ್ಕಿ ಉತ್ಸವ

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ ಪಲ್ಲಕ್ಕಿ ಉತ್ಸವ

ಉಡುಪಿ ಜು 11 ; ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ ಗುರುವಾರ ರಾತ್ರೀಶ್ರೀದೇವರ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಮೋಹೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ನೆಡೆಯಿತು , ಶ್ರೀ ನಿತ್ಯಾನಂದ ಸ್ವಾಮೀಜಿಗೆ ವಿಶೇಷ ಹೂವಿನ ಅಲಂಕಾರ , ವಿಶೇಷ…
ಉಡುಪಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ನೂತನ ಅಧ್ಯಕ್ಷ ರಾಗಿ ಕೇಶವಮೂರ್ತಿ ಬೆಲ್ಪತ್ರೆ ಆಯ್ಕೆ

ಉಡುಪಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ ನೂತನ ಅಧ್ಯಕ್ಷ ರಾಗಿ ಕೇಶವಮೂರ್ತಿ ಬೆಲ್ಪತ್ರೆ ಆಯ್ಕೆ

ಗೌರವ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಅಮೃತ ಮಹೋತ್ಸವ ಸಮಿತಿ ಸಂಚಾಲಕ ಬನ್ನಂಜೆ ಬಾಬು ಅಮೀನ್,ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ, ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ಗುಂಡಿಬೈಲು, ಕೋಶಾಧಿಕಾರಿ ನರಸಿಂಹ ಎನ್, ಆರ್,ಅಂಬಾಗಿಲು,ಕಲಾ ಕಾರ್ಯದರ್ಶಿ ಶ್ರೀಧರ್ ಭಟ್ ಉಡುಪಿ, ಗೌರವ ಸಲಹೆಗಾರರಾಗಿ ಬನ್ನಂಜೆ…
ಪುತ್ತೂರು: ರಿಕ್ಷಾ ಚಾಲಕ ಮಹಮ್ಮದ್ ನಿಧನ..!!

ಪುತ್ತೂರು: ರಿಕ್ಷಾ ಚಾಲಕ ಮಹಮ್ಮದ್ ನಿಧನ..!!

ಪುತ್ತೂರು: ಮುಕೈ ರಹ್ಮಾನಿಯಾ ಜುಮಾ ಮಸೀದಿಯ ಜಮಾಅತ್‌ಗೆ ಸೇರಿರುವ, ಮುಕ್ವೆ ಸಮೀಪದ ಮಣಿಯ ನಿವಾಸಿ ಅಟೋ ರಿಕ್ಷಾ ಚಾಲಕ ಮುಹಮ್ಮದ್ ಅವರು ಜು. 11ರಂದು ಬೆಳಗಿನ ಜಾವ ನಿಧನರಾದರು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು. ಮೃತರು…
ಮೂಡಬಿದಿರೆಯಲ್ಲಿ ತಾಡಾ ಓಲೆ ಸಂರಕ್ಷಣಾ ರಾಷ್ಟ್ರೀಯ ಕಾರ್ಯಾಗಾರ

ಮೂಡಬಿದಿರೆಯಲ್ಲಿ ತಾಡಾ ಓಲೆ ಸಂರಕ್ಷಣಾ ರಾಷ್ಟ್ರೀಯ ಕಾರ್ಯಾಗಾರ

ಮುಂಬಯಿ (ಆರ್‍ಬಿಐ), ಜು.10: ಗುರು ಪೂರ್ಣಿಮಾ ನಿಮಿತ್ತ ಇಂದು ಗುರುವಾರ ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಸಂಸ್ಥಾನದಲ್ಲಿ ಚಾತುರ್ಮಾಸ ನಿಮಿತ್ತ ಆಚಾರ್ಯ ಗುಲಾಬ್ ಭೂಷಣ ಮಹಾರಾಜ್, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ದಿವ್ಯ ಸಾನಿಧ್ಯದಲ್ಲಿ ಬೆಳಿಗ್ಗೆಯಿಂದ ಅಭಿಷೇಕ…
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ʼಆಂಜೆಲ್-75ʼ ಕಾರ್ಯಕ್ರಮ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ʼಆಂಜೆಲ್-75ʼ ಕಾರ್ಯಕ್ರಮ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ 13, ಜುಲೈ 2025ರಂದು ಪ್ರಖ್ಯಾತ ಸಾಹಿತಿಗಳಾದ ಜೊ.ಸಾ.ಆಲ್ವಾರಿಸ್‌ರವರು ರಚಿಸಿದ ಕೊಂಕಣಿ ಭಾಷೆಯ ಕನ್ನಡ ಲಿಪಿಯ ಪ್ರಪ್ರಥಮ ಕಾದಂಬರಿ ಪ್ರಕಟವಾಗಿ 75 ವರ್ಷ ತುಂಬುವ ಸಂದರ್ಭದಲ್ಲಿ, ʼಆಂಜೆಲ್-75ʼ ಶೀರ್ಷಿಕೆಯಡಿ ಕಾರ್ಯಗಾರವನ್ನು ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು…