ಪರಿಸರ ರಕ್ಷಣೆಯಲ್ಲಿ ನಾವು ಎನ್ನುದಕ್ಕಿಂತ ನಾನು ಎನ್ನುವುದು ಮುಖ್ಯವಾಗುತ್ತದೆ – ಕೇಶವ ಪೂಜಾರಿ

ಪರಿಸರ ರಕ್ಷಣೆಯಲ್ಲಿ ನಾವು ಎನ್ನುದಕ್ಕಿಂತ ನಾನು ಎನ್ನುವುದು ಮುಖ್ಯವಾಗುತ್ತದೆ – ಕೇಶವ ಪೂಜಾರಿ

ಉದ್ಯಾವರ : ಪರಿಸರವನ್ನು ನಾವು ರಕ್ಷಿಸುತ್ತೇವೆ ಎನ್ನುವುದಕ್ಕಿಂತ ನಾನು ರಕ್ಷಿಸುತ್ತೇನೆ ಎಂಬುವುದು ಮುಖ್ಯವಾಗುತ್ತದೆ. ನಾವು ಅಂದಾಗ ಜವಾಬ್ದಾರಿ ಹಂಚಿ ಹೋಗುತ್ತದೆ ಮತ್ತು ಜವಾಬ್ದಾರಿಯಿಂದ ತಪ್ಪಿಸಿ ಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ನಾನು ಪರಿಸರವನ್ನು ರಕ್ಷಿಸುತ್ತೇನೆ ಎಂದು ನಿರ್ಧಾರವನ್ನು ಮಾಡ ಬೇಕು ಒಂದು ಗಿಡವನ್ನು…
ಯುವ ವಿಚಾರ ವೇದಿಕೆ:”ಕೆಸರ್ಡ್ ಗೊಬ್ಬುಗ ಬೆನ್ನಿ ಮಲ್ಪುಗ” ಕ್ರೀಡೆಯೊಂದಿಗೆ ಕೃಷಿ

ಯುವ ವಿಚಾರ ವೇದಿಕೆ:”ಕೆಸರ್ಡ್ ಗೊಬ್ಬುಗ ಬೆನ್ನಿ ಮಲ್ಪುಗ” ಕ್ರೀಡೆಯೊಂದಿಗೆ ಕೃಷಿ

ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಹಡಿಲು ಭೂಮಿ ಕೃಷಿ ಯೋಜನೆಯ ಅಡಿಯಲ್ಲಿ ಕ್ರೀಡೆಯೊಂದಿಗೆ ಕೃಷಿ ಕಾರ್ಯ: "ಕೇಸರ್ಡ ಗೊಬ್ಬುಗ ಬೆನ್ನಿ ಮಲ್ಪುಗ" ಕಾರ್ಯಕ್ರಮ ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಭೂಮಿ ತಾಯಿಗೆ ಹಾಲನ್ನು ಎರೆಯುವ ಮೂಲಕ ಉದ್ಘಾಟಿಸಿದ ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರಾದ…
ಉಡುಪಿ ಕಲಾಕ್ಷೇತ್ರ : ಯಕ್ಷಗಾನ ತರಗತಿ ಉದ್ಘಾಟನೆ

ಉಡುಪಿ ಕಲಾಕ್ಷೇತ್ರ : ಯಕ್ಷಗಾನ ತರಗತಿ ಉದ್ಘಾಟನೆ

ಉಡುಪಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 2025/26 ಸಾಲಿನ ಯಕ್ಷಗಾನ ತರಗತಿ ಯನ್ನು ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ ಉದ್ಘಾಟಿಸಿ ಅಮೃತ ಮಹೋತ್ಸವ ವರ್ಷದ ಈ ಕಾಲಘಟ್ಟ ದಲ್ಲಿ ಸಂಘ ಸ್ಥಾಪನೆ ಮಾಡಿದ ಹಿರಿಯರು ಕಂಡ ಕನಸನ್ನು ನನಸಾಗಿಸುವ ಕಾರ್ಯ ನಮ್ಮಿಂದ ಆಗಬೇಕಿದೆ,ಯಕ್ಷಗಾನ ಕಲೆಯ…
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

ವಿಟ್ಲ: ಚಾಲಕನ ನಿಯಂತ್ರಣ ಕಳೆದು ಕಾರೊಂದು ಚರಂಡಿಗೆ ಉರುಳಿ ಬಿದ್ದ ಘಟನೆ ವಿಟ್ಲ- ಪುತ್ತೂರು ರಸ್ತೆಯ ಬದನಾಜೆ ಎಂಬಲ್ಲಿ ಭಾನುವಾರ ಸಂಭವಿಸಿದೆ. ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕಾರು ಬದನಾಜೆ ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದು ರಸ್ತೆ ಬದಿಯ ಚರಂಡಿಗೆ…
ಡಾ. ಗಾನವಿ ಡಿ. ಉಜಿರೆ ಯಶಸ್ವಿಯಾಗಿ ಪಿಎಚ್‌ಡಿ ಪದವಿ ಪಡೆದರು.

ಡಾ. ಗಾನವಿ ಡಿ. ಉಜಿರೆ ಯಶಸ್ವಿಯಾಗಿ ಪಿಎಚ್‌ಡಿ ಪದವಿ ಪಡೆದರು.

ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ ಡಿ. ಅವರು “ಸಿಂಥೆಸಿಸ್ ಅಂಡ್ ಬೈಯೋಲಾಜಿಕಲ್ ಆಕ್ಟಿವಿಟಿ ಸ್ಟಡೀಸ್ ಆಫ್ ಸಮ್ ಸಿಂಪಲ್ ಅಂಡ್ ಫ್ಯೂಸ್‌ಡ್ ನೈಟ್ರೋಜನಸ್ ಹೆಟೆರೋಸೈಕ್ಲಸ್”(Synthesis and Biological Activity Studies of Some…
ತೆಲುಗು ಹಿರಿಯ ನಟ ಕೋಟ ಶ್ರೀನಿವಾಸ್ ನಿಧನ

ತೆಲುಗು ಹಿರಿಯ ನಟ ಕೋಟ ಶ್ರೀನಿವಾಸ್ ನಿಧನ

ತೆಲುಗು ಚಿತ್ರರಂಗದ ಹಿರಿಯ ನಟ ಕೋಟ ಶ್ರೀನಿವಾಸ ಅವರು ಭಾನುವಾರ ಮುಂಜಾನೆ ನಿಧನರಾದರು. 750ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ಅವರಿಗೆ 83 ವರ್ಷ ವಯಸ್ಸಾಗಿತ್ತು. ರಾಜಕೀಯದಲ್ಲೂ ಅವರು ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ…
ಜವನೆರ್ ಪೆರಾರ (ರಿ), ಕೆಸರ್ದ ಗೊಬ್ಬು 2025

ಜವನೆರ್ ಪೆರಾರ (ರಿ), ಕೆಸರ್ದ ಗೊಬ್ಬು 2025

ಇದೇ ಬರುವ ತಾರೀಕು 27-07-2025 ನೇ ಆದಿತ್ಯವಾರ ಬೆಳಿಗ್ಗೆ 8.30ಕ್ಕೆ ಪೆರಾರ ಜವನೆರ್ ಇವರ ವತಿಯಿಂದ 3ನೆ ವರ್ಷದ ಕೆಸರ್ದ ಗೊಬ್ಬು 2025 ಪೆರಾರ ಕ್ಷೇತ್ರದ ಬಂಟಕಂಬ ರಾಜಾಂಗಣದ ಬದಿಯ ಗದ್ದೆಯಲ್ಲಿ ಅದ್ಧೂರಿಯಾಗಿ ಆಯೋಜಸಲಾಗಿದೆ. ತಾವೆಲ್ಲಾ ಈ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ…
ಪುತ್ತೂರಿನ ಮೊದಲ ಬೈಡಲ್ ಮೇಕಪ್ ಸ್ಟುಡಿಯೋ ಅಕಾಡೆಮಿ ಹೊಸ ಮೆರುಗಿನೊಂದಿಗೆ ಆರಂಭ

ಪುತ್ತೂರಿನ ಮೊದಲ ಬೈಡಲ್ ಮೇಕಪ್ ಸ್ಟುಡಿಯೋ ಅಕಾಡೆಮಿ ಹೊಸ ಮೆರುಗಿನೊಂದಿಗೆ ಆರಂಭ

ಪುತ್ತೂರು ನಗರದ ದರ್ಬೆ ಪ್ರದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಸೌಲಭ್ಯಗಳೊಂದಿಗೆ ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿಯನ್ನು ដ "Glow Up by Manasa” ໖໐໙ ಹೆಸರಿನಲ್ಲಿ ನೂತನ ಕೇಂದ್ರವು ಜುಲೈ 14ರಂದು ಉದ್ಘಾಟನೆಯಾಗಲಿದೆ. ಪ್ರಸಿದ್ಧ ಫ್ರೀಲಾನ್ಸ್ ಮೇಕಪ್ ಆರ್ಟಿಸ್ಟ್ ಮಾನಸ ಅವರ…