ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾ ನದಲ್ಲಿ ನೆಡೆದ ಬ್ರಹ್ಮಮಂಡಲ ಸೇವೆ ಸಂಪನ್ನ
ಉಡುಪಿ, 17 ಡಿಸೆಂಬರ್ 2024:ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ 14 ಶನಿವಾರ ಶ್ರೀದೇವಿಯ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ನೆಡೆದ ಬ್ರಹ್ಮಮಂಡಲ ಸೇವೆ ಸಂಪನ್ನ ಗೊಂಡಿತ್ತು, ದೇವಳದ ನಾಗ ಸನ್ನಿದಿಯಲ್ಲಿ ಸಂಜೆ 6 ರಿಂದ ಸಮೂಹಿಕ ದೇವತಾ ಪ್ರಾರ್ಥನೆ, ಸಂಕಲ್ಪ…