ಲವ್ವರ್​ ಜೊತೆ ಸೇರಿಕೊಂಡು ಮನೆಯವರನ್ನೇ ಕೊಂದ ಯುವತಿ! ಇಬ್ಬರ ಪ್ರೀತಿಗೆ ಬಲಿಯಾದದ್ದು 13 ಜನ

ಲವ್ವರ್​ ಜೊತೆ ಸೇರಿಕೊಂಡು ಮನೆಯವರನ್ನೇ ಕೊಂದ ಯುವತಿ! ಇಬ್ಬರ ಪ್ರೀತಿಗೆ ಬಲಿಯಾದದ್ದು 13 ಜನ

ಮನೆ ಮಗಳೇ ಮನೆಯವರನ್ನು ಕೊಂದ ಘಟನೆ ಬಯಲಾಗಿದೆ. ಕುಟುಂಬದ ಜನರಿಗೆ ವಿಷವಿಟ್ಟು ಸಾಯಿಸಿದ ಕತೆ ಬೆಳಕಿಗೆ ಬಂದಿದೆ. ಒಂದಲ್ಲಾ, ಎರಡಲ್ಲಾ ಬರೋಬ್ಬರಿ 13 ಜನರು ಮನೆ ಮಗಳಿಟ್ಟ ಹಸಿ ಊಟಕ್ಕೆ ಉಸಿರು ಚೆಲ್ಲಿದ್ದಾರೆ. ಅಪ್ಪ, ಅಮ್ಮ ಎನ್ನದೆಯೇ ಪ್ರಿಯಕರ ಜೊತೆ ಕೈ…
ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ.

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ.

ಕುಂದಾಪುರ : ಅಕ್ಟೋಬರ್ 6 ರಂದು ಕರಾವಳಿ ಸ್ಪೋಟ್ಸ್ ಕ್ಲಬ್ ಮರವಂತೆ - ನಾವುಂದ ಇವರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವುಂದದಲ್ಲಿ ನಡೆದ ಅಂತರ್ ಜಿಲ್ಲೆಗಳ 8 ಬಲಿಷ್ಠ ಪದವಿ ಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ…
ಜಿಲ್ಲಾ ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜು ಸತತ ಎರಡನೇ ವರ್ಷ ಚಾಂಪಿಯನ್

ಜಿಲ್ಲಾ ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜು ಸತತ ಎರಡನೇ ವರ್ಷ ಚಾಂಪಿಯನ್

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಕಾಲೇಜು) ಜಿಲ್ಲಾ ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜು ಸತತ ಎರಡನೇ ವರ್ಷ ಚಾಂಪಿಯನ್ ಆಗಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ… ಹಿಂದು ಶಿರ್ವ ಕಾಲೇಜಿನಲ್ಲಿ ನಡೆದ ಪಂದ್ಯಾಟದಲ್ಲಿ…
ಆಯತಪ್ಪಿ ನದಿಗೆ ಬಿದ್ದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ

ಆಯತಪ್ಪಿ ನದಿಗೆ ಬಿದ್ದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ

ವಿಟ್ಲ:ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಪುತ್ತೂರು,ಸುಳ್ಯ ಭಾಗದಲ್ಲಿ ಮಳೆಯಾಗಿದ್ದು ಮಧ್ಯಾಹ್ನ ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿದಿದೆ.ಈ ವೇಳೆ ಆಯತಪ್ಪಿ ನದಿಗೆ ಬಿದ್ದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ವಿಟ್ಲದ ಸುರಂಬಡ್ಕದ ಕಿಂಡಿ ಅಣೆಕಟ್ಟು ಸೇತುವೆ ಬಳಿ ಸಂಜೆ…
ಎಸ್‌ಎಂಎಸ್‌ ಕಾಲೇಜು, ಬ್ರಹ್ಮಾವರದಲ್ಲಿ ಪಕ್ಷಿಗಳ ಅಂಚೆಚೀಟಿ ಪ್ರದರ್ಶನ

ಎಸ್‌ಎಂಎಸ್‌ ಕಾಲೇಜು, ಬ್ರಹ್ಮಾವರದಲ್ಲಿ ಪಕ್ಷಿಗಳ ಅಂಚೆಚೀಟಿ ಪ್ರದರ್ಶನ

ಬ್ರಹ್ಮಾವರ: ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಅಂಗವಾಗಿ ಬ್ರಹ್ಮಾವರದ ಎಸ್‌ಎಂಎಸ್‌ ಕಾಲೇಜಿನಲ್ಲಿ ಅಕ್ಟೋಬರ್ 7, ೨೦೨೪ ರಂದು ಪಕ್ಷಿಗಳ ಅಂಚೆಚೀಟಿ ಪ್ರದರ್ಶನವನ್ನು ಆಯೋಜಿಸಲಾಯಿತು . ಕಾಲೇಜಿನ ನಿವೃತ್ತ ಕಚೇರಿ ಅಧೀಕ್ಷಕ ,ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆಗೈದ ಶ್ರೀ ಡೇನಿಯಲ್ ಮೊಂತೆರೋ ತಮ್ಮ ವಿಶಿಷ್ಟ…
ರಾಘವ ಶೆಟ್ಟಿ ಕೊನೆಗೂ ಅಪರಿಚಿತರಾಗಿ ಅಂತ್ಯ ಸಂಸ್ಕಾರ

ರಾಘವ ಶೆಟ್ಟಿ ಕೊನೆಗೂ ಅಪರಿಚಿತರಾಗಿ ಅಂತ್ಯ ಸಂಸ್ಕಾರ

ಉಡುಪಿ ಅ.7: ಕಳೆದ 10 ದಿನಗಳ ಹಿಂದೆ ಚಿಕಿತ್ಸೆಗೆ ಸ್ಪಂದಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ರಾಘವ ಶೆಟ್ಟಿಯವರ ಸಂಬಂಧಿಕರು ಸಿಗದೇ ಇದ್ದು ಕೊನೆಗೂ ವಿಶು ಶೆಟ್ಟಿ ನೇತ್ರತ್ವದಲ್ಲಿ ಅಪರಿಚಿತ ಶವವಾಗಿ ಬೀಡಿನಗುಡ್ಡೆಯ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಚಿಕಿತ್ಸೆಯ ಸಮಯ ತನ್ನ ಹೆಸರು…
ರಂಗ ಸುಮನಿಧಿ ಪ್ರಶಸ್ತಿ ಪ್ರಧಾನ

ರಂಗ ಸುಮನಿಧಿ ಪ್ರಶಸ್ತಿ ಪ್ರಧಾನ

ಕಲಾನಿಧಿ (ರಿ) ಸಾಂಸ್ಕೃತಿಕ ಕಲಾ ಪ್ರಾಕಾರಗಳ ಸಂಸ್ಥೆ , ಉಡುಪಿ ಇದರ ದಶಮಾನೋತ್ಸವದ ಅಂಗವಾಗಿ ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ನವಶಕ್ತಿ ವೇದಿಕೆಯಲ್ಲಿ ರಂಗ ನಟ ,ನಿರ್ದೇಶಕ ,ಯಕ್ಷಗಾನ ಕಲಾವಿದರಾದ ಶ್ರೀ ಯೋಗೀಶ್ ಕೊಳಲಗಿರಿ ಇವರಿಗೆ ರಂಗ ಸುಮ ನಿಧಿ…
ದಸರಾ ಕ್ರೀಡಾಕೂಟ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ ಗೆ ಎತ್ತರ ಜಿಗಿತದಲ್ಲಿ ಕಂಚಿನ ಪದಕ

ದಸರಾ ಕ್ರೀಡಾಕೂಟ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ ಗೆ ಎತ್ತರ ಜಿಗಿತದಲ್ಲಿ ಕಂಚಿನ ಪದಕ

ಕುಂದಾಪುರ : ಅಕ್ಟೋಬರ್ 5 ರಂದು ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ 2024 ರಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿನನ್ ಎತ್ತರ ಜಿಗಿತದಲ್ಲಿ ಕಂಚಿನ ಪದಕ ಪಡೆದು ಅನುಪಮ ಸಾಧನೆ ಮೆರೆದಿದ್ದಾನೆ.ವಿದ್ಯಾರ್ಥಿಗೆ ಕಾಲೇಜಿನ…