Posted inನ್ಯೂಸ್
ಬಿಗ್ ಬಾಸ್ ಕನ್ನಡ-12’ ಶೋಗೆ ಕಿಚ್ಚ ಸುದೀಪ್ ನಿರೂಪಣೆ
ಬೆಂಗಳೂರು: ಕನ್ನಡದ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ಬಾಸ್. ಈಗಾಗಲೇ 11 ಸೀಸನ್ಗಳು ಯಶಸ್ವಿಯಾಗಿ ಪ್ರಸಾರ ಕಂಡಿವೆ. ಇದೀಗ ಬಿಗ್‌ಬಾಸ್ ಸೀಸನ್ 12 ಬಂದೇ ಬಿಡ್ತು. ಈಗಾಗಲೇ ಸೀಸನ್ 11 ಮುಕ್ತಾಯಗೊಂಡು 5 ತಿಂಗಳು ಪೂರ್ಣಗೊಂಡಿದೆ. ಮುಂದಿನ ಸೀಸನ್ಗಾಗಿ ಏನಾದ್ರೂ…