Posted inಕರಾವಳಿ
ಕೊಳಲಗಿರಿ – ಸೇಕ್ರೆಡ್ ಹಾರ್ಟ್ ಚರ್ಚ್-ತೆನೆ ಹಬ್ಬ (ಮೊಂತಿ ಫೆಸ್ತ್) ಸಂಭ್ರಮ
ಕೊಳಲಗಿರಿ - 8 Sep 2024: ಸೇಕ್ರೆಡ್ ಹಾರ್ಟ್ ಚರ್ಚ್ ಇಂದು ತೆನೆ ಹಬ್ಬ (ಮೊಂತಿ ಫೆಸ್ತ) ಸಂಭ್ರಮದಿಂದ ಆಚರಿಸಲಾಯಿತು. ಚರ್ಚಿನ ವಿಶೇಷ ಪ್ರಾರ್ಥನೆ ಹಾಗೂ ಬಲಿ ಪೂಜೆಯನ್ನು ಟ್ರಿನಿಟಿ ಸೆಂಟ್ರಲ್ ಶಾಲೆಯ ಉಪ ಪ್ರಾಂಶುಪಾಲರು ಫಾ. ರವಿ ರಾಜೇಶ್ ಸೆರಾವು…