Posted inಕರಾವಳಿ
ಬೊಬ್ಬರ್ಯ ಹಾಗೂ ಪಾರಿವಾರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಕೀಳಂಜೆ ಆಯ್ಕೆ
ಇತ್ತೀಚೆಗೆ ಬೊಬ್ಬರ್ಯ ಹಾಗೂ ಪಾರಿವಾರ ದೈವಸ್ಥಾನದ ವಾಠಾರದಲ್ಲಿ, ಆಡಳಿತ ಮುಖ್ಯಸ್ಥರು ಸುಂದರ್ ಶೆಟ್ಟಿ ಕೀಳಂಜೆ (ಅದಪ್ಪ ಶೆಟ್ಟಿ) ಹಾಗೂ ಗುರು ಹಿರಿಯರ ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ದೈವಸ್ಥಾನದ ಜೀರ್ಣೋದ್ದಾರದ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ದಾರದ ಅಧ್ಯಕ್ಷರನ್ನು ಮಾಡುವ…