Posted inಕರಾವಳಿ ಶಾಲೆ ಮತ್ತು ಕಾಲೇಜುಗಳು
ಎಸ್.ಎಮ್.ಎಸ್.ಕಾಲೇಜಿನಲ್ಲಿಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಮಾಹಿತಿ
ಬ್ರಹ್ಮಾವರ ಎಸ್.ಎಮ್.ಎಸ್.ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಘಟಕ (Competitive Exam Cell) ಅಡಿಯಲ್ಲಿ, ಗ್ರಾಮ ಲೆಕ್ಕಾಧಿಕಾರಿ (Village Accountant) ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಮುನ್ನೋಟದ ಮಾಹಿತಿ ಮತ್ತು ಯಶಸ್ವಿ ತಾಂತ್ರಿಕ ಉಪಾಯಗಳು ನೀಡಲಾಯಿತು. ಅಭ್ಯಾಸಕಾರರಾದ ಪ್ರಶಾಂತ್ ಶೆಟ್ಟಿ ,ಭರತ್ ರಾಜ್ಎಸ್ ನೇಜಾರ್…