ಪುತ್ತೂರು: ಐಕಾನಿಕ್ ಟೈಲ್ ಗ್ಯಾಲರಿ ಶುಭಾರಂಭ

ಪುತ್ತೂರು: ಐಕಾನಿಕ್ ಟೈಲ್ ಗ್ಯಾಲರಿ ಶುಭಾರಂಭ

ನೂತನ ಸಂಸ್ಥೆ ಐಕಾನಿಕ್ ಟೈಲ್ ಗ್ಯಾಲರಿ ಕೇಪುಲ ಬಳಿ ಇರುವ ಶ್ರೀ ಗುರು ಆರ್ಕೇಡ್ 22ರಂದು ಶುಭ ಆರಂಭಗೊಳ್ಳಲಿದೆ ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ಸಚ್ಚಿದಾ ನಂದ ಭಾರತೀ ಸ್ವಾಮೀಜಿ ಶುಭಾಶ್ರೀವಾದ ನೀಡಲಿದ್ದಾರೆ
ಇಂಜಿನಿಯರಿಂಗ್ ವಿದ್ಯಾರ್ಥಿ ಸಮುದ್ರ ಪಾಲು

ಇಂಜಿನಿಯರಿಂಗ್ ವಿದ್ಯಾರ್ಥಿ ಸಮುದ್ರ ಪಾಲು

ಸುರತ್ಕಲ :ಮುಕ್ಕದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಮುದ್ರ ಪಾಲದ ಘಟನೆ ನಡೆದಿದೆ ಶಿವಮೊಗ್ಗದ ತಿಲಕ್ (21) ಸಮುದ್ರ ಪಾಲದ ವಿದ್ಯಾರ್ಥಿ ಇಡ್ಯಾದಲ್ಲಿ ಬಾಡಿಗೆ ಮನೆಯಲ್ಲಿ ಇದ್ದ ಅವರು ಸಂಜೆವಿಹಾರಕ್ಕೆ ತೆರಳಿದರು ಇತರ ವಿದ್ಯಾರ್ಥಿಗಳ ಜೊತೆಗೆ ಈಜಾಟ ಮಾಡುತ್ತಿದ್ದಾಗಅಲೆಗೆ ಸಿಲುಕಿ ಕೊಚ್ಚಿ…
ಯಕ್ಷಗಾನ ಹಾಸ್ಯ ಹಿರಿಯ ಕಲಾವಿದ ಇನ್ನಿಲ್ಲ

ಯಕ್ಷಗಾನ ಹಾಸ್ಯ ಹಿರಿಯ ಕಲಾವಿದ ಇನ್ನಿಲ್ಲ

ಬಂಟ್ವಾಳ್.ಯಕ್ಷಗಾನ ಹಿರಿಯ ಕಲಾವಿದ ಜಯರಾಮ ಆಚಾರ್ಯ ನಿಧನರಾಗಿದ್ದಾರೆ ಬಂಟ್ವಾಳ ಯಕ್ಷಗಾನದ ಹಾಸ್ಯ ರಾಜ ಎಂದೇ ಹೇಳಲಾಗುವ ಶುದ್ಧ ಹಾಸ್ಯನೀಡುವ ಮೂಲಕಪ್ರೇಕ್ಷಕರ ಮನರಿಂಜಿಸಿದ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ನಿಧನ ರಾಗಿದರೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಒಂದಕ್ಕೆ ಭಾಗವಹಿಸಲು ಹೋದಲ್ಲಿ ಹೃದಯಗತ ಸುಭವಿಸಿದೆ 67 ವರ್ಷ…
ಮಲಾಡ್ ಪೂರ್ವದ ಕುರಾರ್ ವಿಲೇಜ್ ಮಂದಿರದಲ್ಲಿ ಶರನ್ನವರಾತ್ರಿ ಆಚರಣೆ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಕಲ್ಪೋಕ್ತ ಪೂಜೆ-ಕುಂಕುಮಾರ್ಚನೆ.

ಮಲಾಡ್ ಪೂರ್ವದ ಕುರಾರ್ ವಿಲೇಜ್ ಮಂದಿರದಲ್ಲಿ ಶರನ್ನವರಾತ್ರಿ ಆಚರಣೆ ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯಲ್ಲಿ ಕಲ್ಪೋಕ್ತ ಪೂಜೆ-ಕುಂಕುಮಾರ್ಚನೆ.

ಮುಂಬಯಿ, ಅ.೧೮: ಉಪನಗರ ಮಲಾಡ್ ಪೂರ್ವದ ತಾನಾಜಿ ನಗರದ ಕುರಾರ್ ವಿಲೇಜ್‌ನಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ (ರಿ.) ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರದಲ್ಲಿ ವಾರ್ಷಿಕ ೪೭ನೇ ನವರಾತ್ರಿ ಮಹೋತ್ಸವ ಜರಗಿಸಲಾಯಿತು. ಆ ಪ್ರಯುಕ್ತ ಶ್ರೀ ದೇವಿ ಸನ್ನಿಧಿಯಲ್ಲಿ ಕ್ಷೇತ್ರದ…
ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 7

ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 7

ಆತ ಬುದ್ದಿ ಇದ್ದೂ ವಿಕಲಚೇತನ ನಾಗಿಬಿಟ್ಟಿದ್ದ ಆತ ಏನಾದರೂ ಮಾಡಿ ಈ ಭಾರಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ದಿಸಲು ನಿರ್ಧರಿಸಿದ್ದ ಕಾರಣ ಜನರ ಮನಸ್ಸನ್ನು ಮುಟ್ಟುವ ಒಂದೆರಡು ಕೆಲಸ ಮಾಡಬೇಕೆಂದು ನಿರ್ಧರಿಸಿದ್ದ. ಅಲ್ಲೇ ಊರಲ್ಲಿದ್ದ ನಿರಾಶ್ರಿತರ ಮಾನಸಿಕ ಹಾಗು ವಿಕಲ ಚೇತನರ…
ವಿದ್ಯಾಮಾತಾ ಅಕಾಡೆಮಿಯಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲಾ(RMS) ಪ್ರವೇಶ ಪರೀಕ್ಷೆಯ ಪೂರ್ವ ಸಿದ್ದತಾ ತರಗತಿ ಪ್ರಾರಂಭ -ಆನ್ಲೈನ್ ತರಬೇತಿ

ವಿದ್ಯಾಮಾತಾ ಅಕಾಡೆಮಿಯಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲಾ(RMS) ಪ್ರವೇಶ ಪರೀಕ್ಷೆಯ ಪೂರ್ವ ಸಿದ್ದತಾ ತರಗತಿ ಪ್ರಾರಂಭ -ಆನ್ಲೈನ್ ತರಬೇತಿ

ಪುತ್ತೂರು, 20 October 2024: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾ ಮಾತಾ ಅಕಾಡೆಮಿಯು ರಾಷ್ಟ್ರೀಯ ಮಿಲಿಟರಿ ಶಾಲೆಯ ಪ್ರವೇಶ ಪರೀಕ್ಷೆ (RMS)ಗೆ ಪೂರ್ವಭಾವಿಯಾಗಿ ತರಬೇತಿಯನ್ನು ಪ್ರಾರಂಭಿಸಲಿದ್ದು ಈಗಾಗಲೇ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ವಿದ್ಯಾಮಾತಾ ಅಕಾಡೆಮಿಯು ಈಗಾಗಲೇ ಸೈನಿಕ ಶಾಲಾ…
ಶೃದ್ಧಾಂಜಲಿ – ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

ಶೃದ್ಧಾಂಜಲಿ – ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

ಬೆಂಗಳೂರು, 20 ಅಕ್ಟೋಬರ್ 2024: ಸ್ಯಾಂಡಲ್‌ವುಡ್ ನಟ ಅಭಿನಯ ಚಕ್ರವರ್ತಿ, ಬಿಗ್ ಬಾಸ್ ಕನ್ನಡ ನಿರೂಪಕ, ಕಿಚ್ಚ ಸುದೀಪ್ (Kicha sudeep) ಅವರ ತಾಯಿ ಸರೋಜಾ ಅವರು ನಿಧನರಾಗಿದ್ದಾರೆ. ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.