Posted inಕಥೆಗಳು
ಬದುಕ ಬದಲಿಸುವ ಕತೆಗಳು – ಕಥೆ ಸಂಖ್ಯೆ 20
ನಾ ಸೋತಿರಬಹುದು….ಇನ್ನೂ ಸತ್ತಿಲ್ಲ ನೆನಪಿರಲಿ … ಆತ ಮಿಕ್ಸಡ್ ಜ್ಯೂಸು ಮಾಡಿ ಮಾರುತಿದ್ದ ..ಅಂದು ದ್ರಾಕ್ಷಿ,ದಾಳಿಂಬೆ,ಚಿಕ್ಕು,ಮಾವು ಲಿಂಬೆ ಎಲ್ಲವನ್ನು ಮಿಕ್ಸಿಅಲ್ಲಿ ಹಾಕಿ …ಅದಕ್ಕೆ ಒಂದು ಕೊಳೆತ ಬಾಳೆ ಹಣ್ಣನ್ನು ಮಿಕ್ಸ್ ಮಾಡುತ್ತಾನೆ ಅಷ್ಟು ಹಣ್ಣು ಗಳೊಂದಿಗೆ ಮಿಕ್ಸ್ ಆಗುವಾಗ ಕೊಳೆತ ಬಾಳೆಹಣ್ಣು…