ಶ್ರದ್ಧಾಂಜಲಿ: ಮಡ್ವಾ ದೆಬ್ಬೆಲಿಗುತ್ತು ಸರೋಜಿನಿ ಜಲಧರ ಶೆಟ್ಟಿ ನಿಧನರಾಗಿದ್ದಾರೆ.

ಶ್ರದ್ಧಾಂಜಲಿ: ಮಡ್ವಾ ದೆಬ್ಬೆಲಿಗುತ್ತು ಸರೋಜಿನಿ ಜಲಧರ ಶೆಟ್ಟಿ ನಿಧನರಾಗಿದ್ದಾರೆ.

ಮುಂಬೈ, ಜುಲೈ 08: ಸರೋಜಿನಿ ಜಲಧಾರ ಶೆಟ್ಟಿ (71) ಅವರು ಮಂಗಳವಾರ ಮುಂಜಾನೆ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ನಿಧನರಾದರು. ಅವರು ದಕ್ಷಿಣ ಕನ್ನಡದ ವಿಟ್ಲ ಈಶ್ವರಮಂಗಲದ ಬಂಟ್ವಾಳ ತಾಲೂಕಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ದಿವಂಗತ ಮೆನಲಾ ಎಲ್ನಾಡುಗುತು ಜಲಂಧರ…
ಸನ್ಯಾ ಜೋಹನ್ನಾ ಬಂಜ್ CA ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆ

ಸನ್ಯಾ ಜೋಹನ್ನಾ ಬಂಜ್ CA ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆ

ಬೆಂಗಳೂರು ಕೊಂಕಣಿ ಆರ್ಥೋಡಾಕ್ಸ್ ಸಿರಿಯನ್ ಕೊಂಗ್ರಗೇಷನ್ನ ಸ್ಟಾನ್ಲಿ ಮತ್ತು ಜಾಕ್ಲಿನ್ ಬಂಜ್ ಅವರ ಪುತ್ರಿ ಸನ್ಯಾ ಜೋಹನ್ನಾ ಬಾಂಜ್ ಅವರು ಚಾರ್ಟರ್ಡ್ ಅಕೌಂಟೆನ್ಸಿ ಅಂತಿಮ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ , ಅವರ ಈ ಸಫಲತೆಗೆ ತಂದೆ ತಾಯಿ ಹಾಗೂ ಕುಟುಂಬಸ್ಥರು…
ಎಲಿಷಾ ಡಿಸೋಜಾ CA ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆ

ಎಲಿಷಾ ಡಿಸೋಜಾ CA ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆ

ಶಿರ್ವ ಅವರೆ ಲೇಡಿ ಆಫ್ ಹೆಲ್ತ್ ಚರ್ಚ್‌ನ ಎಲಿಷಾ ಡಿಸೋಜಾ, ಶ್ರೀ ಆಲ್ಬರ್ಟ್ ಅಬಿಸ್ ಡಿಸೋಜಾ ಮತ್ತು ಶ್ರೀಮತಿ ಲೋರಿಟಾ ಡಿಸೋಜಾ (ಕ್ಯಾಥೋಲಿಕ್ ಸಭಾ ಶಿರ್ವ ಡೀನರಿಯ ಉಪಾಧ್ಯಕ್ಷರು) ಅವರ ಪ್ರೀತಿಯ ಪುತ್ರಿ, ICAI ಮೇ 2025 ರಲ್ಲಿ ನಡೆಸಿದ CA…
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಸೆಲ್ಕೋ ಗೆ ಅಭಿನಂದನೆ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ಸೆಲ್ಕೋ ಗೆ ಅಭಿನಂದನೆ

ಇತ್ತೀಚೆಗಷ್ಟೇ ಇಂಗ್ಲೆಂಡ್ ದ ಪ್ರತಿಷ್ಠಿತ ಗ್ರೀನ್ ಆಸ್ಕರ್ - ಐಶ್ಡನ್ ಪ್ರಶಸ್ತಿಯಿಂದ ವಿಶ್ವದಲ್ಲಿಯೇ 3ನೆಯ ಸಲ ಗುರುತಿಸಲ್ಪಟ್ಟ ಭಾರತದ ಸೆಲ್ಕೋ ಸೋಲಾರ್ ಸಂಸ್ಥೆಯ ಸಾಧನೆಯನ್ನು ಕೇಂದ್ರ ಪರ್ಯಾಯ ಇಂಧನ ಸಚಿವ ಶ್ರೀ ಪ್ರಹ್ಲಾದ ಜೋಶಿ ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ. ವಿಕೇಂದ್ರೀಕೃತ ಸೌರ…
ದುಬೈಯಲ್ಲಿ ಸುವರ್ಣ ಸೌರಭ – “ಮಾದಕತೆ ಮಾರ ಣಾಂತಿಕ” ಕೃತಿ ಲೋಕಾರ್ಪಪಣೆ

ದುಬೈಯಲ್ಲಿ ಸುವರ್ಣ ಸೌರಭ – “ಮಾದಕತೆ ಮಾರ ಣಾಂತಿಕ” ಕೃತಿ ಲೋಕಾರ್ಪಪಣೆ

ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಇಂಡಿಯಾ ಇದರ ೫೦ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಯುಎಇಯ ಜನಿಸಿಸ್ ಅಲ್ಟಿಮಾ ಮತ್ತು ದುಬೈಯ ಸೇಂಟ್ ಸಾಂಸ್ಕೃತಿಕ ಸಂಘಟನೆಯ ಸಹಕಾರದಲ್ಲಿ ಸುವರ್ಣ ಸೌರಭ ಕಾರ್ಯಕ್ರ ಮವನ್ನು ಬರ್‌ದುಬೈಯ ಪಾರ್ಕ್ ರಿಜಿಸ್…
ಮುಂಬೈ: ಬಿಎಸ್‌ಕೆಬಿ ಗೋಕುಲ ಆಷಾಢ ಏಕಾದಶಿ ಪೂಜೆ

ಮುಂಬೈ: ಬಿಎಸ್‌ಕೆಬಿ ಗೋಕುಲ ಆಷಾಢ ಏಕಾದಶಿ ಪೂಜೆ

ಮುಂಬಯಿ, : ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ. ಎಸ್.ಕೆ.ಬಿ. ಎಸೋಸಿಯೇಶನ್ ಮತ್ತು ಗೋಕುಲ ಭಜನಾ ಮಂಡಳಿಯ ಸಹಯೋಗದೊಂದಿಗೆ ಗೋಕುಲ ಸಭಾಗೃಹದಲ್ಲಿ ಆಷಾಢ ಏಕಾದಶಿ- ದೇವ ಶಯನೀ ಏಕಾದಶಿ ಪರ್ವ ದಿನವಾದ ರವಿವಾರ ದಿನಾಂಕ (ಜು.೦೬)ರಂದು ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ…
ಶ್ರೀದೇವಿ ಪ್ರಭುರವರಿಗೆ ಮಾಹೆ ವಿಶ್ವವಿದ್ಯಾಲಯದಿಂದ ಪಿ. ಎಚ್. ಡಿ. ಪದವಿ ಪ್ರದಾನ

ಶ್ರೀದೇವಿ ಪ್ರಭುರವರಿಗೆ ಮಾಹೆ ವಿಶ್ವವಿದ್ಯಾಲಯದಿಂದ ಪಿ. ಎಚ್. ಡಿ. ಪದವಿ ಪ್ರದಾನ

ಮಣಿಪಾಲ ಮಾಹೆ ಸಮೂಹ ಸಂಸ್ಥೆಗಳಲ್ಲಿ ಒಂದಾದ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನ ಡಿಪಾರ್ಟ್ಮೆಂಟ್ ಆಫ್ ಕಾರ್ಡಿಯೋ ವ್ಯಾಸ್ಕುಲರ್ ಟೆಕ್ನಾಲಜಿ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀದೇವಿ ಪ್ರಭು ಅವರಿಗೆ ಮಾಹೆ ವಿಶ್ವವಿದ್ಯಾಲಯ ಡಾಕ್ಟರೇಟ್ (ಪಿ.ಎಚ್.ಡಿ.) ಪದವಿ…
ಮುಂಬಯಿ: ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ ಸಂಸ್ಮರಣೆ -ನುಡಿನಮನ

ಮುಂಬಯಿ: ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿ ಸಂಸ್ಮರಣೆ -ನುಡಿನಮನ

ಮುಂಬಯಿ (ಆರ್‌ಬಿಐ), ಮುಂಬಯಿ ವಿಶ್ವವಿದ್ಯಾಲಯದ ವಾತಾವರಣ ಬಹಳ ಖುಷಿ ನೀಡಿದೆ. ಪದೇ ಪದೇ ಇಲ್ಲಿ ಬಂದು ಇಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಅನ್ನುವ ಇಚ್ಛೆ ಮೂಡಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೃಹನ್ಮುಂಬಯಿಯಲ್ಲಿ ಮುಂಬಯಿ ವಿಶ್ವವಿದ್ಯಾಲಯ ಮತ್ತು ಚಿಣ್ಣರ ಬಿಂಬ ಸಂಘಟನೆಗಳ…
ಸಾಂತಾಕ್ರೂಜ್‍ನ ಶ್ರೀ ಪೇಜಾವರ ಮಠದಲ್ಲಿ ಆಷಾಢ ಏಕಾದಶಿ ಆಚರಣೆ

ಸಾಂತಾಕ್ರೂಜ್‍ನ ಶ್ರೀ ಪೇಜಾವರ ಮಠದಲ್ಲಿ ಆಷಾಢ ಏಕಾದಶಿ ಆಚರಣೆ

ಮುಂಬಯಿ, ಜೂ.06: ಉಡುಪಿ ಶ್ರೀ ಪೇಜಾವರ ಮಠ ಇದರ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠದ (ಮಧ್ವ ಭವನದÀ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಸರ್ವೈಕಾದಶಿ ದೇವಶಯನಿ, ಪ್ರಥಮನೈಕಾದಶಿ ಅರ್ಥಾತ್ ಆಷಾಢ…