ಕ್ರಿಕೆಟ್ ಪಂದ್ಯಾಟ ನಡೆಸಿ ಉಳಿದ ಹಣವನ್ನು ಅಸಹಾಯಕ ರೋಗಿಗಳಿಗೆ ದಾನ

ಕ್ರಿಕೆಟ್ ಪಂದ್ಯಾಟ ನಡೆಸಿ ಉಳಿದ ಹಣವನ್ನು ಅಸಹಾಯಕ ರೋಗಿಗಳಿಗೆ ದಾನ

0Shares

ಹೆರಾಲ್ಡ್ ಅವರು ಆಯೋಜಿಸಿದ್ದ ಅಮ್ಮುoಜೆ ಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ದಿಂದ ಉಳಿದ ಹಣವನ್ನು ಹೋಂ ಡಾಕ್ಟರ್ ಫೌಂಡೇಶನ್ ಸೂಚಿಸಿದ ಅಸಹಾಯಕ ರೋಗಿಗಳಿಗೆ,
ವಿತರಿಸಲಾಯಿತು

ಗಣೇಶ್ ಹಂಗರ್ಕಟ್ಟೆ.. ಡೈಲಿಸಿಸ್.. ರೂ 15,000
ಪೀಟರ್ ಡಿಸೋಜಾ.. ಡೈಲಿಸಿಸ್.. ರೂ 15,000
ಹಂಸಿಕ ಆಚಾರ್ಯ ಚಿಕಿತ್ಸೆ ಗೆ.. ರೂ 20,000
ಲಿನೆಟ್ ಡಿಸೋಜಾ ಹೃದಯದ ಶಸ್ತ್ರಚಿಕಿತ್ಸೆ ರೂ 25,000

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now