
ರೋಟರಿ ಕ್ಲಬ್ ಬ್ರಹ್ಮಾವರ
Kamal A. Baliga Charitable ಟ್ರಸ್ಟ್ Mumbai, Dr. A. V. Baliga Memorial Hospital Udupi,
Senior Citizen Forum (Reg)Brahmavara
Indian Medical Association,Udupi-karavali
ಇವರ ಜಂಟಿ ಆಶ್ರಯದಲ್ಲಿ
World Alzheimer’s Day
ಇವರ
Awareness Programme
(ಮರೆವಿನ ಕಾಯಿಲೆ ಜಾಗ್ರತಿ ಶಿಬಿರ) ಇದರ ಇತ್ತೀಚೆಗೆ ರೋಟರಿ ಭವನ ಬ್ರಹ್ಮಾವರದಲ್ಲಿ ನಡೆಯಿತು…
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನೆ ಮೂಲಕ
ಹಿರಿಯ ನಾಗರೀಕ ಸಮಿತಿಅಧ್ಯಕ್ಷರಾದ ಶ್ರೀ ಬಿ. ಭಾಸ್ಕರ್ ಶೆಟ್ಟಿ ಇವರು ನೆರವೇರಿಸಿದರು..
ಖ್ಯಾತ ಮನೋವೈದ್ಯರಾದ ಡಾ ಪಿ.ವಿ. ಭಂಡಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದು ಈ ಮನೋರೋಗ ದ ಸಮಸ್ಯೆಗಳು ಹಾಗೂ ಇದರ ಜಾಗ್ರತಿಯ ಮಹತ್ವ ತಿಳಿಸಿದರು…
ಕಾರ್ಯಕ್ರಮದ ಸಂಘಟಕರಾದ ರೋಟರಿ ಬ್ರಹ್ಮಾವರದ ಅಧ್ಯಕ್ಷರಾದ ರೊ ಸತೀಶ್ ಶೆಟ್ಟಿ
ಖ್ಯಾತ ವೈದ್ಯರಾದ ಡಾ ಸುರೇಶ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಡಾ. ವಿರೂಪಾಕ್ಷ ದೇವರಮನೆ
ಡಾ ದೀಪಕ್ ಮಲ್ಯ
ಡಾ ಮಾನಸ ಇ. ಆರ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು
ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now