ಕೆಥೋಲಿಕ್ ಸಭಾ ಕೊಳಲಗಿರಿ, ಸ್ತ್ರೀ ಸಂಘಟನೆ, ICYM ಹಾಗೂ YCS ಮುಂದಾಳತ್ವದಲ್ಲಿ ವನಮಹೋತ್ಸವ ಆಚರಣೆ

ಕೆಥೋಲಿಕ್ ಸಭಾ ಕೊಳಲಗಿರಿ, ಸ್ತ್ರೀ ಸಂಘಟನೆ, ICYM ಹಾಗೂ YCS ಮುಂದಾಳತ್ವದಲ್ಲಿ ವನಮಹೋತ್ಸವ ಆಚರಣೆ

0Shares

ಕಥೋಲಿಕ್ ಸಭಾ ಕೊಳಲಗಿರಿ, ಸ್ತ್ರೀ ಸಂಘಟನೆ, ಐಸಿವೈಎಂ, ಮತ್ತು ವೈಸಿಎಸ್ ಇವರ ಸಹಯೋಗದಲ್ಲಿ, ಸೇಕ್ರೆಡ್ ಹಾರ್ಟ್ ಚರ್ಚ್ ಆವರಣದಲ್ಲಿ ಆಗಸ್ಟ್ 3, 2025 ರಂದು ಸಂಜೆ 4:00 ಗಂಟೆಗೆ ವನಮಹೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ವಂದನೀಯ ಫಾದರ್ ಜೋಸೆಫ್ ಮಚಾದೊ ಅವರು ಉಪಸ್ಥಿತರಿದ್ದರು. ಒಟ್ಟು 40 ಸಸಿಗಳನ್ನು ನೆಡಲಾಯಿತು

ಹಾಗೇನೆ ಕಥೊಲಿಕ್ ಸಭಾ ಕೊಳಲಗಿರಿ ವತಿಯಿಂದ ಚರ್ಚಿನ ಸಿರಿಲ್ ಡಿಸೋಜ ಬೆಳ್ಮಾರ್ ರವರ ಮಕ್ಕಳ ಶಿಕ್ಷಣಕ್ಕೆ ಸಹಾಯಾರ್ಥ ಚೆಕ್ ವಿತರಿಸಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now