
ಇದೇ ಬರುವ ತಾರೀಕು 27-07-2025 ನೇ ಆದಿತ್ಯವಾರ ಬೆಳಿಗ್ಗೆ 8.30ಕ್ಕೆ ಪೆರಾರ ಜವನೆರ್ ಇವರ ವತಿಯಿಂದ 3ನೆ ವರ್ಷದ ಕೆಸರ್ದ ಗೊಬ್ಬು 2025 ಪೆರಾರ ಕ್ಷೇತ್ರದ ಬಂಟಕಂಬ ರಾಜಾಂಗಣದ ಬದಿಯ ಗದ್ದೆಯಲ್ಲಿ ಅದ್ಧೂರಿಯಾಗಿ ಆಯೋಜಸಲಾಗಿದೆ. ತಾವೆಲ್ಲಾ ಈ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮ ಅಂದಗಾಣಿಸಿ ಕೊಡಬೇಕಾಗಿ ಕೇಳಿಕೊಳ್ಳುತ್ತೇವೆ.
ವಿ. ಸೂ :- 1)ಪಡುಪೆರಾರ ಮತ್ತು ಮೂಡುಪೆರಾರ ಗ್ರಾಮಸ್ಥರಿಗೆ ಮಾತ್ರ ಅವಕಾಶ.
2) ಭಾಗವಹಿಸುವ ಆಟಗಾರರು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು.
3) ಭಾಗವಹಿಸುವ ತಂಡಗಳು ಒಂದು ವಾರ ಮುಂಚಿತವಾಗಿ ತಮ್ಮ ತಂಡದ ಹೆಸರನ್ನು ನೋಂದಾಯಿಸತಕ್ಕದ್ದು.

ಇದೇ ಸಂದರ್ಭದಲ್ಲಿ ನಮ್ಮ ಸಂಘದ ಕನಸಿನ ಯೋಜನೆ ಉಚಿತ ಅಂಬುಲೆನ್ಸ್ ಸೇವೆಯ ಲೋಕಾರ್ಪಣೆ ನಡೆಯಲಿದೆ ಸರ್ವರಿಗೂ ಆದರದ ಸ್ವಾಗತ ಬಯಸುವ :- ಜವನೆರ್ ಪೆರಾರ (ರಿ)

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























