
ಎಡ್‌ಬಾಸ್ಟನ್‌ನ ಬರ್ಮಿಂಗ್ಟಾಮ್‌ನಲ್ಲಿ
ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ಇಂದು ಎರಡನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು.
ನಾಯಕ ಶುಭಮನ್ ಗಿಲ್ ಅಜೇಯ ಶತಕ (114 ರನ್) ಮತ್ತು ರವೀಂದ್ರ ಜಡೇಜ 41 ರನ್ ಗಳಿಸಿ, ಕ್ರೀಸ್‌ಗೆ ಅಂಟಿ ನಿಂತಿದ್ದರು. ಇಂದು ಎರಡನೇ ದಿನದಂದು ಗಿಲ್ ಭರ್ಜರಿ 150 ರನ್ ದಾಖಲಿಸುವ ಮೂಲಕ ಕಿಂಗ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























