
ಯಾವುದೇ ಅನುಮಾನಾಸ್ಪದ ಬೋಟುಗಳ ಚಲನ ವಲನದ ಬಗ್ಗೆ ಹಾಗೂ ಅಪರಿಚಿತ ವ್ಯಕ್ತಿಗಳ ಬಗ್ಗೆ ತೀವ್ರ ನಿಗಾ ಇಡಬೇಕು ಹಾಗೂ ತಕ್ಷಣ ರಕ್ಷಣಾ ಸಿಬ್ಬಂದಿಗಳಿಗೆ (Indian Navi, Indian Coast guard, Coastal security police) ಮಾಹಿತಿ ನೀಡಬೇಕು
ಸಮುದ್ರದಲ್ಲಿರುವ ನಡುಗುಡ್ಡೆಗಳ ಮೇಲೆ ಜನರು ಕಾಣಿಸಿಕೊಂಡಲ್ಲಿ ತಕ್ಷಣ ಮಾಹಿತಿ ನೀಡಬೇಕು
•ಇಲಾಖೆಯಿಂದ ಅಳವಡಿಸಿದ ಟ್ರಾನ್ಸ್ಪಾಂಡರ್ಗಳನ್ನೂ ಚಾಲನೆಯಲ್ಲಿಟ್ಟುಕೊಳ್ಳಬೇಕು ಹಾಗೂ Nabhamitra application ಮುಖಾಂತರ ಮಾಹಿತಿ ನೀಡಬೇಕು.
•ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಸಮುದ್ರದಲ್ಲಿ 2 ರಿಂದ 3 ಬೋಟುಗಳು ಗುಂಪಿನಲ್ಲಿ ಮೀನುಗಾರಿಕೆ ಮಾಡುವುದು ಸೂಕ್ತ
•ರಾತ್ರಿವೇಳೆ ಮೀನುಗಾರಿಕೆ ಮಾಡುವಾಗ ಅಥವಾ ಲಂಗರು ಹಾಕಿರುವಾಗ navigational ಲೈಟ್ಸ್ ಅನ್ನು ಆನ್ ಮಾಡಿಕೊಳ್ಳತಕ್ಕದ್ದು.
•ರಕ್ಷಣಾ ಪಡೆಯವರು ತಪಾಸಣೆ ಮಾಡಿದ್ದಲ್ಲಿ ಸಹಕರಿಸುವುದು ಹಾಗೂ ಎಲ್ಲರು QR CODED aadhar card, ನೋಂದಣಿ ಪ್ರಮಾಣ ಪತ್ರ, ಮೀನುಗಾರಿಕೆ ಪರವಾನಿಗಿ ಮತ್ತು ಇನ್ನಿತರ ದಾಖಲಾತಿಗಳನ್ನು ಇಟ್ಟುಕೊಳ್ಳತಕ್ಕದ್ದು.
•ಸಂದಿಗ್ದ ಪರಿಸ್ಥಿತಿಯಲ್ಲಿ ಮೀನುಗಾರಿಕೆಗೆ ತೆರಳದಿರುವುದು ಸೂಕ್ತ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























