ಮುಂಬಯಿ, (ಆರ್‌ಬಿಐ) ನ.೧೧: ಕೇಂದ್ರ ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆ ಮಂತ್ರಿ ಅಶ್ವನಿ ವೈಷ್ಣವ್ ಅವರು ಭಾನುವಾರ ತಮ್ಮ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮುಂಬಯಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮುಂಬಯಿ ಸಾಂತಾಕ್ರೂಜ್ ಪೂರ್ವದಲ್ಲಿರುವ ಶ್ರೀ ಪೇಜಾವರ ಮಠದ ಶಾಖೆಗೆ ಭೇಟಿ ನೀಡಿದರು.
ಮಠದ ವ್ಯವಸ್ಥಾಪಕರಾದ ವಿದ್ವಾನ್ ರೆಂಜಾಳ ರಾಮದಾಸ ಉಪಾಧ್ಯಾಯ ಮತ್ತಿತರರು ಅವರನ್ನು ಬರಮಾಡಿಕೊಂಡ ಶ್ರೀಕೃಷ್ಣ ದೇವರ ದರ್ಶನ ಮಾಡಿಸಿ ಪ್ರಸಾದ ಸಹಿತ ಶ್ರೀಮಠದ ಗೌರವ ನೀಡಿ ಸತ್ಕರಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now