ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಸೇರಿ ಮೂವರು ಸಾಧಕರಿಗೆ ಕಂಬಳ ಅಕಾಡೆಮಿಯ ಪ್ರಶಸ್ತಿ ಪ್ರದಾನ

ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಸೇರಿ ಮೂವರು ಸಾಧಕರಿಗೆ ಕಂಬಳ ಅಕಾಡೆಮಿಯ ಪ್ರಶಸ್ತಿ ಪ್ರದಾನ
0Shares

ಮೂಡುಬಿದಿರೆ : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡಮಿ ವತಿಯಿಂದ ನೀಡಲ್ಪಡುವ ‘ಕಂಬಳ ಅಕಾಡೆಮಿ ಪ್ರಶಸ್ತಿ-2026’ ಪ್ರದಾನ ಸಮಾರಂಭ ಮೂಡುಬಿದಿರೆಯಲ್ಲಿ ಗುರುವಾರ ನಡೆಯಿತು.

7ನೇ ವರ್ಷದ ಕಂಬಳ ತರಬೇತಿದಾರರಿಗೆ ಸಬ್ ಜೂನಿಯ‌ರ್ ವಿಭಾಗದ ಕೋಟಿ ಚೆನ್ನಯ ಜೋಡುಕರೆ ಪ್ರಾಯೋಗಿಕ ಕಂಬಳವು ಒಂಟಿಕಟ್ಟೆಯ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ನಡೆದ ಸಂದರ್ಭದಲ್ಲಿ ಪ್ರಶಸ್ತಿ

ಪ್ರದಾನ ಮಾಡಲಾಯಿತು. ಆ ಸ್ಥಳಗಳನ್ನು ನೋಡಿ

ಕಂಬಳಕ್ಕಾಗಿ ಅವಿರತ ಶ್ರಮಿಸಿದ ನಮ್ಮ ಕುಡ್ಲ ವಾಹಿನಿ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ, ಕಂಬಳದಲ್ಲಿ ಹ್ಯಾಟ್ರಿಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಹಿರಿಯ ಓಟಗಾರ ಹೊಸ್ಮಾರು ಈದು ಪಡ್ಯಾರಮನೆಯ ಅಶೋಕ್ ಕುಮಾರ್ ಜೈನ್ ಮತ್ತು ಕೋಣದ ಯಜಮಾನರಾದ ಬೊಮ್ಮರಬೆಟ್ಟು ಯುವ ಬಾಂಧವೆರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now