A.C.A ಸ್ಪೋರ್ಟ್ಸ್ ಕ್ಲಬ್ ಅಮ್ಮುಂಜೆ ಇದರ ನೂತನ ಅಧ್ಯಕ್ಷರಾಗಿ ಶ್ರೀ ಹರೀಶ್ ಉಪ್ಪೂರು ಆಯ್ಕೆ.*

A.C.A ಸ್ಪೋರ್ಟ್ಸ್ ಕ್ಲಬ್ ಅಮ್ಮುಂಜೆ ಇದರ ನೂತನ ಅಧ್ಯಕ್ಷರಾಗಿ ಶ್ರೀ ಹರೀಶ್ ಉಪ್ಪೂರು ಆಯ್ಕೆ.*
0Shares

A.C.A ಸ್ಪೋರ್ಟ್ಸ್ ಕ್ಲಬ್ ಅಮ್ಮುಂಜೆ ಇದರ ನೂತನ ಅಧ್ಯಕ್ಷರಾಗಿ ಶ್ರೀ ಹರೀಶ್ ಉಪ್ಪೂರು ಆಯ್ಕೆ.
A.C.A ಸ್ಪೋರ್ಟ್ಸ್ ಕ್ಲಬ್ ಅಮ್ಮುಂಜೆ ಇದರ ನೂತನ ಪಧಾಧಿಕಾರಿಗಳಾಗಿ 15.08.2026ರ ಮಹಾ ಸಭೆಯಲ್ಲಿ ನೇಮಕ ಮಾಡಲಾಗಿದೆ.
ಅಧ್ಯಕ್ಷ – ಶ್ರೀ ಹರೀಶ್ ಉಪ್ಪೂರು,
ಗೌರವಾಧ್ಯಕ್ಷ – ಶ್ರೀ ಮೈಕಲ್ ಮಸ್ಕರೇನ್ಹಸ್,
ಉಪಾಧ್ಯಕ್ಷ – ಶ್ರೀ ಭಗವಾನ್ ದಾಸ್,
ಕಾರ್ಯಧರ್ಶಿ – ಶ್ರೀ ಚಂದಪ್ಪ,
ಸಹ ಕಾರ್ಯಧರ್ಶಿ – ಶ್ರೀ ವಿಶ್ವನಾಥ್,
ಕೋಶಾಧಿಕಾರಿ – ಶ್ರೀ ಗೋಡ್ವಿನ್ ಡಿಸೋಜಾ,
ಕ್ರೀಢಾ ಕಾರ್ಯಧರ್ಶಿ – ಶ್ರೀ ಮಂಜುನಾಥ,
ಸಂಘಟನಾ ಕಾರ್ಯದರ್ಶಿ – ಶ್ರೀ ರೋಷನ್ ಡಿ’ಸೋಜಾ ಕೆಳಕುದ್ರು ಅವರು ಆಯ್ಕೆಯಾಗಿರುತ್ತಾರೆ..

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now