
ಉಡುಪಿ : ಇಲ್ಲಿಯ ಪ್ರಖ್ಯಾತ ಆಳ್ವಾ ಕಾರ್ ಎಸಿ ಸರ್ವಿಸ್ ಮಾಲಕ ಲೆಸ್ಲಿ ಅಳ್ವಾ (52) ಇಂದು ಮುಂಜಾನೆ ಪಡುಬೆಳ್ಳೆ ತನ್ನ ನಿವಾಸದಲ್ಲಿ ಮಲಗಿದ್ದಲ್ಲಿಯೇ ನಿಧನರಾಗಿದ್ದಾರೆ. ಕಳೆದ ಹಲವು ಹಲವಾರು ವರ್ಷಗಳಿಂದ ಕಿನ್ನಿಮೂಲ್ಕಿಯಲ್ಲಿ ಆಳ್ವಾ ಕಾರ್ ಎಸಿ ಕಂಡೀಶನಿಂಗ್ ಸರ್ವಿಸ್ ವರ್ಕ್ ಶಾಪ್ ನಡೆಸುತ್ತಿದ್ದರು.
ಎಲ್ಲರಲ್ಲೂ ಅನ್ಯೋನ್ಯತೆಯಲ್ಲಿದ್ದ ಇವರು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಅವರು ತಾಯಿ, ಸಹೋದರ ಸಹಿತ ಕುಟುಂಬಸ್ಥರನ್ನು ಆಗಲಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ..
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now