
ಜೂಲಿಯಾನ ಕಾಂಪ್ಲೆಕ್ಸ್ ಹಾಗೂ ಮಲ್ನಾಡು ಕ್ಯಾಶು ಲಕ್ಷ್ಮಿ ನಗರ ಕೊಳಲಗಿರಿ, 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು

80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಾಗರಾಜ್ ಶೆಟ್ಟಿಯವರು ಧ್ವಜಾರೋಹಣ ಮಾಡಿದರು , ಈ ಕಾರ್ಯಕ್ರಮದ ನಿರೂಪಣೆಯನ್ನು ಮೀರಾ ಪೂಜಾರಿ ನಡೆಸಿದರು, ಈ ಕಾರ್ಯಕ್ರಮದಲ್ಲನಿವೃತ ಶಿಕ್ಷಕ ಹೆಚ್ ಸಖಾರಾಮ್ ರವರಿಗೆ ಸನ್ಮಾನಿಸಲಾಯಿತು, ಹಿರಿಯ ನಾಗರಿಕರಾದ ಸುರೇಶ್ ಗುಡಿಗಾರ್ ಇವರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ಹರ್ಷಿತಾ ರವರನ್ನು ಸನ್ಮಾನಿಸಲಾಯಿತು, ನಿವೃತ್ ಸೇನಾಧಿಕಾರಿ ಜಗದೀಶ್ ಪ್ರಭು ಇವರನ್ನು ಸಹ ಸನ್ಮಾನಿಸಲಾಯಿತು

ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಜೂಲಿಯಾನ ಕಾಂಪ್ಲೆಕ್ಸ್ ಹಾಗೂ ಮಲ್ನಾಡ್ ಕ್ಯಾಶು ಪ್ರಶಂಸೆಗೆ ಪ್ರಾತರಾಗಿದ್ದಾರೆ
ಈ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳು ಹಾಜರಿದ್ದರು , ಜೂಲಿಯಾನ ಕಾಂಪ್ಲೆಕ್ಸ್ ಲಕ್ಷ್ಮಿ ನಗರ ಮಾಲಕರು ಈ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now