
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ.
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮಹಿಳಾ ಘಟಕ ಉಡುಪಿ ಜಿಲ್ಲೆ.
ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ತೋಟದ ಮನೆ ಕೊಡವೂರು
ಎಪಿಎಂಸಿ ರಕ್ಷಣಾ ಸಮಿತಿ ಉಡುಪಿ.
ಇವರ ಜಂಟಿ ಆಶ್ರಯದಲ್ಲಿ
ದೀಪಾವಳಿ ಪ್ರಯುಕ್ತ ಸಾಂಪ್ರದಾಯಕ ಕಡ್ಡಿಯಿಂದ ಮಾಡಿದ ಗೂಡು ದೀಪಗಳನ್ನು ಉಳಿಸುವ ನಿಟ್ಟಿನಲ್ಲಿ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ
ಸಾಂಪ್ರದಾಯಕ ಗೂಡುದೀಪ ಸ್ಪರ್ಧೆ.
ಗೂಡುದೀಪ ಪ್ರದರ್ಶನ ಮತ್ತು ಮಾರಾಟ.
ಸ್ಥಳ :- ಶ್ರೀ ಶಿರ್ಡಿ ಸಾಯಿಬಾಬಾ ಮಂದಿರ ತೋಟದ ಮನೆ ಕೊಡುವೂರು
ದಿನಾಂಕ :- 27 ಅಕ್ಟೋಬರ್ 2024 ಭಾನುವಾರ
ಸಮಯ :- ಬೆಳಗ್ಗೆ 8:30 ರಿಂದ.
ಸಂಯೋಜನೆ
ಶ್ರೀ ಕೆ ವಿಜಯ್ ಕೊಡವೂರು
ಹೆಚ್ಚಿನ ಮಾಹಿತಿಗಾಗಿ
ತಾರಾ ಸತೀಶ್. 9449920191
ರಂಜಿತ್ 7676213368

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























