
ಉಡುಪಿ, ಜು. 8: ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪದಲ್ಲಿರುವ ಅತಿದೊಡ್ಡ ಐಸ್ಕ್ರೀಂ ಪಾರ್ಲರ್ ‘ಬಬ್ಬಾಸ್ ಕೆಫೆ‘ಯಲ್ಲಿ ಜು. 12ರಿಂದ ಅ. 12ರ ವರೆಗೆ ಡಬಲ್ ಧಮಾಕ ಆಫರ್ ಆಯೋಜಿಸಲಾಗಿದೆ.
ಇಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ರುಚಿಯಾದ ಆರೋಗ್ಯವರ್ಧಕ ಐಸ್ಕ್ರೀಂ ನೀಡಲಾಗುತ್ತದೆ. ಗ್ರಾಹಕರು ಬಯಸುವ ಕೇಕ್ಗಳನ್ನು ಸ್ಥಳದಲ್ಲಿಯೇ ಮಾಡಿಕೊಡಲಾಗುವುದು. ಸಂಜೆಯ ಹೊತ್ತಿಗೆ ಕುಟುಂಬ ಸಮೇತರಾಗಿ ಬರುವವರಿಗೆ ಬಗೆ ಬಗೆಯ ಚಾಟ್ಸ್, ಬರ್ಗರ್, ಮಮ್ಮೊಸ್, ಪಿಝ್ಹಾ, ಸ್ಯಾಂಡ್ವಿಚ್ ಸಹಿತ ಹಲವಾರು ಐಟಮ್ಗಳು ಇರಲಿವೆ. ಇಲ್ಲಿ 58 ಬಗೆಯ ಐಸ್ಕ್ರೀಂಗಳನ್ನು ಸವಿಯಬಹುದು.

ಹೊಸ ಸೇರ್ಪಡೆ
ಹೊಸದಾಗಿ ಅಳವಡಿಸಿಕೊಳ್ಳಲಾದ ಬೆರ್ರಿ ಅಪ್ನಲ್ಲಿ ಸ್ಟ್ರಾಬೆರಿ, ಮ್ಯಾಂಗೋ, ಚಾಕೋಲೇಟ್, ಬ್ಲ್ಯೂಬೆರಿ ಫುಲ್ಅಪ್, ಫ್ಯಾಮಿಲಿ ಫನ್ನಲ್ಲಿ ಕ್ರೀಮ್ ಸಿಟಿ, ರೈನ್ಬೋ ರ್ಯಾಂಬೋ, ಇಂಗ್ಲಿಷ್ ಬ್ರೇಕ್ಫಾಸ್ಟ್, ಸಲಾಡ್ಸ್, ಫಿಝ್ಹಾದಲ್ಲಿ ಮಶ್ರೂಮ್ ಚೀಸ್ ಬರ್ಸ್ಡ್ ಫಿಝ್ಹಾ, ಸ್ಪಿನಾಚ್ ಆ್ಯಂಡ್ ಕಾರ್ನ್ ಚೀಸ್ ಬರ್ಸ್ಡ್, ಪೆಪ್ಪಿ ಪನ್ನೀರ್ ಚೀಸ್ ಬರ್ಸ್ಡ್, ಪನ್ನೀರ್ ಪೀಸ್ಟಾ ಸ್ಪೆಶಲ್ ಐಟಮ್ಗಳಿವೆ.
ಅಪರೂಪದ ಐಟಮ್ಸ್
ಬೆಲ್ಲ, ಗೋಧಿಯಿಂದ ತಯಾರಿಸಿದ ಕುಕೀಸ್, ಮ್ಯಾಂಗೋ ಮಸ್ತಾನಿ ಐಸ್ಕ್ರೀಮ್, ಇನ್ ಹೌಸ್ ಚಾಕೋಲೇಟ್ಸ್, ಇನ್ ಹೌಸ್ ಬಿಸ್ಕೋಪ್ ಐಸ್ ಕ್ರೀಮ್ಸ್, ಶುಗರ್ ಫ್ರೀ ಐಸ್ ಕ್ರೀಮ್ ಸಂಡೇ, ಸ್ವೀಟ್ ಸಂಡೇಸ್, ಕ್ಲಾಸಿಕ್ ಸ್ಟಾರ್ಟರ್, ಬರ್ಗರ್, ಚೀಸ್ ಬರ್ಸ್ಡ್ ಬರ್ಗರ್, ಸ್ಯಾಂಡ್ವಿಚ್ಗಳು, ಚಾಟ್ಸ್, ರೋಲ್ಸ್, ಹಾಟ್ ಬೆವರೇಜಸ್ಗಳು, ಕೋಲ್ಡ್ ಬೆವರೇಜಸ್ಗಳು, ದಿ ಸಂಡೇ ಕ್ಲಬ್, ಚಾಕೋಲೇಟ್ ಸಂಡೇಸ್, ಚಾಕೋಲೇಟ್ ಮೋಚಾ ಸಂಡೇಸ್, ಐಸ್ಕ್ರೀಮ್ ಮಿಲ್ಕ್ ಶೇಕ್ಸ್, ಪಾಸ್ತಾ, ವ್ರ್ಯಾಪ್ಸ್, ಪಾಸ್ತಾ ಬಾಲ್, ಪಾಸ್ಟ್ರಿ, ಐಸ್ಡ್ ಟೀ, ಮೊಜಿಟೋ, ಮೋಕ್ಟೈಲ್, ಗೋಲ್ಡ್ ಝಿಲ್ಲಾ, ಗೋಲ್ಡ್ ಗಡ್ಬಡ್, ಖಝಾನ, ಕಿಡ್ಸ್ ಮೆನು ಸಹಿತ ಹಲವಾರು ಐಟಮ್ಗಳಿವೆ. ಪ್ರಶಾಂತ ವಾತಾವರಣದಲ್ಲಿ ಏಕಕಾಲದಲ್ಲಿ 170 ಮಂದಿಗೆ ಆಸನ, ಡೋರ್ ಡೆಲಿವರಿ, ಪಾರ್ಕಿಂಗ್ ವ್ಯವಸ್ಥೆಯಿರುವ ಕೆಫೆ ಬೆಳಗ್ಗೆ 9.30ರಿಂದ ರಾತ್ರಿ 11.30ರ ತನಕ ತೆರೆದಿರುತ್ತದೆ.
ಬರ್ತ್ಡೇ, ಗೆಟ್ ಟುಗೆದರ್, ಸಮ್ಮಾನ, ಬೀಳ್ಕೊಡುಗೆ ಇತ್ಯಾದಿ ಯಾವುದೇ ಪಾರ್ಟಿ ಮಾಡಲು ಶುಚಿ-ರುಚಿಯಾದ ಐಟಮ್ಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸುವ ಗುರಿಯೊಂದಿಗೆ ಕಾರ್ಯಾಚರಿಸುತ್ತಿರುವ ಪಾರ್ಲರ್ ಗ್ರಾಹಕರ ಸಂತೋಷ ಮತ್ತು ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದೆ ಎಂದು ಪ್ರಕಟನೆ ತಿಳಿಸಿದೆ.

…ಬಾಕ್ಸ್…
ಡಬಲ್ ಧಮಾಕ ಆಫರ್
ಈ ಡಬಲ್ ಧಮಾಕ ಆಫರ್ನಲ್ಲಿ ಪ್ರತಿ 750 ರೂ.ಗಳ ಖರೀದಿಯ ಮೇಲೆ ಕೂಪನ್ ನೀಡಲಾಗುವುದು. ಅಕ್ಟೋಬರ್ 12ರೊಳಗೆ ದಿನ ನಿಗದಿಪಡಿಸಿ ಲಕ್ಕಿ ಡ್ರಾ ನಡೆಸಲಾಗುವುದು. ಲಕ್ಕಿಡ್ರಾ ಐವರು ವಿಜೇತರಿಗೆ ಮಕ್ಕಳು ಬಳಸುವ ಎಲೆಕ್ಟ್ರಿಕಲ್ ಸ್ಕೂಟರ್ ಬಹುಮಾನವಾಗಿ ದೊರೆಯಲಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now