ಯೂತ್ ಬಿಲ್ಲವ (ರಿ.) ಕಾರ್ಕಳ ಪದಗ್ರಹಣ ಸಮಾರಂಭ

ಯೂತ್ ಬಿಲ್ಲವ (ರಿ.) ಕಾರ್ಕಳ ಪದಗ್ರಹಣ ಸಮಾರಂಭ
0Shares

ದಿನಾಂಕ: 12-07-2026 ಆದಿತ್ಯವಾರ.
ಸಮಯ: ಬೆಳಿಗ್ಗೆ 9:30
ಸ್ಥಳ: ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ

ಉದ್ಘಾಟಕರು : ಶ್ರೀ ವಿ. ಸುನಿಲ್ ಕುಮಾರ್ ಶಾಸಕರು ಹಾಗೂ ಮಾಜಿ ಸಚಿವರು, ಕರ್ನಾಟಕ ಸರಕಾರ.
ಅಧ್ಯಕ್ಷತೆ:ಶ್ರೀ ಸುಕೇಶ್ ಕೆ.
ಅಧ್ಯಕ್ಷರು, ಯೂತ್ ಬಿಲ್ಲವ (ರಿ.) ಕಾರ್ಕಳ
ಮುಖ್ಯಅತಿಥಿ : ಶ್ರೀ ಮಂಜುನಾಥ ಪೂಜಾರಿ ಮುದ್ರಾಡಿ
ಅಧ್ಯಕ್ಷರು, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ, ಕರ್ನಾಟಕ ಸರಕಾರ..
ಸಹಕಾರ ರತ್ನ ಶ್ರೀ ಭಾಸ್ಕರ್ ಎಸ್. ಕೋಟ್ಯಾನ್
ಆಡಳಿತ ಮೊತ್ತೇಸರರು, ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ ಹಾಗೂ ಗೌರವಾಧ್ಯಕ್ಷರು, ಯೂತ್ ಬಿಲ್ಲವ (ರಿ.) ಕಾರ್ಕಳ,
ಶ್ರೀ ಪ್ರಮಲ್ ಕುಮಾರ್
ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ ಹಾಗೂ ಗೌರವಧ್ಯಕ್ಷರು, ಯೂತ್ ಬಿಲ್ಲವ (ರಿ.) ಕಾರ್ಕಳ

ಶ್ರೀ ರತ್ನಾಕರ ಪೂಜಾರಿ
ಗುತ್ತಿನಾರು, ಬಾಕಿಮಾರ್ ಗುತ್ತು ಸಾಣೂರು

ಶ್ರೀ ಭರತ್ ಸಿ. ಅಂಚನ್
ಸ್ಥಾಪಕಧ್ಯಕ್ಷರು, ಯೂತ್ ಬಿಲ್ಲವ (ರಿ.) ಕಾರ್ಕಳ

ಸರ್ವರಿಗೂ ಆದರದ ಸ್ವಾಗತ ಬಯಸುವ

ಸುಕೇಶ್ ಕೆ.
ಅಧ್ಯಕ್ಷರು,
ಶರತ್ ಬೈಲಡ್ಕ
ನಿಯೋಜಿತ ಅಧ್ಯಕ್ಷರು
ಪ್ರಮಿತ್ ಸುವರ್ಣ
ಕಾರ್ಯದರ್ಶಿ

ಅಭಿಲಾಷ್ ಕೋಟ್ಯಾನ್ ನಿಯೋಜಿತ ಕಾರ್ಯದರ್ಶಿ

ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು
ಯೂತ್ ಬಿಲ್ಲವ (ರಿ.) ಕಾರ್ಕಳ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now