ನಿವೃತ್ತ ಪಂಚಾಯತ್ ವಿಸ್ತರಣಾಧಿಕಾರಿಗಳಾದ ಅಣ್ಣಪ್ಪ ಸೇರ್ವೆಗಾರ್ ನಿಧನ

ನಿವೃತ್ತ ಪಂಚಾಯತ್ ವಿಸ್ತರಣಾಧಿಕಾರಿಗಳಾದ ಅಣ್ಣಪ್ಪ ಸೇರ್ವೆಗಾರ್ ನಿಧನ

0Shares

ನಿವೃತ್ತ ಪಂಚಾಯತ್ ವಿಸ್ತರಣಾಧಿಕಾರಿಗಳಾದ 80 ವರ್ಷದ ಉಪ್ಪೂರು ಕುದ್ರುಬೆಟ್ಟಿನ ಅಣ್ಣಪ್ಪ ಸೇರ್ವೆಗಾರ್ ಇಂದು (22-5-26) ಶುಕ್ರವಾರ ಮುಂಜಾನೆ ದೈವಾಧೀನರಾದರು… ಅವರು ನೂತನ ಪಂಚಾಯತ್ ಸದಸ್ಯರಿಗೆ ತರಬೇತುದಾರರಾಗಿದ್ದು.. ಪಂಚಾಯತ್ ಆಡಳಿತದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಸಂಪನ್ಮೂಲ ವ್ಯಕ್ತಿ… ಅವರ ಅಂತಿಮ ವಿಧಿವಿಧಾನಗಳನ್ನು ಇಂದು ಮಧ್ಯಾಹ್ನ 3 ಗಂಟೆಗೆ ಸ್ವಗೃಹದಲ್ಲಿ ನೆರವೇರಲಿದೆ..

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now