
ಉಡುಪಿ ; ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ 16 ರಿಂದ 20 ವರೆಗೆ ನೆಡೆಯಲ್ಲಿರುವ ಬ್ರಹ್ಮಕಲಶೋತ್ಸವ ಸೇವಾ ಕಛೇರಿಯನ್ನು ಆದಿತ್ಯವಾರ ಜಿ ಶಂಕರ ಫ್ಯಾಮಿಲಿ ಟ್ರಸ್ಟ್ ಪವರ್ತಕ ಡಾ ಜಿ ಶಂಕರ್ ರವರು ಸೇವಾ ಕಛೇರಿ ಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು , ಶಿವರಾತ್ರಿಯ ಪರ್ವ ಕಾಲದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ , ಧಾರ್ಮಿಕ ಪೂಜಾ ವಿಧಾನಗಳನ್ನು ದೇವಳದ ಶಶಿಕಾಂತ್ ತಂತ್ರಿಗಳ ಮಾರ್ಗದರ್ಶನದಲ್ಲಿ ನೆಡೆಯಿತು
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಾಧವ ಬನ್ನಂಜೆ , ಶಾಸಕ ಯಶಪಾಲ್ ಸುವರ್ಣ , ರಮೇಶ್ ಕಾಂಚನ್ , ತೋಟದ ಮನೆ ದಿವಾಕರ್ ಶೆಟ್ಟಿ , ಪುರೋಷೋತ್ತಮ ಶೆಟ್ಟಿ , ಮಾಜಿ ಶಾಸಕ ರಘುಪತಿ ಭಟ್ ದೇವಳದ ಅರ್ಚಕರಾದ ವಾಸುದೇವ ಉಪದ್ಯಾಯ , ನಗರ ಸಭಾ ಮಾಜಿ ಸದಸ್ಯರಾದ ಸದಸ್ಯರಾದ ಟಿ ಜಿ ಹೆಗ್ದೆ , ಸವಿತಾ ಹರೀಶ್ ರಾಂ , ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರಭಾಕರ್ ಶೆಟ್ಟಿ , ದಿನೇಶ್ ಪುತ್ರನ್ , ಶೇಖರ್ ಶೆಟ್ಟಿ , ಸುದೇಶ್ ಶೇಟ್ , ರಾಜೇಶ್ ಬನ್ನಂಜೆ , ಶಮಿತಾ ಎಸ್ ಭಂಡಾರಿ , ವಿದ್ಯಾಲತಾ ಶೆಟ್ಟಿ , ಲಕ್ಷ್ಮಣ್ , ಸದಾನಂದ , ಗಣನಾಥ ಹೆಗ್ಡೆ , ಮೀನಾಕ್ಷಿ ಬನ್ನಂಜೆ , ಮಾಜಿ ಅಧ್ಯಕ್ಷರಾದ ಹರೀಶ್ ರಾಮ್ ಹಾಗೂ ಮೆನೇಜರ್ ರವಿರಾಜ್ ಭಟ್ , ಅರುಣ್ ಕುಮಾರ್ , ವಿವಿಧ ಭಜನಾ ಮಂಡಳಿಯ ಸದಸ್ಯರು ನೂರಾರು ಭಕ್ತರೂ ಉಪಸ್ಥರಿದ್ದರು
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now