16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಭಟ್ಕಳದಲ್ಲಿ ಬಂಧನ, ನ್ಯಾಯಾಂಗ ಬಂಧನಕ್ಕೆ

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಭಟ್ಕಳದಲ್ಲಿ ಬಂಧನ, ನ್ಯಾಯಾಂಗ ಬಂಧನಕ್ಕೆ

ಮಾನ್ಯ PCJ & JMFC, Udupi ನ್ಯಾಯಾಲಯದ CC NO 1715/2024 ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 259/2010 U/s: 3(1)(2)(B)4,5(1)(a)(b)(c)(d) of ITP Act ಪ್ರಕರಣದಲ್ಲಿ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡ ವಾರೆಂಟ್ ಆಸಾಮಿಯಾದ ರಾಜು…
ಗಂಗೊಳ್ಳಿ ಕೊಸೆಸಾಂವ್ (ಅಮಲೋದ್ಭವಿ) ಮಾತೆ ಚರ್ಚ್ ನಲ್ಲಿ ಮಕ್ಕಳಿಂದ ” ಶಿಲುಬೆಯ ದಾರಿ” ಯ ನೈಜ ಪ್ರದರ್ಶನ.

ಗಂಗೊಳ್ಳಿ ಕೊಸೆಸಾಂವ್ (ಅಮಲೋದ್ಭವಿ) ಮಾತೆ ಚರ್ಚ್ ನಲ್ಲಿ ಮಕ್ಕಳಿಂದ ” ಶಿಲುಬೆಯ ದಾರಿ” ಯ ನೈಜ ಪ್ರದರ್ಶನ.

2025 ನೇ ವರ್ಷದಲ್ಲಿ, ಜುಬಿಲಿ ವರ್ಷದ ಪ್ರಯುಕ್ತ ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ಶ್ರೀ ಸಾಮಾನ್ಯರಿಂದ "ಶುಭ ಶುಕ್ರವಾರ"ದಂದು ಬಹು ಯಶಸ್ವಿಯಾಗಿ , ಜನರ ಹೃದಯವನ್ನು ತಟ್ಟಿ, ಅಪಾರ ಪ್ರಶಂಸೆಯೊಂದಿಗೆ "ಶಿಲುಬೆಯ ದಾರಿ" ಪ್ರದರ್ಶನಗೊಂಡಿತ್ತು. ಹಿಂದಿನ ವರ್ಷದ ಪ್ರದರ್ಶನ ಹಾಗೂ ಕಳೆದ…
ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಆಗಿ ಸಿಎ| ಶಾಂತಾರಾಮ ಶೆಟ್ಟಿ ಪುನಾರಾಯ್ಕೆ.

ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಆಗಿ ಸಿಎ| ಶಾಂತಾರಾಮ ಶೆಟ್ಟಿ ಪುನಾರಾಯ್ಕೆ.

ಮುಂಬಯಿ, : ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ 2026-2029ನೇ ಸಾಲಿನ ಕಾರ್ಯಾಧ್ಯಕ್ಷ ಆಗಿ ಸಿಎ| ಶಾಂತಾರಾಮ ಶೆಟ್ಟಿ ಪುನಾರಾಯ್ಕೆಯಾಗಿದ್ದಾರೆ. ಉಪ ಕಾರ್ಯಾಧ್ಯಕ್ಷ ಆಗಿ ಡಾ| ಬಿ.ಸಚ್ಚಿದಾನಂದ ರೈ, ಕೋಶಾಧಿಕಾರಿ ಆಗಿ ಗುರುದತ್ ನಾಯಕ್ ಆಯ್ಕೆಯಾಗಿದ್ದು, ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ರೆಡ್‌ಕ್ರಾಸ್…
ಪುತ್ತೂರು ಜಾತ್ರೆಗೆ ಹೋದ ಮುಹೂರ್ತ..!!

ಪುತ್ತೂರು ಜಾತ್ರೆಗೆ ಹೋದ ಮುಹೂರ್ತ..!!

ಪುತ್ತೂರು: ಐತಿಹಾಸಿಕ ಪುತ್ತೂರು ಮಹತೋಬರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಅ.1ರಂದು ನಡೆಯಿತು. ಬೆಳಿಗ್ಗೆ ಗಂಟೆ 9.15ರ ವೃಷಭ ಲಗ್ನದಲ್ಲಿ ಗೊನೆ ಮುಹೂರ್ತ ನಡೆಯಿತು ಗೊನೆ ಮುಹೂರ್ತವಾದ ಬಳಿಕ, ಮಧ್ಯಾಹ್ನ ಕೊಟ್ಟಿಬೆಟ್ಟು ಏಳ್ಳಾಡುಗುತ್ತು ಕುಟುಂಬಸ್ಥರಿಂದ ಅನ್ನಸಂತರ್ಪಣೆ ನಡೆಯಲಿದೆ. ಏ.10ರಂದು ಧ್ವಜಾರೋಹಣದ…
ಮಣಿಪಾಲ ಸೇತುವೆ ಸಮಸ್ಯೆ ಗಂಭೀರ : ಕ್ರಮಕ್ಕೆ ಸತೀಶ್ ಪೂಜಾರಿ ಆಗ್ರಹ

ಮಣಿಪಾಲ ಸೇತುವೆ ಸಮಸ್ಯೆ ಗಂಭೀರ : ಕ್ರಮಕ್ಕೆ ಸತೀಶ್ ಪೂಜಾರಿ ಆಗ್ರಹ

ಉಡುಪಿ ಮಣಿಪಾಲದ ಪೆರಂಪಳ್ಳಿ ಕೊಳಲಗಿರಿ ಶಿಮ್ರಾ ಪರಂಪಳ್ಳಿ ಬ್ರಿಜ್ ಸೇತುವೆಯ ಮೇಲ್ಭಾಗದಲ್ಲಿ ಜಲ್ಲಿಯು ಎದ್ದು ಹೋಗಿ ಸೇತುವೆ ಮೇಲ್ಗಡೆಯ ಕಬ್ಬಿಣ ರೋಡು ಎದ್ದೇಳುವ ಸಂಭವವಿದ್ದು ಇದು ಸುಮಾರು ಬ್ರಿಜ್ ಆಗಿ ಹತ್ತು ವರ್ಷ ಆಗಿರುತ್ತದೆ. ಇದು ಹತ್ತಾರು ಗ್ರಾಮಗಳನ್ನು ಸಂಪರ್ಕಿಸುವ ಮೂಲ…