ಕಥೋಲಿಕ್ ಸಭಾ ಕೊಳಲಗಿರಿ ಘಟಕ 35ನೇ ವರ್ಷದ ವಾರ್ಷಿಕೋತ್ಸವ ಆಚರಣೆ

ಕಥೋಲಿಕ್ ಸಭಾ ಕೊಳಲಗಿರಿ ಘಟಕ 35ನೇ ವರ್ಷದ ವಾರ್ಷಿಕೋತ್ಸವ ಆಚರಣೆ

ಕೊಳಲಗಿರಿ: ಕಥೋಲಿಕ್ ಸಭಾ ಕೊಳಲಗಿರಿ ಘಟಕ 35 ವರ್ಷದ ವಾರ್ಷಿಕೋತ್ಸವ ಆಚರಣೆ ಮಾಡಲಾಯಿತು,ಈ ಕಾರ್ಯಕ್ರಮಕ್ಕೆ ಅವರ ಕೇಂದ್ರೀಯ ಅಧ್ಯಕ್ಷರು ಹಾಜರಿದ್ದರು, ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮ ಗುರುಗಳು, ಕಥೋಲಿಕೆ ಸಭೆಯ ಘಟಕದ ಅಧ್ಯಕ್ಷರು,ಉಪ್ಪೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷರು…
ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನ ಉಳ್ಳೂರು ಕ್ಷೇತ್ರದಲ್ಲಿ ನೆರವೇರಿದ ಪ್ರತಿಷ್ಟಾ ವರ್ಧಂತ್ಯೋತ್ಸ್ಸವ

ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನ ಉಳ್ಳೂರು ಕ್ಷೇತ್ರದಲ್ಲಿ ನೆರವೇರಿದ ಪ್ರತಿಷ್ಟಾ ವರ್ಧಂತ್ಯೋತ್ಸ್ಸವ

ಉಡುಪಿ (ನಂದಿಕೂರು) ಕೆಮುಂಡೇಲ್ ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನ (ರಿ.) ಉಳ್ಳೂರು ಇಲ್ಲಿಯ 19ನೇ ವರ್ಷದ ವಾರ್ಷಿಕ ಪ್ರತಿಷ್ಟಾ ವರ್ಧಂತಿ ಉತ್ಸವ ಕಳೆದ ಭಾನುವಾರ (ಫೆ.01) ವಿಜೃಂಭಣೆಯಿಂದ ನೆರವೇರಿತು. ಈ ಸಂಧರ್ಭದಲ್ಲಿ ಅರ್ಚಕ ದಿನೇಶ್ ಶಾಂತಿ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಪುಣ್ಯಾಹ…
ಬೀದಿನಾಯಿ ಶೆಲ್ಟರ್ ವಿರೋಧ ಗ್ರಾಮಸ್ಥರ ಬೃಹತ್ ಪ್ರತಿಭಟನೆ

ಬೀದಿನಾಯಿ ಶೆಲ್ಟರ್ ವಿರೋಧ ಗ್ರಾಮಸ್ಥರ ಬೃಹತ್ ಪ್ರತಿಭಟನೆ

ಉಡುಪಿ: ಬೀದಿ ನಾಯಿ ಶೆಲ್ಟರ್ ನಿರ್ಮಾಣಕ್ಕೆ ವಿರೋಧಿಸಿ ಗ್ರಾಮಸ್ಥರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು. ನಗರಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಿಲ್ಲಾಡಳಿತವು ಉಪ್ಪರಿನಲ್ಲಿ 9 ಎಕರೆ ಪ್ರದೇಶದಲ್ಲಿ ಬೀದಿನಾಯಿಗಳ…
ಎಂಟನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವಕ್ಕೆ ಚಾಲನೆ

ಎಂಟನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವಕ್ಕೆ ಚಾಲನೆ

ಉಡುಪಿ : ನಿರಂತರ್ ಉದ್ಯಾವರ ಸಂಘಟನೆಯ ಎಂಟನೇ ವರ್ಷದ ನಾಲ್ಕು ದಿನದ ಬಹುಭಾಷಾ ನಾಟಕೋತ್ಸವಕ್ಕೆ ನಿನ್ನೆ ಚಾಲನೆ ದೊರಕಿತು. ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಫೆಬ್ರವರಿ 5ರಿಂದ 8ರವರೆಗೆ ನಾಲ್ಕು ಭಾಷೆಯಲ್ಲಿ ನಾಲ್ಕು ನಾಟಕಗಳು ಪ್ರದರ್ಶನವಾಗಲಿದೆ. ಕುಂಟಲನಗರ ಸಂತ…
ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಪ್ರಶಸ್ತಿಗೆ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ರಚಿತ ‘ಅದೆಲ್ಲಾ ಬಿಟ್ಟು’ ಆಯ್ಕೆ

ಕನ್ನಡ ಸಾಹಿತ್ಯ ಪರಿಷತ್‌ನ ದತ್ತಿ ಪ್ರಶಸ್ತಿಗೆ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ರಚಿತ ‘ಅದೆಲ್ಲಾ ಬಿಟ್ಟು’ ಆಯ್ಕೆ

ಮುಂಬಯಿ, ಫೆ.೦೫: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಜನವರಿಯಿಂದ ಡಿಸೆಂಬರ್ ೨೦೨೪ರ ಅಂತ್ಯದವರೆಗೆ ಪ್ರಕಟವಾದ ಒಟ್ಟು ೫೪ ಪ್ರಕಾರದ ದತ್ತಿಗಳ ೫೮ ಪ್ರಶಸ್ತಿಗಳಿಗೆ ಕೃತಿಗಳನ್ನು ಬರಹಗಾರರಿಂದ ಆಹ್ವಾನಿಸಿದ್ದು ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಮುಂಬಯಿಯಲ್ಲಿನ ಸಾಹಿತಿ, ಪತ್ರಕರ್ತ ಶ್ರೀನಿವಾಸ…
ಕಾರ್ಕಳ: ಸ್ಪೋಟಕ ಬಳಸಿ ಕಲ್ಲು ಬಂಡೆಗಳನ್ನು ಹೊಡೆದಿರುವ ಬಗ್ಗೆ ಪ್ರಕರಣ

ಕಾರ್ಕಳ: ಸ್ಪೋಟಕ ಬಳಸಿ ಕಲ್ಲು ಬಂಡೆಗಳನ್ನು ಹೊಡೆದಿರುವ ಬಗ್ಗೆ ಪ್ರಕರಣ

ದಿನಾಂಕ 21.01.2026 ರಂದು ಸಂಜೆ ಸುಮಾರು 5:00 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಎಂಬಲ್ಲಿ ರವಿಚಂದ್ರ ಹಾಗೂ ಪವನ್ ಎಂಬುವರು ಅಕ್ರಮವಾಗಿ ಯಾವುದೇ ಪರವಾನಿಗೆ ಹೊಂದದೇ ಸ್ಪೋಟಕವನ್ನು ಬಳಸಿ ಕಲ್ಲು ಬಂಡೆಗಳನ್ನು ಒಡೆದಿದ್ದು, ಈ ಬಗ್ಗೆ ಕಾರ್ಕಳ…
ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ‘ಐಕಾನಿಕ್ ಲೀಡರ್’ ಯುಥ್ ಚೇರ್ಮನ್ ಅವಾರ್ಡ್-2025

ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ‘ಐಕಾನಿಕ್ ಲೀಡರ್’ ಯುಥ್ ಚೇರ್ಮನ್ ಅವಾರ್ಡ್-2025

ಮುಂಬಯಿ, ಫೆ.03: ನ್ಯಾಶನಲ್ ಕೋ.ಆಪರೇಟಿವ್ ಬ್ಯಾಂಕ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ), ನ್ಯಾಶನಲ್ ಫೆಡರೇಶನ್ ಆಫ್ ಅರ್ಬನ್ ಕೋ.ಆಪರೇಟಿವ್ ಬ್ಯಾಂಕ್ಸ್ (ಎನ್‌ಎಎಫ್‌ಸಿಯುಬಿ), ಕರ್ನಾಟಕ ಅರ್ಬನ್ ಕೋ.ಆಪರೇಟಿವ್ ಬ್ಯಾಂಕ್ಸ್ ಫೆಡರೇಶನ್ (ಕೆಎಸ್‌ಯುಸಿಬಿಎಫ್) ಮತ್ತು ಈಪ್ಲಸ್ ಇಂಟೆಲೆಕ್ಚುವಲ್ ವಿಡಿಯಾ ಸಂಯುಕ್ತವಾಗಿ ಕಪೋಲಿ ಅಲ್ಲಿನ ನೊವೆಟಾಲ್…
ಸನ್ಮಾನದ ಗೌರವ ಧನವನ್ನು ಮೃತ ಪತ್ರಿಕಾ ವಿತರಕನ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದ ವಿಶು ಶೆಟ್ಟಿ

ಸನ್ಮಾನದ ಗೌರವ ಧನವನ್ನು ಮೃತ ಪತ್ರಿಕಾ ವಿತರಕನ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದ ವಿಶು ಶೆಟ್ಟಿ

ಉಡುಪಿ : ವರ್ಷದ ಹಿಂದೆ ಮೃತಪಟ್ಟ ಪತ್ರಿಕಾ ವಿತರಕನ ಕುಟುಂಬ ಸಂಕಷ್ಟದಲ್ಲಿರುವುದನ್ನು ಮನಗಂಡ ಸಮಾಜ ಸೇವಕ ವಿಶು ಶೆಟ್ಟಿ ಅವರು, ತನಗೆ ಸನ್ಮಾನದ ಸಂದರ್ಭದಲ್ಲಿ ನೀಡಿದ ಗೌರವ ಧನವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಿ ಮಾನವೀಯತೆಗೆ ಹೊಸ ಭಾಷ್ಯ ಬರೆದಿದ್ದಾರೆ. ಅಂಬಲಪಾಡಿಯ ಪತ್ರಿಕಾ…
ಸೇಕ್ರೆಡ್ ಹಾರ್ಟ್ ಚರ್ಚ್ ವಾರ್ಷಿಕ ಹಬ್ಬ ಆಚರಣೆ

ಸೇಕ್ರೆಡ್ ಹಾರ್ಟ್ ಚರ್ಚ್ ವಾರ್ಷಿಕ ಹಬ್ಬ ಆಚರಣೆ

ವಾರ್ಷಿಕ ಹಬ್ಬದ ಆಚರಣೆಯು (Annual Feast Celebration) ಚರ್ಚ್‌ಗಳಲ್ಲಿ ನಡೆಯುವ ಒಂದು ಪವಿತ್ರ ಮಾಸಾಚರಣೆ (Mass), ವಿಶೇಷ ಪ್ರಾರ್ಥನೆಗಳು, ಧರ್ಮೋಪದೇಶಗಳು ನಡೆಯುತ್ತದೆ. ಇದು ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುವ ಧಾರ್ಮಿಕ ಉತ್ಸವವಾಗಿದೆ.ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಇಂದು ವಾರ್ಷಿಕ ಹಬ್ಬದ ವಿಶೇಷ ಪೂಜೆ…
ಆರೋಗ್ಯ ಮಾತಾ ದೇವಾಲಯ ವಾರ್ಷಿಕ ಹಬ್ಬ 2026

ಆರೋಗ್ಯ ಮಾತಾ ದೇವಾಲಯ ವಾರ್ಷಿಕ ಹಬ್ಬ 2026

ಶಿರ್ವ ಫೆಬ್ರವರಿ 4 ರಂದು 10.15ಕ್ಕೆ ಬಲಿ ಪೂಜೆಯೊಂದಿಗೆ 2026ರ ವಾರ್ಷಿಕ ಹಬ್ಬ ಪವಿತ್ರ ಬಲಿ ಪೂಜೆಯೊಂದಿಗೆ ನೆರವೇರಿತುಫೆಬ್ರವರಿ 3 ಸಾಯಂಕಾಲ 6:30ಕ್ಕೆ ದೇವರ ವಾಕ್ಯದ ಧ್ಯಾನ, ಚರಲ್ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡಿತು. ಫೆಬ್ರವರಿ 4 ಬುಧವಾರ ವಿಜೃಂಭಣೆಯ ಬಲಿ ಪೂಜೆಯನ್ನು ವಂ.…