ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ ಸ.ಕಿ.ಪ್ರಾ ಶಾಲೆ ಬೆಳ್ಮಾರು

ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ ಸ.ಕಿ.ಪ್ರಾ ಶಾಲೆ ಬೆಳ್ಮಾರು

ಬ್ರಹ್ಮಾವರ ಬೆಳ್ಮಾರು:ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಳ್ಮಾರು ಇಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತಿ ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು. ಶಾಲಾ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಮ್‌ಸಿ) ಸದಸ್ಯರು, ಹಳೆ ವಿದ್ಯಾರ್ಥಿ…
ಉಡುಪಿಯಲ್ಲಿ ಡಾ.ಅಶೋಕ್​ ಕಾಮತ್​ ಅವರಿಗೆ ’ವಿಶ್ವ ಪ್ರಭಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು. * ’ಸಂಸ್ಕೃತಿ ಉತ್ಸವ’ದಲ್ಲಿ ’ವಿಶ್ವ ಪ್ರಭಾ’ ಪ್ರಶಸ್ತಿ ಸ್ವೀಕಾರ

ಉಡುಪಿಯಲ್ಲಿ ಡಾ.ಅಶೋಕ್​ ಕಾಮತ್​ ಅವರಿಗೆ ’ವಿಶ್ವ ಪ್ರಭಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು. * ’ಸಂಸ್ಕೃತಿ ಉತ್ಸವ’ದಲ್ಲಿ ’ವಿಶ್ವ ಪ್ರಭಾ’ ಪ್ರಶಸ್ತಿ ಸ್ವೀಕಾರ

ಉಡುಪಿ: ವಿದ್ಯಾರ್ಥಿಗಳಲ್ಲಿರುವ ಸಾಧನೆ, ಸಾಧ್ಯತೆ ತೆರೆದಿಡುವ ಜವಾಬ್ದಾರಿ ಶಿಕ್ಷಕರಿಗಿದೆ. ಶಿಕ್ಷಣದಲ್ಲಿ ಮಕ್ಕಳು ಕುಸಿದಾಗ ಅವರ ಕೈಹಿಡಿದು ಮುನ್ನಡೆಸಬೇಕು. ಎಲ್ಲ ಶಿಕ್ಷಕರೂ ತಂಡವಾಗಿ ಕೆಲಸ ಮಾಡಬೇಕು. ಸಣ್ಣ ಗುರುತಿಸುವಿಕೆ, ಧನಾತ್ಮಕ ಅಂಶಗಳು ಶಿಕ್ಷಣದಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಸಾಮಾಜಿಕ…
ಗೋಕುಲದಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್ ಸಂಭ್ರಮಿಸಿದ ಗಣರಾಜ್ಯ ದಿನಾಚರಣೆ

ಗೋಕುಲದಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್ ಸಂಭ್ರಮಿಸಿದ ಗಣರಾಜ್ಯ ದಿನಾಚರಣೆ

ಮುಂಬಯಿ, ಜ.28: ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲ ಸಾಯನ್ ಭಾರತದ 77ನೇ ಗಣರಾಜ್ಯ ದಿನವನ್ನು ಕಳೆದ ಸೋಮವಾರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಿತು. ಪ್ರಾತಃಕಾಲ ಸಂಘದ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರು ಪದಾಧಿಕಾರಿಗಳು ಹಾಗೂ ನೆರೆದ ಸದಸ್ಯರುಗಳ ಉಪಸ್ಥಿತಿಯಲ್ಲಿ…
ಮಲಾಡ್-ಕುರಾರ್ ವಿಲೇಜ್‌ನ ಶ್ರೀ ದುರ್ಗಾ ಪರಮೇಶ್ವರಿ ಮಂದಿರಕ್ಕೆ ಕಾರ್ಪೋರೇಟರ್‌ಗಳ ಭೇಟಿ

ಮಲಾಡ್-ಕುರಾರ್ ವಿಲೇಜ್‌ನ ಶ್ರೀ ದುರ್ಗಾ ಪರಮೇಶ್ವರಿ ಮಂದಿರಕ್ಕೆ ಕಾರ್ಪೋರೇಟರ್‌ಗಳ ಭೇಟಿ

ಮುಂಬಯಿ, ಜ.26: ಇತ್ತೀಚೆಗೆ ನಡೆದ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಚುನಾವಣೆಯಲ್ಲಿ ಸ್ಥಾನೀಯವಾಗಿ ಹೊಸದಾಗಿ ಚುನಾಯಿತರಾದ ಕಾರ್ಪೋರೇಟರ್‌ಗಳಾದ ಅಂಕಿತ್ ಸುನಿಲ್ ಪ್ರಭು (ವಾರ್ಡ್ 54), ಸುಹಾಸ್ ವಾಡ್ಕರ್ (ವಾರ್ಡ್ 41) ಮತ್ತು ಯೋಗಿತಾ ಪ್ರಶಾಂತ್ ಕದಂ (ವಾರ್ಡ್ 37) ಇವರು ಮಲಾಡ್…
ಪೇತ್ರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತ್ರ ತಪಾಸಣೆ ಶಿಬಿರ

ಪೇತ್ರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತ್ರ ತಪಾಸಣೆ ಶಿಬಿರ

ಜನವರಿ 25 ರವಿವಾರದಂದು ಶ್ರೀ ಸತ್ಯಸಾಯಿ ಸೇವಾ ಸಮಿತಿ ಉಡುಪಿ ವತಿಯಿಂದ ಪೇತ್ರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತ್ರ ತಪಾಸಣೆ ಶಿಬಿರವನ್ನು ಶ್ರೀ ಸತ್ಯಸಾಯಿ ಸೇವಾ ಸಮಿತಿ ನೀಲಾವರ ಮತ್ತು ಪಾರ್ವತಿ ಮಹಾಬಲ ಶೆಟ್ಟಿ ನೇತ್ರ ಚಿಕಿತ್ಸಾಲಯ ಮುದ್ದೂರು ಇವರ ಸಹಯೋಗದಲ್ಲಿ…
ಫಲಪುಷ್ಪ ಪ್ರದರ್ಶನದಲ್ಲಿ ಉಡುಪಿ ಮಲ್ಲಿಗೆ ಹಾಗೂ ಮಟ್ಟಗುಳ್ಳ ಬದನೆ ಬೆಳೆಗಳಿಗೆ ಇರುವ ರಫ್ತು ಅವಕಾಶಗಳ ಬಗ್ಗೆ ಕಾರ್ಯಾಗಾರ

ಫಲಪುಷ್ಪ ಪ್ರದರ್ಶನದಲ್ಲಿ ಉಡುಪಿ ಮಲ್ಲಿಗೆ ಹಾಗೂ ಮಟ್ಟಗುಳ್ಳ ಬದನೆ ಬೆಳೆಗಳಿಗೆ ಇರುವ ರಫ್ತು ಅವಕಾಶಗಳ ಬಗ್ಗೆ ಕಾರ್ಯಾಗಾರ

ಉಡುಪಿ ದೊಡ್ಡಣಗುಡ್ಡೆ ರೈತ ಸೇವಾ ಕೇಂದ್ರದ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ-2026 ರ 2 ನೇ ದಿನವಾದ ಇಂದು ಉಡುಪಿ ಜಿಲ್ಲೆಯ ಭೌಗೋಳಿಕ ಗುರುತಿಸುವಿಕೆ ಬೆಳೆಗಳಾದ ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಬದನೆ ಬೆಳೆಗಳಿಗೆ ಇರುವ ರಫ್ತು ಅವಕಾಶಗಳ ಬಗ್ಗೆ ಕಾರ್ಯಾಗಾರವನ್ನು…
ಮೂಡುಬೆಳ್ಳೆ ಸಂತ ಲಾರೆನ್ಸ್ ಚರ್ಚ್ ನಿಂದ ಅತ್ತೂರು ವಾರ್ಷಿಕ ಹಬ್ಬಕ್ಕೆ 21ನೇ ವರ್ಷದ ಪಾದಯಾತ್ರೆ*

ಮೂಡುಬೆಳ್ಳೆ ಸಂತ ಲಾರೆನ್ಸ್ ಚರ್ಚ್ ನಿಂದ ಅತ್ತೂರು ವಾರ್ಷಿಕ ಹಬ್ಬಕ್ಕೆ 21ನೇ ವರ್ಷದ ಪಾದಯಾತ್ರೆ*

ಮೂಡುಬೆಳ್ಳೆ 27 ರಂದು ಮಂಗಳವಾರ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕೋತ್ಸವದ ಪ್ರಯುಕ್ತ ಸಾಯಂಕಾಲ 4 ಗಂಟೆಗೆ ಸರಿಯಾಗಿ ಮೂಡುಬಳ್ಳೆ ಸಂತ ಲಾರೆನ್ಸ್ ಚರ್ಚ್ ನಿಂದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಕ್ಕೆ 21ನೇ ವರ್ಷದ ಪಾದಯಾತ್ರೆ ಪ್ರಾರಂಭವಾಯಿತು.ಮೂಡ ಬೆಳ್ಳೆ ಶ್ರೈನ್ ಮುಂದೆ…
ತನುಶ್ರೀ ತನು ಯೋಗ ಭೂಮಿ ಹೊಸ ದಾಖಲೆ

ತನುಶ್ರೀ ತನು ಯೋಗ ಭೂಮಿ ಹೊಸ ದಾಖಲೆ

ದಶ ವಿಶ್ವದಾಖಲೆಗಳ ಸರದಾರಿಣಿ ಉಡುಪಿಯ ಯೋಗಬಾಲೆ ತನುಶ್ರೀ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ತನುಶ್ರೀ ಪಿತ್ರೋಡಿ ಯೋಗಾಸನ ಮತ್ತು ದೇಶ ಭಕ್ತಿ ಸಾರುವ ತನುಯೋಗ ಭೂಮಿ ಕಾರ್ಯಕ್ರಮ ರಾಜ್ಯದ ಸುಮಾರು 155 ಶಾಲೆಗಳ 52051 ವಿದ್ಯಾರ್ಥಿಗಳು…