ಸೆಂಟ್ರಿಂಗ್ ಶೀಟ್ ಕಳವು ಬಗ್ಗೆ ಪ್ರಕರಣ

ಸೆಂಟ್ರಿಂಗ್ ಶೀಟ್ ಕಳವು ಬಗ್ಗೆ ಪ್ರಕರಣ

ಶಿರ್ವ: ಪಿರ್ಯಾದಿ ಶ್ರೀನಿವಾಸ ಆಚಾರ್ಯ(37) ಶಿರ್ವ ಗ್ರಾಮ, ತಾಲೂಕು ಇವರು ರಾಜೇಶ್‌ ನಾಯ್ಕ್‌ ರವರು ಶಿರ್ವ ಗ್ರಾಮದ ಗಾಂಧಿನಗರದ ಬಳಿ ಗುತ್ತಿಗೆ ಪಡೆದಿರುವ ಜಾಗದಲ್ಲಿ ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ:29.12.2025 ರಂದು ಸಂಜೆ 135 ಕಬ್ಬಿಣದ ಸೆಂಟ್ರಿಂಗ್‌ ಶೀಟ್‌ ಗಳನ್ನು…
ಗಂಗೊಳ್ಳಿ ಚರ್ಚ್ ನಲ್ಲಿ ಕಥೊಲಿಕಾ ವಲಸೆ ಕಾರ್ಮಿಕರೊಂದಿಗೆ ಸಹಮಿಲನ ಹಾಗೂ ಹೊಸ ವರ್ಷಾಚರಣೆ ಕಾರ್ಯಕ್ರಮ

ಗಂಗೊಳ್ಳಿ ಚರ್ಚ್ ನಲ್ಲಿ ಕಥೊಲಿಕಾ ವಲಸೆ ಕಾರ್ಮಿಕರೊಂದಿಗೆ ಸಹಮಿಲನ ಹಾಗೂ ಹೊಸ ವರ್ಷಾಚರಣೆ ಕಾರ್ಯಕ್ರಮ

ಗಂಗೊಳ್ಳಿ, 1 ಜನವರಿ 2026: ಗಂಗೊಳ್ಳಿಯ ಇತಿಹಾಸ ಪ್ರಸಿದ್ಧ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ಕಥೊಲಿಕಾ ವಲಸೆ ಕಾರ್ಮಿಕರ ಸಹಮಿಲನ ಹಾಗೂ ಹೊಸ ವರ್ಷಾಚರಣೆಯ ಸಂಭ್ರಮವನ್ನು ಜನವರಿ 1, 2026 ರಂದು ಗಂಗೊಳ್ಳಿಯ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ಆಚರಿಸಲಾಯಿತು. ಗಂಗೊಳ್ಳಿ ಕೊಸೆಸಾಂವ್…
ಭೀಮಾ ಜ್ಯವೆಲ್ಲರ್ಸ್ ಉಡುಪಿ ರವರು ಸಿಎಸ್ಆರ್ ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರ

ಭೀಮಾ ಜ್ಯವೆಲ್ಲರ್ಸ್ ಉಡುಪಿ ರವರು ಸಿಎಸ್ಆರ್ ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರ

ದಿನಾಂಕ 01.01.2026 ರಂದು ಭೀಮ ಜ್ಯುವೆಲ್ಲರ್ಸ್ ಉಡುಪಿ ಇದರ ಸೇಲ್ಸ್ ಮತ್ತು ಅಪರೇಶನ್ ಹೆಡ್ ಆದ ಗುರು ಪ್ರಸಾದ್ ರವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಐಪಿಎಸ್ ರವರಿಗೆ ಜೀಪಿನ ಕೀ ಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸುಧಾಕರ…
ಸೇಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿ – ಕನ್ಯಾ ಮರಿಯ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮ

ಸೇಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿ – ಕನ್ಯಾ ಮರಿಯ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮ

ಉಡುಪಿ, 1 ಜನವರಿ 2026: ದೇವರ ಪವಿತ್ರ ತಾಯಿ ಮರಿಯಮ್ಮನವರ ದೇವರ ತಾಯಿ ಎಂಬ ಪವಿತ್ರ ಹಬ್ಬವು ಪೂಜ್ಯ ಕನ್ಯಾ ಮರಿಯ ಹಬ್ಬದ ದಿನವಾಗಿದ್ದು ಇದನ್ನು ಜನವರಿ 1 ರಂದು ಆಚರಿಸಲಾಗುತ್ತದೆ.ಈ ಹಬ್ಬದ ಆಚರಣೆಯನ್ನು ಸೇಕ್ರೆಡ್ ಹಾರ್ಟ್ ಚರ್ಚ್, ಕೊಳಲಗಿರಿಯಲ್ಲಿ ಸಂಭ್ರಮದಿಂದ…
ಅಗಲಿದ ಯು.ಎಫ್.ಸಿ. ಹೆಲೆನ್ ಫೆರ್ನಾಂಡಿಸ್ ನುಡಿ ನಮನ ಕಾರ್ಯಕ್ರಮ

ಅಗಲಿದ ಯು.ಎಫ್.ಸಿ. ಹೆಲೆನ್ ಫೆರ್ನಾಂಡಿಸ್ ನುಡಿ ನಮನ ಕಾರ್ಯಕ್ರಮ

ಉದ್ಯಾವರ :ಇತ್ತೀಚಿಗೆ ಅಕಸ್ಮಿಕವಾಗಿ ನಮ್ಮನ್ನಗಲಿದ , ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್‌ ಸರ್ಕಲ್ ಸಂಸ್ಥೆಯ ಉಪಾಧ್ಯಕ್ಷರು, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರು , ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರು ಮಾಜಿ ಪಂಚಾಯತ್ ಸದಸ್ಯರು…