ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರ

ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರ

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕೊಡ್ಗಿ ಇವರು ತಮ್ಮ ಪ್ರದೇಶ ಅಭಿವೃದ್ಧಿ ನಿಧಿ ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ನೀಡಿರುತ್ತಾರೆ. ದಿನಾಂಕ 05.01.2026 ರಂದು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ…
ಉಗ್ಗೆಲ್ಬೆಟ್ಟು ಲಕ್ಷ್ಮಣ್ ಕೋಟ್ಯಾನ್ ನಿಧನ

ಉಗ್ಗೆಲ್ಬೆಟ್ಟು ಲಕ್ಷ್ಮಣ್ ಕೋಟ್ಯಾನ್ ನಿಧನ

ಉಪ್ಪೂರು ಉಗ್ಗೆಲ್ ಬೆಟ್ಟು ನಿವಾಸಿ ಲಕ್ಷ್ಮಣ್ ಕೋಟ್ಯಾನ್ 46 ವರ್ಷ ಪ್ರಾಯ ಇಂದು ನಿಧನರಾಗಿದ್ದಾರೆಅವರು ತುಂಬಾ ಸಂಘ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಅವರು ತುಂಬಾ ಬಂದು ಮಿತ್ರರನ್ನು ಅಗಲಿದ್ದಾರೆ ಅವರ ಅಂತಿಮ ವಿಧಿ ವಿಧಾನ 3 ಗಂಟೆಗೆ ನಡೆಯಲಿದೆ
ಉಡುಪಿ ಜಿಲ್ಲೆಯಲ್ಲಿ ಸರಕಾರದ ಉದ್ದೇಶಿತ ಅಕ್ಕ ಪಡೆ ಉದ್ಘಾಟನೆ

ಉಡುಪಿ ಜಿಲ್ಲೆಯಲ್ಲಿ ಸರಕಾರದ ಉದ್ದೇಶಿತ ಅಕ್ಕ ಪಡೆ ಉದ್ಘಾಟನೆ

ಉಡುಪಿ ಜಿಲ್ಲೆಯಲ್ಲಿ ಸರಕಾರದ ಉದ್ದೇಶಿತ ಅಕ್ಕ ಪಡೆಯನ್ನು ಈ ದಿನ ದಿನಾಂಕ: 03/01/2026 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಯವರಾದ ಶ್ರೀಮತಿ ಸ್ವರೂಪ ಟಿ.ಕೆ, ಐ.ಎ.ಎಸ್‌ ಇವರು ಉದ್ಗಾಟಿಸಿದರು. ಈ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಹರಿರಾಮ್‌…
ಇಂದ್ರಾಳಿ ರೈಲ್ವೆ ಬ್ರಿಡ್ಜ್ ಗೆ ಪಾದಚಾರಿಗಳಿಗೆ ಮೆಟ್ಟಿಲು ಏಣಿ ಅಳವಡಿಕೆ

ಇಂದ್ರಾಳಿ ರೈಲ್ವೆ ಬ್ರಿಡ್ಜ್ ಗೆ ಪಾದಚಾರಿಗಳಿಗೆ ಮೆಟ್ಟಿಲು ಏಣಿ ಅಳವಡಿಕೆ

ಉಡುಪಿ ಜ. 4: ಶಾಲಾ ಮಕ್ಕಳು ಹಿರಿಯರು ಮಹಿಳೆಯರು ರೈಲ್ವೆ ಪ್ರಯಾಣಿಕರು ಇಂದ್ರಾಳಿ ರೈಲ್ವೆ ಸೇತುವೆ ರಸ್ತೆಗೆ ಹೋಗಲು ಇದೀಗ ಕಬ್ಬಿಣದ ಮೆಟ್ಟಿಲ ಏಣಿಯನ್ನು ದುರಂತ ತಪ್ಪಿಸುವ ಸಾಲುವಾಗಿ ವಿಶು ಶೆಟ್ಟಿ ಅಂಬಲಪಾಡಿ ನಿರ್ಮಿಸಿ ನೀಡಿದ ಘಟನೆ ನಡೆದಿದೆ. ಕಳೆದ ಕೆಲವು…
ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ವ್ಯವಸ್ಥೆ ಉದ್ಘಾಟನೆ

ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ವ್ಯವಸ್ಥೆ ಉದ್ಘಾಟನೆ

ಉಡುಪಿ ಜನವರಿ 02 : ನಗರದ ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಶ್ರೀ ರಾಘವೇಂದ್ರ ಮಠದ ಪೂಜ್ಯರಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಸ್ವಾಮೀಜಿಗಳು, ತಂತ್ರಜ್ಞಾನವನ್ನು ಸಮರ್ಥವಾಗಿ…
ಇಂಗ್ಲೀಷ್ ಭಾಷಣ ಸ್ಪರ್ಧೆ: ಮೌಂಟ್ ರೋಸರಿ ಆಂಗ್ಲ ಶಾಲೆಯ ರೆನೀಶಾ ಪ್ರಥಮ

ಇಂಗ್ಲೀಷ್ ಭಾಷಣ ಸ್ಪರ್ಧೆ: ಮೌಂಟ್ ರೋಸರಿ ಆಂಗ್ಲ ಶಾಲೆಯ ರೆನೀಶಾ ಪ್ರಥಮ

ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ ರೆನೀಶಾ ಸ್ಟಲಿಟಾ ಡಿಸೋಜ ಪ್ರಥಮ ಸ್ಥಾನ ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿ ನಡೆದ ಉಡುಪಿ ಜಿಲ್ಲ ಮಟ್ಟದ ಪ್ರತಿಭಾ ಕಾರಂಜಿ 2025-26 ಪ್ರೌಢ ಶಾಲಾ ವಿಭಾಗದಲ್ಲಿ ಇಂಗ್ಲೀಷ್…
ಜಕಣಾಚಾರಿಯವರ ಶಿಲ್ಪಕಲಾ ಕುಶಲತೆ ಜಗತ್ತಿನೆಲ್ಲೆಡೆ ಇಂದಿಗೂ ಜೀವಂತ : ಸಂಸದ ಕೋಟ

ಜಕಣಾಚಾರಿಯವರ ಶಿಲ್ಪಕಲಾ ಕುಶಲತೆ ಜಗತ್ತಿನೆಲ್ಲೆಡೆ ಇಂದಿಗೂ ಜೀವಂತ : ಸಂಸದ ಕೋಟ

ಉಡುಪಿ ಜನವರಿ 1 : ಸೃಷ್ಟಿಯ ಮೂಲಕರ್ತೃವಾಗಿರುವ ಜಕಣಾಚಾರಿಯವರ ಶಿಲ್ಪಕಲಾ ಕುಶಲತೆ ಇಂದು ಜಗತ್ತಿನ ಎಲ್ಲೆಡೆ ಪಸರಿಸಿದ್ದು, ಭಾರತ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಜಕಣಾಚಾರಿಯವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿರುವುದು ಶಿಲ್ಪಕಲೆಗೆ ಅವರು ನೀಡಿರುವ ಕೊಡುಗೆಗೆ ಸಾಕ್ಷಿಯಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ…
ಸೆಂಟ್ರಿಂಗ್ ಶೀಟ್ ಕಳವು ಬಗ್ಗೆ ಪ್ರಕರಣ

ಸೆಂಟ್ರಿಂಗ್ ಶೀಟ್ ಕಳವು ಬಗ್ಗೆ ಪ್ರಕರಣ

ಶಿರ್ವ: ಪಿರ್ಯಾದಿ ಶ್ರೀನಿವಾಸ ಆಚಾರ್ಯ(37) ಶಿರ್ವ ಗ್ರಾಮ, ತಾಲೂಕು ಇವರು ರಾಜೇಶ್‌ ನಾಯ್ಕ್‌ ರವರು ಶಿರ್ವ ಗ್ರಾಮದ ಗಾಂಧಿನಗರದ ಬಳಿ ಗುತ್ತಿಗೆ ಪಡೆದಿರುವ ಜಾಗದಲ್ಲಿ ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ:29.12.2025 ರಂದು ಸಂಜೆ 135 ಕಬ್ಬಿಣದ ಸೆಂಟ್ರಿಂಗ್‌ ಶೀಟ್‌ ಗಳನ್ನು…
ಗಂಗೊಳ್ಳಿ ಚರ್ಚ್ ನಲ್ಲಿ ಕಥೊಲಿಕಾ ವಲಸೆ ಕಾರ್ಮಿಕರೊಂದಿಗೆ ಸಹಮಿಲನ ಹಾಗೂ ಹೊಸ ವರ್ಷಾಚರಣೆ ಕಾರ್ಯಕ್ರಮ

ಗಂಗೊಳ್ಳಿ ಚರ್ಚ್ ನಲ್ಲಿ ಕಥೊಲಿಕಾ ವಲಸೆ ಕಾರ್ಮಿಕರೊಂದಿಗೆ ಸಹಮಿಲನ ಹಾಗೂ ಹೊಸ ವರ್ಷಾಚರಣೆ ಕಾರ್ಯಕ್ರಮ

ಗಂಗೊಳ್ಳಿ, 1 ಜನವರಿ 2026: ಗಂಗೊಳ್ಳಿಯ ಇತಿಹಾಸ ಪ್ರಸಿದ್ಧ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ಕಥೊಲಿಕಾ ವಲಸೆ ಕಾರ್ಮಿಕರ ಸಹಮಿಲನ ಹಾಗೂ ಹೊಸ ವರ್ಷಾಚರಣೆಯ ಸಂಭ್ರಮವನ್ನು ಜನವರಿ 1, 2026 ರಂದು ಗಂಗೊಳ್ಳಿಯ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ಆಚರಿಸಲಾಯಿತು. ಗಂಗೊಳ್ಳಿ ಕೊಸೆಸಾಂವ್…
ಭೀಮಾ ಜ್ಯವೆಲ್ಲರ್ಸ್ ಉಡುಪಿ ರವರು ಸಿಎಸ್ಆರ್ ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರ

ಭೀಮಾ ಜ್ಯವೆಲ್ಲರ್ಸ್ ಉಡುಪಿ ರವರು ಸಿಎಸ್ಆರ್ ಅಡಿಯಲ್ಲಿ ಮಹೇಂದ್ರ ಕಂಪನಿಯ ಬೊಲೆರೋ ಜೀಪ್ ನ್ನು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಹಸ್ತಾಂತರ

ದಿನಾಂಕ 01.01.2026 ರಂದು ಭೀಮ ಜ್ಯುವೆಲ್ಲರ್ಸ್ ಉಡುಪಿ ಇದರ ಸೇಲ್ಸ್ ಮತ್ತು ಅಪರೇಶನ್ ಹೆಡ್ ಆದ ಗುರು ಪ್ರಸಾದ್ ರವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಐಪಿಎಸ್ ರವರಿಗೆ ಜೀಪಿನ ಕೀ ಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸುಧಾಕರ…