ಉಡುಪಿ ಪೊಲೀಸ್ ಇಲಾಖೆಗೆ ಬೊಲೆರೋ ವಾಹನ ಹಸ್ತಾಂತರ*

ಉಡುಪಿ ಪೊಲೀಸ್ ಇಲಾಖೆಗೆ ಬೊಲೆರೋ ವಾಹನ ಹಸ್ತಾಂತರ*

ಉಡುಪಿ ಡಿಸೆಂಬರ್ 6 ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ SCDCC ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರು ಹೊಸ ಬೊಲೆರೋ ವಾಹನವನ್ನು ಹಸ್ತಾಂತರಿಸಿದರುಪೊಲೀಸ್ ಇಲಾಖೆಗೆ ವಾಹನ ಅಗತ್ಯವನ್ನು ಮನಗೊಂಡು ಬುಲೆರೋ ವಾಹನವನ್ನು…
ಸುಜ್ಞಾನ ಪಿಯು ಕಾಲೇಜಿನಲ್ಲಿ ‘ಕಂಪ್ಯೂಟರ್ ಲ್ಯಾಬ್’ ಅನಾವರಣ

ಸುಜ್ಞಾನ ಪಿಯು ಕಾಲೇಜಿನಲ್ಲಿ ‘ಕಂಪ್ಯೂಟರ್ ಲ್ಯಾಬ್’ ಅನಾವರಣ

ಕುಂದಾಪುರ, ಡಿಸೆಂಬರ್ 05,2025: ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಗುರಿ ಇರಬೇಕು.ಸ್ಪಷ್ಟತೆ ಇದ್ದಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಶುಕ್ರವಾರ ಹೇಳಿದರು. ಕುಂದಾಪುರದ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜಿನ ʼಕಂಪ್ಯೂಟರ್ ಲ್ಯಾಬ್ʼ ಉದ್ಘಾಟಿಸಿ…
(ಡಿ.14) :ಯುವವಾಹಿನಿ (ರಿ.) ವಿಟ್ಲ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

(ಡಿ.14) :ಯುವವಾಹಿನಿ (ರಿ.) ವಿಟ್ಲ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಯುವವಾಹಿನಿ (ರಿ.) ವಿಟ್ಲ ಘಟಕದ 2025/26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಅರಸರಾದ ಕೃಷ್ಣಯ್ಯ ಕೆ ವಿಟ್ಲ, ಜಯರಾಮ ಬಲ್ಲಾಳ್‌, ಯುವವಾಹಿನಿ…
ಕಣ್ಣೂರು ಬೀದಿಯಲ್ಲಿ ಪತ್ತೆಯಾದ ಬಂಟಿಗೆ ಮಂಜೇಶ್ವರದ ಸ್ನೇಹಾಲಯದಲ್ಲಿ ಚಿಕಿತ್ಸೆ ಆರಂಭ

ಕಣ್ಣೂರು ಬೀದಿಯಲ್ಲಿ ಪತ್ತೆಯಾದ ಬಂಟಿಗೆ ಮಂಜೇಶ್ವರದ ಸ್ನೇಹಾಲಯದಲ್ಲಿ ಚಿಕಿತ್ಸೆ ಆರಂಭ

ಮಂಜೇಶ್ವರ, ಡಿಸೆಂಬರ್ 4, 2025: ಬೀದಿಯಲ್ಲಿ ಅಲೆದಾಡುತ್ತಾ ಸಾಮಾಜಿಕ ಹಿಂಜರಿತದ ಲಕ್ಷಣಗಳನ್ನು ತೋರಿಸುತ್ತಿದ್ದ ಶ್ರೀ ಬಂಟಿ ಎಂಬ ವ್ಯಕ್ತಿಯನ್ನು ಸ್ನೇಹಾಲಯದ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಕಣ್ಣೂರು ಮೂಲದ ಕೃಪಾ ಚಾರಿಟೇಬಲ್ ಟ್ರಸ್ಟ್‌ನ ಸಿಬ್ಬಂದಿಗಳು ಅವರ ಮಾನಸಿಕ ಸ್ಥಿತಿಯನ್ನು ಗುರುತಿಸಿ,…
ಐಲೆಸಾದಿಂದ `ಮಾಯೊದ ಬಲೆ’ ತುಳು ಹಾಡು ಬಿಡುಗಡೆ

ಐಲೆಸಾದಿಂದ `ಮಾಯೊದ ಬಲೆ’ ತುಳು ಹಾಡು ಬಿಡುಗಡೆ

ಮುಂಬಯಿ, ಡಿ.04: ಮನುಷ್ಯನ ಜೀವನ ಪಯಣವನ್ನು ಸುಲಭ ಸೂಕ್ಷ್ಮವಾಗಿ ತಿಳಿಸುವ ತತ್ವ ಸತ್ವದ ವಿ. ಮನೋಹರ್ ಸಾಹಿತ್ಯವನ್ನು ಅವರೇ ಸಂಗೀತಕ್ಕೆ ಅಳವಡಿಸಿದ ಹಾಡನ್ನು ಐಲೇಸಾ ಇದೆ ಭಾನುವಾರ ಸಂಜೆ 7:30 ಗಂಟೆಗೆ ಜೂಮ್ ವೇದಿಕೆಯಲ್ಲಿ ಬಿಡುಗಡೆ ಗೊಳಿಸಲಿದೆ. ಹಾಡನ್ನು ಐಲೆಸಾದ ಯುವ…
ಅರ್ನೋನ್ ಡಿ ಅಲ್ಮೆಡ ಇವರಿಗೆ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರದಾನ….

ಅರ್ನೋನ್ ಡಿ ಅಲ್ಮೆಡ ಇವರಿಗೆ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರದಾನ….

ನವೆಂಬರ್ 30 ರಂದುಡಾ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟಾತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ನವೆಂಬರ್ 30.ರಂದು ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ 5ನೇ ವರ್ಷದ ಡಾ. ಶಿವರಾಮ ಕಾರಂತ ಬಾಲ…
ಶೀರೂರು ಪರ್ಯಾಯದ ಪೂರ್ವ ಭಾವಿಯಾಗಿ ಎಲ್ಲಾ ವಿಪ್ರಬಾಂಧವರೊಂದಿಗೆ ಸಭೆ

ಶೀರೂರು ಪರ್ಯಾಯದ ಪೂರ್ವ ಭಾವಿಯಾಗಿ ಎಲ್ಲಾ ವಿಪ್ರಬಾಂಧವರೊಂದಿಗೆ ಸಭೆ

ಶೀರೂರು ಪರ್ಯಾಯದ ಪೂರ್ವಭಾವಿಯಾಗಿ ಎಲ್ಲಾ ವಿಪ್ರಬಾಂಧವರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಉಡುಪಿಯ ಶೀರೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಶ್ರೀ ಶ್ರೀ ವೇದವರ್ಧನ ತೀರ್ಥರು ಕೇವಲ…
ಭಾರತ ತಂಡಕ್ಕೆ ಕಾರ್ಕಳದ ಶಗುನ್ ಎಸ್ ವರ್ಮ ನಾಯಕಿ

ಭಾರತ ತಂಡಕ್ಕೆ ಕಾರ್ಕಳದ ಶಗುನ್ ಎಸ್ ವರ್ಮ ನಾಯಕಿ

ಭಾರತ ತಂಡಕ್ಕೆ ಕಾರ್ಕಳದ ಶಗುನ್ ಎಸ್ ವರ್ಮ ನಾಯಕಿವಿಶ್ವ ಶಾಲಾ‌ ಮಕ್ಕಳ ವಾಲಿಬಾಲ್ ಚಾಂಪಿಯನ್ಸಿಪ್ ಭಾರತದ ಬಾಲಕಿಯರ ತಂಡ ನಾಯಕಿಯಾಗಿ ಕಾರ್ಕಳ ಕ್ರೆಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆಯಾಗಿದ್ದಾರೆ. ಚೀನಾದ ಶಾಂಗ್ಲೋದಲ್ಲಿ ಡಿಸೆಂಬರ್ 3 ರಿಂದ 13…