Posted inನ್ಯೂಸ್
ಅತ್ಯಂತ ಯಶಸ್ವಿಯಾಗಿ ನಡೆದ ಹೆಜ್ಜೆ-ಗೆಜ್ಜೆಯ ರಾಷ್ಟ್ರಮಟ್ಟದ ಭಕ್ತಿ ಗಾನ ಲಹರಿ ಸ್ಪರ್ಧೆ
ಉಡುಪಿ ಹೆಜ್ಜೆ ಗೆಜ್ಜೆ ಫೌಂಡೇಶನ್ (ರಿ.) ನಲ್ಲಿ ಭಕ್ತಿ ಗಾನ ಲಹರಿ ರಾಷ್ಟ್ರಮಟ್ಟದ ದಾಸ ಪದ ಸಂಗೀತ ಸ್ಪರ್ಧೆ ಅತ್ಯುತ್ತಮವಾಗಿ ನಡೆಯಿತು. ಹೆಜ್ಜೆಗೆಜ್ಜೆಯ ಸಹ ನಿರ್ದೇಶಕಿ ವಿದುಷಿ ದೀಕ್ಷಾ ರಾಮಕೃಷ್ಣರ ಸಂಯೋಜನೆಯ ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಒಟ್ಟಿಗೆ 19 ಸ್ಪರ್ಧಿಗಳು ಭಾಗವಹಿಸಿದ್ದರು.…